Ee Hareyada Ullasavu Lyrics

ಈ ಹರೆಯದ ಉಲ್ಲಾಸವೂ Lyrics

in Mruthyunjaya

in ಮೃತ್ಯುಂಜಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಈ ಹರೆಯದ ಉಲ್ಲಾಸವು 
ಮೈ ಮರೆಯುವ ಸಂತೋಷವು

ಈ ಹರೆಯದ ಉಲ್ಲಾಸವು 
ಮೈ ಮರೆಯುವ ಸಂತೋಷವು
ಈ ಸಂಗಾತಿಯು ಸೇರಿದಾಗ
ಜೊತೆ ಸಂಗೀತ ರಂಗೇರಿದಾಗ 
ಹೊಸ ಸಂದೇಶವ ತಂದಿದೆ... 
 
|| ಈ ಹರೆಯದ ಉಲ್ಲಾಸವು 
ಮೈ ಮರೆಯುವ ಸಂತೋಷವು
ಈ ಸಂಗಾತಿಯು ಸೇರಿದಾಗ
ಜೊತೆ ಸಂಗೀತ ರಂಗೇರಿದಾಗ 
ಹೊಸ ಸಂದೇಶವ ತಂದಿದೆ.....|| 
 
ಒಲವಿನ ಗೆಳೆಯರ ನಡುವೆ
ಪ್ರೀತಿಯು ಅರಳಿರುವಾಗ
ಚೆಲುವೆಯ ನಡುವನು ಬಳಸಿ
ಮೋಹವು ಕೆರಳಿರುವಾಗ
ಈ  ಖುಷಿಯಲ್ಲಿ ಮೈಯೆಲ್ಲಾ ಬಿಸಿಯಾಗಿ
ಈ ಆನಂದ ಎಂದೆಂದೂ ಹಸಿರಾಗಿ
ಈ ಇರುಳೆಲ್ಲಾ ಸೊಗಸಾಗಿದೆ..

|| ಈ ಹರೆಯದ ಉಲ್ಲಾಸವು 
ಮೈ ಮರೆಯುವ ಸಂತೋಷವು
ಈ ಸಂಗಾತಿಯು ಸೇರಿದಾಗ
ಜೊತೆ ಸಂಗೀತ ರಂಗೇರಿದಾಗ 
ಹೊಸ ಸಂದೇಶವ ತಂದಿದೆ.....|| 
 
ಕಾಮನು ಮನವನು ಕೆಣಕಿ
ಸಂಗವು ಬಯಸಿರುವಾಗ
ಸ್ನೇಹದಿ ಎಲ್ಲರೂ ಸೇರಿ
ಸಂಭ್ರಮ ತುಂಬಿರುವಾಗ
ಸವಿ ನೆನಪೊಂದು ಎದೆಯಲ್ಲಿ ಸುಳಿದಾಗ
ತುಟಿ ಸಿಹಿಯಾದ ಮುತ್ತೊಂದು ಪಡೆದಾಗ
ಆಹಾ ಮೈ ಎಲ್ಲಾ ಝುಮ್ ಎಂದಿದೆ...

|| ಈ ಹರೆಯದ ಉಲ್ಲಾಸವು 
ಮೈ ಮರೆಯುವ ಸಂತೋಷವು
ಈ ಸಂಗಾತಿಯು ಸೇರಿದಾಗ
ಜೊತೆ ಸಂಗೀತ ರಂಗೇರಿದಾಗ 
ಹೊಸ ಸಂದೇಶವ ತಂದಿದೆ…||

ಈ ಹರೆಯದ ಉಲ್ಲಾಸವು 
ಮೈ ಮರೆಯುವ ಸಂತೋಷವು

ಈ ಹರೆಯದ ಉಲ್ಲಾಸವು 
ಮೈ ಮರೆಯುವ ಸಂತೋಷವು
ಈ ಸಂಗಾತಿಯು ಸೇರಿದಾಗ
ಜೊತೆ ಸಂಗೀತ ರಂಗೇರಿದಾಗ 
ಹೊಸ ಸಂದೇಶವ ತಂದಿದೆ... 
 
|| ಈ ಹರೆಯದ ಉಲ್ಲಾಸವು 
ಮೈ ಮರೆಯುವ ಸಂತೋಷವು
ಈ ಸಂಗಾತಿಯು ಸೇರಿದಾಗ
ಜೊತೆ ಸಂಗೀತ ರಂಗೇರಿದಾಗ 
ಹೊಸ ಸಂದೇಶವ ತಂದಿದೆ.....|| 
 
ಒಲವಿನ ಗೆಳೆಯರ ನಡುವೆ
ಪ್ರೀತಿಯು ಅರಳಿರುವಾಗ
ಚೆಲುವೆಯ ನಡುವನು ಬಳಸಿ
ಮೋಹವು ಕೆರಳಿರುವಾಗ
ಈ  ಖುಷಿಯಲ್ಲಿ ಮೈಯೆಲ್ಲಾ ಬಿಸಿಯಾಗಿ
ಈ ಆನಂದ ಎಂದೆಂದೂ ಹಸಿರಾಗಿ
ಈ ಇರುಳೆಲ್ಲಾ ಸೊಗಸಾಗಿದೆ..

|| ಈ ಹರೆಯದ ಉಲ್ಲಾಸವು 
ಮೈ ಮರೆಯುವ ಸಂತೋಷವು
ಈ ಸಂಗಾತಿಯು ಸೇರಿದಾಗ
ಜೊತೆ ಸಂಗೀತ ರಂಗೇರಿದಾಗ 
ಹೊಸ ಸಂದೇಶವ ತಂದಿದೆ.....|| 
 
ಕಾಮನು ಮನವನು ಕೆಣಕಿ
ಸಂಗವು ಬಯಸಿರುವಾಗ
ಸ್ನೇಹದಿ ಎಲ್ಲರೂ ಸೇರಿ
ಸಂಭ್ರಮ ತುಂಬಿರುವಾಗ
ಸವಿ ನೆನಪೊಂದು ಎದೆಯಲ್ಲಿ ಸುಳಿದಾಗ
ತುಟಿ ಸಿಹಿಯಾದ ಮುತ್ತೊಂದು ಪಡೆದಾಗ
ಆಹಾ ಮೈ ಎಲ್ಲಾ ಝುಮ್ ಎಂದಿದೆ...

|| ಈ ಹರೆಯದ ಉಲ್ಲಾಸವು 
ಮೈ ಮರೆಯುವ ಸಂತೋಷವು
ಈ ಸಂಗಾತಿಯು ಸೇರಿದಾಗ
ಜೊತೆ ಸಂಗೀತ ರಂಗೇರಿದಾಗ 
ಹೊಸ ಸಂದೇಶವ ತಂದಿದೆ…||

Ee Hareyada Ullasavu song lyrics from Kannada Movie Mruthyunjaya starring Shivarajkumar, Malashree, Shashikumar, Lyrics penned by Chi Udayashankar Sung by S P Balasubrahmanyam, Chorus, Music Composed by Upendra Kumar, film is Directed by Chi Dattharaj and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ