ಕಂಡೋರ ಜೇಬಿಗೆ ಕತ್ತರಿ ಹಾಕಿದರೆ
ಕಾಸೆಲ್ಲ ಮಂಗಮಾಯ
ಕಣ್ಣಿಟ್ಟರೆ ಕಾಸೆಲ್ಲ ಮಂಗಮಾಯ
ಪನಿ ಅಂತ ನಾದಿರಾ ಫಲಮಂತ ನೀದಿರಾ
ಮೇಲಕೋಟೆ ಚೆಲುವರಾಯ ಕಾಪಾಡೋ
ಕಲ್ಕುಂಟೆ ಆಂಜನೇಯ
|| ಕಂಡೋರ ಜೇಬಿಗೆ ಕತ್ತರಿ ಹಾಕಿದರೆ
ಕಾಸೆಲ್ಲ ಮಂಗಮಾಯ
ಕಣ್ಣಿಟ್ಟರೆ ಕಾಸೆಲ್ಲ ಮಂಗಮಾಯ …||
ರಾಜಧಾನಿ ಡೆಲ್ಲಿಯಲ್ಲಿ ಕುತುಬ್ ಮಿನಾರು
ಹೈದಾರಾಬಾದಿನಲ್ಲಿ ಚಾರ್ ಮಿನಾರು
ರಾಜಧಾನಿ ಡೆಲ್ಲಿಯಲ್ಲಿ ಕುತುಬ್ ಮಿನಾರು
ಹೈದಾರಾಬಾದಿನಲ್ಲಿ ಚಾರ್ ಮಿನಾರು
ಬೊಂಬಾಯಿ ಬೀಚಿನಲ್ಲಿ ಮದರಾಸು ರೇಸಿನಲ್ಲಿ
ದಸರಾ ನವರಾತ್ರಿಯಲ್ಲಿ ಶಿವಗಂಗೆ ಜಾತ್ರೆಯಲಿ
ಹೊಯ್.. ಹೊಯ್.. ಹೊಯ್.. ಹೊಯ್..
ಬೊಂಬಾಯಿ ಬೀಚಿನಲ್ಲಿ ಮದರಾಸು ರೇಸಿನಲ್ಲಿ
ದಸರಾ ನವರಾತ್ರಿಯಲ್ಲಿ ಶಿವಗಂಗೆ ಜಾತ್ರೆಯಲಿ
ಎಲ್ಲೆಲ್ಲೂ ನನ್ನದೇ ಕಾರುಬಾರು
ಎಲ್ಲೆಲ್ಲೂ ನನ್ನದೇ ಕಾರುಬಾರು
ಈ ಜೈಲಿನಲ್ಲಿ ನನ್ನದೇ ದರಬಾರು
|| ಕಂಡೋರ ಜೇಬಿಗೆ ಕತ್ತರಿ ಹಾಕಿದರೆ
ಕಾಸೆಲ್ಲ ಮಂಗಮಾಯ
ಕಣ್ಣಿಟ್ಟರೆ ಕಾಸೆಲ್ಲ ಮಂಗಮಾಯ
ಪನಿ ಅಂತ ನಾದಿರಾ ಫಲಮಂತ ನೀದಿರಾ
ಮೇಲಕೋಟೆ ಚೆಲುವರಾಯ ಕಾಪಾಡೋ
ಕಲ್ಕುಂಟೆ ಆಂಜನೇಯ….||
ನಾನೊಬ್ಬ ಪಿಕ್ ಪಾಕೆಟ್ ಡಿಗ್ರಿ ಹೋಲ್ಡರು
ಚೋರೋಂಕ ಶೇರ್ ಹೂನ್ ದೇಖೊ ಮೇರಾ ಯಾರ್
ಅರೇ .. ನಾನೊಬ್ಬ ಪಿಕ್ ಪಾಕೆಟ್ ಡಿಗ್ರಿ ಹೋಲ್ಡರು
ಚೋರೋಂಕ ಶೇರ್ ಹೂನ್ ದೇಖೊ ಮೇರಾ ಯಾರ್
ನಿಂತಲ್ಲಿ ನಿಲ್ಲನು ಕಿಲಾಡಿ ಠಕ್ಕನು
ಕೋಟಿಗೆ ಒಬ್ಬನು ಏಟಿಗೆ ಸಿಕ್ಕನು
ನಿಂತಲ್ಲಿ ನಿಲ್ಲನು ಕಿಲಾಡಿ ಠಕ್ಕನು
ಕೋಟಿಗೆ ಒಬ್ಬನು ಏಟಿಗೆ ಸಿಕ್ಕನು
ನನ್ನಾಸ್ತಿ ತುಂಡು ಬೀಡಿ ಅಂಗಿ ಚೆಡ್ಡಿ
ನನ್ನಾಸ್ತಿ ತುಂಡು ಬೀಡಿ ಅಂಗಿ ಚೆಡ್ಡಿ
ಜೀನಿಯಸು ಜೇಬುಗಳ್ಳ ರಂಗಾ ರೆಡ್ಡಿ
ಅರೇ... ರಂಗಡೂ…..
|| ಕಂಡೋರ ಜೇಬಿಗೆ ಕತ್ತರಿ ಹಾಕಿದರೆ
ಕಾಸೆಲ್ಲ ಮಂಗಮಾಯ
ಕಣ್ಣಿಟ್ಟರೆ ಕಾಸೆಲ್ಲ ಮಂಗಮಾಯ
ಪನಿ ಅಂತ ನಾದಿರಾ ಫಲಮಂತ ನೀದಿರಾ
ಮೇಲಕೋಟೆ ಚೆಲುವರಾಯ ಕಾಪಾಡೋ
ಕಲ್ಕುಂಟೆ ಆಂಜನೇಯ||
ಅರೆರೆರೆ…
||ಕಂಡೋರ ಜೇಬಿಗೆ ಕತ್ತರಿ ಹಾಕಿದರೆ
ಕಾಸೆಲ್ಲ ಮಂಗಮಾಯ
ಕಣ್ಣಿಟ್ಟರೆ ಕಾಸೆಲ್ಲ ಮಂಗಮಾಯ
ಪನಿ ಅಂತ ನಾದಿರಾ ಫಲಮಂತ ನೀದಿರಾ
ಮೇಲಕೋಟೆ ಚೆಲುವರಾಯ ಕಾಪಾಡೋ
ಕಲ್ಕುಂಟೆ ಆಂಜನೇಯ||
ಕಂಡೋರ ಜೇಬಿಗೆ ಕತ್ತರಿ ಹಾಕಿದರೆ
ಕಾಸೆಲ್ಲ ಮಂಗಮಾಯ
ಕಣ್ಣಿಟ್ಟರೆ ಕಾಸೆಲ್ಲ ಮಂಗಮಾಯ
ಪನಿ ಅಂತ ನಾದಿರಾ ಫಲಮಂತ ನೀದಿರಾ
ಮೇಲಕೋಟೆ ಚೆಲುವರಾಯ ಕಾಪಾಡೋ
ಕಲ್ಕುಂಟೆ ಆಂಜನೇಯ
|| ಕಂಡೋರ ಜೇಬಿಗೆ ಕತ್ತರಿ ಹಾಕಿದರೆ
ಕಾಸೆಲ್ಲ ಮಂಗಮಾಯ
ಕಣ್ಣಿಟ್ಟರೆ ಕಾಸೆಲ್ಲ ಮಂಗಮಾಯ …||
ರಾಜಧಾನಿ ಡೆಲ್ಲಿಯಲ್ಲಿ ಕುತುಬ್ ಮಿನಾರು
ಹೈದಾರಾಬಾದಿನಲ್ಲಿ ಚಾರ್ ಮಿನಾರು
ರಾಜಧಾನಿ ಡೆಲ್ಲಿಯಲ್ಲಿ ಕುತುಬ್ ಮಿನಾರು
ಹೈದಾರಾಬಾದಿನಲ್ಲಿ ಚಾರ್ ಮಿನಾರು
ಬೊಂಬಾಯಿ ಬೀಚಿನಲ್ಲಿ ಮದರಾಸು ರೇಸಿನಲ್ಲಿ
ದಸರಾ ನವರಾತ್ರಿಯಲ್ಲಿ ಶಿವಗಂಗೆ ಜಾತ್ರೆಯಲಿ
ಹೊಯ್.. ಹೊಯ್.. ಹೊಯ್.. ಹೊಯ್..
ಬೊಂಬಾಯಿ ಬೀಚಿನಲ್ಲಿ ಮದರಾಸು ರೇಸಿನಲ್ಲಿ
ದಸರಾ ನವರಾತ್ರಿಯಲ್ಲಿ ಶಿವಗಂಗೆ ಜಾತ್ರೆಯಲಿ
ಎಲ್ಲೆಲ್ಲೂ ನನ್ನದೇ ಕಾರುಬಾರು
ಎಲ್ಲೆಲ್ಲೂ ನನ್ನದೇ ಕಾರುಬಾರು
ಈ ಜೈಲಿನಲ್ಲಿ ನನ್ನದೇ ದರಬಾರು
|| ಕಂಡೋರ ಜೇಬಿಗೆ ಕತ್ತರಿ ಹಾಕಿದರೆ
ಕಾಸೆಲ್ಲ ಮಂಗಮಾಯ
ಕಣ್ಣಿಟ್ಟರೆ ಕಾಸೆಲ್ಲ ಮಂಗಮಾಯ
ಪನಿ ಅಂತ ನಾದಿರಾ ಫಲಮಂತ ನೀದಿರಾ
ಮೇಲಕೋಟೆ ಚೆಲುವರಾಯ ಕಾಪಾಡೋ
ಕಲ್ಕುಂಟೆ ಆಂಜನೇಯ….||
ನಾನೊಬ್ಬ ಪಿಕ್ ಪಾಕೆಟ್ ಡಿಗ್ರಿ ಹೋಲ್ಡರು
ಚೋರೋಂಕ ಶೇರ್ ಹೂನ್ ದೇಖೊ ಮೇರಾ ಯಾರ್
ಅರೇ .. ನಾನೊಬ್ಬ ಪಿಕ್ ಪಾಕೆಟ್ ಡಿಗ್ರಿ ಹೋಲ್ಡರು
ಚೋರೋಂಕ ಶೇರ್ ಹೂನ್ ದೇಖೊ ಮೇರಾ ಯಾರ್
ನಿಂತಲ್ಲಿ ನಿಲ್ಲನು ಕಿಲಾಡಿ ಠಕ್ಕನು
ಕೋಟಿಗೆ ಒಬ್ಬನು ಏಟಿಗೆ ಸಿಕ್ಕನು
ನಿಂತಲ್ಲಿ ನಿಲ್ಲನು ಕಿಲಾಡಿ ಠಕ್ಕನು
ಕೋಟಿಗೆ ಒಬ್ಬನು ಏಟಿಗೆ ಸಿಕ್ಕನು
ನನ್ನಾಸ್ತಿ ತುಂಡು ಬೀಡಿ ಅಂಗಿ ಚೆಡ್ಡಿ
ನನ್ನಾಸ್ತಿ ತುಂಡು ಬೀಡಿ ಅಂಗಿ ಚೆಡ್ಡಿ
ಜೀನಿಯಸು ಜೇಬುಗಳ್ಳ ರಂಗಾ ರೆಡ್ಡಿ
ಅರೇ... ರಂಗಡೂ…..
|| ಕಂಡೋರ ಜೇಬಿಗೆ ಕತ್ತರಿ ಹಾಕಿದರೆ
ಕಾಸೆಲ್ಲ ಮಂಗಮಾಯ
ಕಣ್ಣಿಟ್ಟರೆ ಕಾಸೆಲ್ಲ ಮಂಗಮಾಯ
ಪನಿ ಅಂತ ನಾದಿರಾ ಫಲಮಂತ ನೀದಿರಾ
ಮೇಲಕೋಟೆ ಚೆಲುವರಾಯ ಕಾಪಾಡೋ
ಕಲ್ಕುಂಟೆ ಆಂಜನೇಯ||
ಅರೆರೆರೆ…
||ಕಂಡೋರ ಜೇಬಿಗೆ ಕತ್ತರಿ ಹಾಕಿದರೆ
ಕಾಸೆಲ್ಲ ಮಂಗಮಾಯ
ಕಣ್ಣಿಟ್ಟರೆ ಕಾಸೆಲ್ಲ ಮಂಗಮಾಯ
ಪನಿ ಅಂತ ನಾದಿರಾ ಫಲಮಂತ ನೀದಿರಾ
ಮೇಲಕೋಟೆ ಚೆಲುವರಾಯ ಕಾಪಾಡೋ
ಕಲ್ಕುಂಟೆ ಆಂಜನೇಯ||