-
ಮಾನವ ಜನ್ಮ ದೊಡ್ಡದೊ..
ಮಾನವ ಧರ್ಮ ದೊಡ್ಡದೊ….
ಮಾನವ ಜನ್ಮ ದೊಡ್ಡದೊ..
ಮಾನವ ಧರ್ಮ ದೊಡ್ಡದೊ….
ಬಿಟ್ಟರೆ ಸಿಗದಂತೆ ಕೆಟ್ಟರೆ ಕೊನೆಯಂತೆ
ಬುದ್ದಿಯು ಕೆಡದಂತೆ ಇದ್ದರೆ ಒಳಿತಂತೆ
ಮಾನವ ಜನ್ಮ ದೊಡ್ಡದೊ..
ಮಾನವ ಧರ್ಮ ದೊಡ್ಡದೊ….
ದೇವರು ಬರುತ್ತಾನೆ ಭೂಮಿಲಿ ಇರುತಾನೆ
ಬುದ್ದಿಯ ಕಲಿತ್ತಾನೆ ಮಾನವನಾಗುತಾನೆ
ಮಾನವ ಅವನೆದುರು ದಾನವನಾಗುತಾನೆ
ಮಾನವ ಓದುತಾನೆ ಏನೇನೊ ಬರಿತಾನೆ
ನೀತಿಯ ಹೇಳುತಾನೆ ಶಾಸನ ಮಾಡುತಾನೆ
ಚಂಚಲ ಮನದೆದುರು ತನ್ನನೆ ಮರಿತಾನೆ
ಬಿಟ್ಟರೆ ಸಿಗದಂತೆ ಕೆಟ್ಟರೆ ಕೊನೆಯಂತೆ
ಬುದ್ದಿಯು ಕೆಡದಂತೆ ಇದ್ದರೆ ಒಳಿತಂತೆ
||ಮಾನವ ಜನ್ಮ ದೊಡ್ಡದೊ..
ಮಾನವ ಧರ್ಮ ದೊಡ್ಡದೊ….||
ಎಲ್ಲವು ಸುಳ್ಳೆಂದು ಎಲ್ಲರು ವಿಷವೆಂದು
ಮೂಢರು ನುಡಿದಾಗ ಲೋಕವು ನಗುವಂತೆ
ಜಾಣರು ನುಡಿದಾಗ ಕರ್ಮವು ನಗದಮತೆ
ಹೂವಿನ ದಳದಂತೆ ಮಾನವನ ಮನಸ್ಸಂತೆ
ಚಿಂತೆಯ ಬಿರುಗಾಳಿ ಹೂವಿಗೆ ಹೊರೆಯಂತೆ
ತನ್ನನೆ ಅಳಿಯೋದು ಜನ್ಮಕ್ಕೆ ಸೆರೆಯಂತೆ
ಬಿಟ್ಟರೆ ಸಿಗದಂತೆ ಕೆಟ್ಟರೆ ಕೊನೆಯಂತೆ
ಬುದ್ದಿಯು ಕೆಡದಂತೆ ಇದ್ದರೆ ಒಳಿತಂತೆ
|| ಮಾನವ ಜನ್ಮ ದೊಡ್ಡದೊ..
ಮಾನವ ಧರ್ಮ ದೊಡ್ಡದೊ….
ಮಾನವ ಜನ್ಮ ದೊಡ್ಡದೊ..
ಮಾನವ ಧರ್ಮ ದೊಡ್ಡದೊ….
ಬಿಟ್ಟರೆ ಸಿಗದಂತೆ ಕೆಟ್ಟರೆ ಕೊನೆಯಂತೆ
ಬುದ್ದಿಯು ಕೆಡದಂತೆ ಇದ್ದರೆ ಒಳಿತಂತೆ
||ಮಾನವ ಜನ್ಮ ದೊಡ್ಡದೊ..
ಮಾನವ ಧರ್ಮ ದೊಡ್ಡದೊ….||
-
ಮಾನವ ಜನ್ಮ ದೊಡ್ಡದೊ..
ಮಾನವ ಧರ್ಮ ದೊಡ್ಡದೊ….
ಮಾನವ ಜನ್ಮ ದೊಡ್ಡದೊ..
ಮಾನವ ಧರ್ಮ ದೊಡ್ಡದೊ….
ಬಿಟ್ಟರೆ ಸಿಗದಂತೆ ಕೆಟ್ಟರೆ ಕೊನೆಯಂತೆ
ಬುದ್ದಿಯು ಕೆಡದಂತೆ ಇದ್ದರೆ ಒಳಿತಂತೆ
ಮಾನವ ಜನ್ಮ ದೊಡ್ಡದೊ..
ಮಾನವ ಧರ್ಮ ದೊಡ್ಡದೊ….
ದೇವರು ಬರುತ್ತಾನೆ ಭೂಮಿಲಿ ಇರುತಾನೆ
ಬುದ್ದಿಯ ಕಲಿತ್ತಾನೆ ಮಾನವನಾಗುತಾನೆ
ಮಾನವ ಅವನೆದುರು ದಾನವನಾಗುತಾನೆ
ಮಾನವ ಓದುತಾನೆ ಏನೇನೊ ಬರಿತಾನೆ
ನೀತಿಯ ಹೇಳುತಾನೆ ಶಾಸನ ಮಾಡುತಾನೆ
ಚಂಚಲ ಮನದೆದುರು ತನ್ನನೆ ಮರಿತಾನೆ
ಬಿಟ್ಟರೆ ಸಿಗದಂತೆ ಕೆಟ್ಟರೆ ಕೊನೆಯಂತೆ
ಬುದ್ದಿಯು ಕೆಡದಂತೆ ಇದ್ದರೆ ಒಳಿತಂತೆ
||ಮಾನವ ಜನ್ಮ ದೊಡ್ಡದೊ..
ಮಾನವ ಧರ್ಮ ದೊಡ್ಡದೊ….||
ಎಲ್ಲವು ಸುಳ್ಳೆಂದು ಎಲ್ಲರು ವಿಷವೆಂದು
ಮೂಢರು ನುಡಿದಾಗ ಲೋಕವು ನಗುವಂತೆ
ಜಾಣರು ನುಡಿದಾಗ ಕರ್ಮವು ನಗದಮತೆ
ಹೂವಿನ ದಳದಂತೆ ಮಾನವನ ಮನಸ್ಸಂತೆ
ಚಿಂತೆಯ ಬಿರುಗಾಳಿ ಹೂವಿಗೆ ಹೊರೆಯಂತೆ
ತನ್ನನೆ ಅಳಿಯೋದು ಜನ್ಮಕ್ಕೆ ಸೆರೆಯಂತೆ
ಬಿಟ್ಟರೆ ಸಿಗದಂತೆ ಕೆಟ್ಟರೆ ಕೊನೆಯಂತೆ
ಬುದ್ದಿಯು ಕೆಡದಂತೆ ಇದ್ದರೆ ಒಳಿತಂತೆ
|| ಮಾನವ ಜನ್ಮ ದೊಡ್ಡದೊ..
ಮಾನವ ಧರ್ಮ ದೊಡ್ಡದೊ….
ಮಾನವ ಜನ್ಮ ದೊಡ್ಡದೊ..
ಮಾನವ ಧರ್ಮ ದೊಡ್ಡದೊ….
ಬಿಟ್ಟರೆ ಸಿಗದಂತೆ ಕೆಟ್ಟರೆ ಕೊನೆಯಂತೆ
ಬುದ್ದಿಯು ಕೆಡದಂತೆ ಇದ್ದರೆ ಒಳಿತಂತೆ
||ಮಾನವ ಜನ್ಮ ದೊಡ್ಡದೊ..
ಮಾನವ ಧರ್ಮ ದೊಡ್ಡದೊ….||