-
ಸತಿ ಎಂದರೆ ಸತಿ ಎಂದರೆ ಮತಿಯಲ್ಲವೆ
ಶೃತಿಯಲಿ ಮತಿಯಿಲ್ಲ ಚಿಂತಿಸೊ ಸ್ಥಿತಿಲಿಲ್ಲ
ದುಡುಕಿದೆ ಕದಡಿದೆ ಮನಸ್ಸೆಂಬ ಮನೆಯನು
ಈಗ ಮರುಭೂಮಿ ಮಾಡಿದೆ
ಸತಿ ಎಂದರೆ ಸತಿ ಎಂದರೆ ಮತಿಯಲ್ಲವೆ
ಶೃತಿಯಲಿ ಮತಿಯಿಲ್ಲ ಚಿಂತಿಸೊ ಸ್ಥಿತಿಲಿಲ್ಲ
ಒಂದು ಬಿಂದು ಹುಳಿ ಹಾಲಿಗೆ ಒಂದು ವಿಷದ ಹುಳ ಹಲ್ಲಿಗೆ
ಒಂದು ಅಪಸ್ವರ ಹಾಡಿಗೆ ಒಂದು ಬಿರುನುಡಿ ಒಡಕಿಗೆ
ಒಂದೇ ಮೋಡ ಸಾಕು ರವಿಯ ಕವಿಯಲು
ಈ ಮಾಯಾ ಮೇಘ ಬಾಳ ಬಾನ ಕವಿದಿದೆ
ಒಂದೇ ಬಾಣ ಸಾಕು ಈ ಉಸಿರ ಕಸಿಯಲು
ಈ ಮಾಯಾ ಬಾಣ ಜೀವ ಭಾವ ಹಿಂಡಿದೆ
ದ್ವೇಷಿಸಲು ರುಜುವಿಲ್ಲ ಸೇಡಿನಲು ನಿಜವಿಲ್ಲ
ದುಡುಕಿದೆ ಕದಡಿದೆ ಮನಸ್ಸೆಂಬ ಮನೆಯನು
ಈಗ ಮರುಭೂಮಿ ಮಾಡಿದೆ
||ಸತಿ ಎಂದರೆ ಸತಿ ಎಂದರೆ ಮತಿಯಲ್ಲವೆ
ಶೃತಿಯಲಿ ಮತಿಯಿಲ್ಲ ಚಿಂತಿಸೊ ಸ್ಥಿತಿಲಿಲ್ಲ||
ಕಣ್ಣು ತೆರೆದರೆ ಬೆಳಕಿದೆ ಮನಸ್ಸು ತೆರೆದರೆ ಬದುಕಿದೆ
ಕೋಪ ತೊರೆದರೆ ಅರಿವಿದೆ ಅರಿತು ಬೆರೆತರೆ
ಮೂಢ ಎಂಬ ಕುರುಡ ಕತ್ತಲೆ ಕೋಣೆಯ
ಸುಳ್ಳು ಎಂಬ ತಪ್ಪು ದಿಕ್ಕು ಹಿಡಿವನೆ
ದ್ವೇಷ ಎಂಬ ಕುಂಟ ಮುಳ್ಳಿನ ದಾರಿಲಿ
ನೋವು ಎಂಬ ಚಿತ್ರಹಿಂಸೆ ಪಡೆವನೆ
ಕ್ಷಮಿಸುವುದು ಕೀಳಲ್ಲ ಸಹಿಸುವುದು ಸೋಲಲ್ಲ
ದುಡುಕಿದೆ ಕದಡಿದೆ ಮನಸ್ಸೆಂಬ ಮನೆಯನು
ಈಗ ಮರುಭೂಮಿ ಮಾಡಿದೆ
||ಸತಿ ಎಂದರೆ ಸತಿ ಎಂದರೆ ಮತಿಯಲ್ಲವೆ
ಶೃತಿಯಲಿ ಮತಿಯಿಲ್ಲ ಚಿಂತಿಸೊ ಸ್ಥಿತಿಲಿಲ್ಲ||
-
ಸತಿ ಎಂದರೆ ಸತಿ ಎಂದರೆ ಮತಿಯಲ್ಲವೆ
ಶೃತಿಯಲಿ ಮತಿಯಿಲ್ಲ ಚಿಂತಿಸೊ ಸ್ಥಿತಿಲಿಲ್ಲ
ದುಡುಕಿದೆ ಕದಡಿದೆ ಮನಸ್ಸೆಂಬ ಮನೆಯನು
ಈಗ ಮರುಭೂಮಿ ಮಾಡಿದೆ
ಸತಿ ಎಂದರೆ ಸತಿ ಎಂದರೆ ಮತಿಯಲ್ಲವೆ
ಶೃತಿಯಲಿ ಮತಿಯಿಲ್ಲ ಚಿಂತಿಸೊ ಸ್ಥಿತಿಲಿಲ್ಲ
ಒಂದು ಬಿಂದು ಹುಳಿ ಹಾಲಿಗೆ ಒಂದು ವಿಷದ ಹುಳ ಹಲ್ಲಿಗೆ
ಒಂದು ಅಪಸ್ವರ ಹಾಡಿಗೆ ಒಂದು ಬಿರುನುಡಿ ಒಡಕಿಗೆ
ಒಂದೇ ಮೋಡ ಸಾಕು ರವಿಯ ಕವಿಯಲು
ಈ ಮಾಯಾ ಮೇಘ ಬಾಳ ಬಾನ ಕವಿದಿದೆ
ಒಂದೇ ಬಾಣ ಸಾಕು ಈ ಉಸಿರ ಕಸಿಯಲು
ಈ ಮಾಯಾ ಬಾಣ ಜೀವ ಭಾವ ಹಿಂಡಿದೆ
ದ್ವೇಷಿಸಲು ರುಜುವಿಲ್ಲ ಸೇಡಿನಲು ನಿಜವಿಲ್ಲ
ದುಡುಕಿದೆ ಕದಡಿದೆ ಮನಸ್ಸೆಂಬ ಮನೆಯನು
ಈಗ ಮರುಭೂಮಿ ಮಾಡಿದೆ
||ಸತಿ ಎಂದರೆ ಸತಿ ಎಂದರೆ ಮತಿಯಲ್ಲವೆ
ಶೃತಿಯಲಿ ಮತಿಯಿಲ್ಲ ಚಿಂತಿಸೊ ಸ್ಥಿತಿಲಿಲ್ಲ||
ಕಣ್ಣು ತೆರೆದರೆ ಬೆಳಕಿದೆ ಮನಸ್ಸು ತೆರೆದರೆ ಬದುಕಿದೆ
ಕೋಪ ತೊರೆದರೆ ಅರಿವಿದೆ ಅರಿತು ಬೆರೆತರೆ
ಮೂಢ ಎಂಬ ಕುರುಡ ಕತ್ತಲೆ ಕೋಣೆಯ
ಸುಳ್ಳು ಎಂಬ ತಪ್ಪು ದಿಕ್ಕು ಹಿಡಿವನೆ
ದ್ವೇಷ ಎಂಬ ಕುಂಟ ಮುಳ್ಳಿನ ದಾರಿಲಿ
ನೋವು ಎಂಬ ಚಿತ್ರಹಿಂಸೆ ಪಡೆವನೆ
ಕ್ಷಮಿಸುವುದು ಕೀಳಲ್ಲ ಸಹಿಸುವುದು ಸೋಲಲ್ಲ
ದುಡುಕಿದೆ ಕದಡಿದೆ ಮನಸ್ಸೆಂಬ ಮನೆಯನು
ಈಗ ಮರುಭೂಮಿ ಮಾಡಿದೆ
||ಸತಿ ಎಂದರೆ ಸತಿ ಎಂದರೆ ಮತಿಯಲ್ಲವೆ
ಶೃತಿಯಲಿ ಮತಿಯಿಲ್ಲ ಚಿಂತಿಸೊ ಸ್ಥಿತಿಲಿಲ್ಲ||
Sathi Andare song lyrics from Kannada Movie Mr Abhishek starring Ambarish, Sudharani, Santhosh Patil, Lyrics penned by Hamsalekha Sung by Dr Rajkumar, Music Composed by Hamsalekha, film is Directed by N T Jayarama Reddy and film is released on 1995