Loka Thiliyadaaga Lyrics

ಲೋಕ ತಿಳಿಯದಾಗ Lyrics

in Mr.Abhishek

in ಮಿಸ್ಟರ್ ಅಭಿಷೇಕ್

LYRIC

Song Details Page after Lyrice

-
ಲೋಕ ತಿಳಿಯದಾಗ ನೀ ಕುಡಿ ತಾಯಿ ಹಾಲು
ಲೋಕ ತಿಳಿದ ಮೇಲೆ ನೀ ಕುಡಿ ಆಲ್ಕೊಹಾಲು
ಓ ಸ್ನೇಹಿತ ಓ ಸ್ನೇಹಿತ  ಓ ಸ್ನೇಹಿತ ಯಾರು ಇಲ್ಲಿ ಶಾಶ್ವತ
ಓ ಸ್ನೇಹಿತ ನೋವಿಗೆ ನೀ ಅಮೃತ
 
||ಲೋಕ ತಿಳಿಯದಾಗ ನೀ ಕುಡಿ ತಾಯಿ ಹಾಲು
ಲೋಕ ತಿಳಿದ ಮೇಲೆ ನೀ ಕುಡಿ ಆಲ್ಕೊಹಾಲು
ಓ ಸ್ನೇಹಿತ ಓ ಸ್ನೇಹಿತ  ಓ ಸ್ನೇಹಿತ ಯಾರು ಇಲ್ಲಿ ಶಾಶ್ವತ
ಓ ಸ್ನೇಹಿತ ನೋವಿಗೆ ನೀ ಅಮೃತ||
 
ಓ ಸ್ನೇಹಿತ ಆ ಸ್ನೇಹಿತ ಆ…..ಓ.
 
ಇಂದ್ರನ ಲೋಕ ಸೇರೋಕೆ ತಪಸ್ಸಿಗೆ ಕೂರೊ ಹಾಗಿಲ್ಲ
ಚಂದ್ರನ ಮೇಲೆ ತೇಲೋಕೆ ಯೋಗದ ಧ್ಯಾನ ಬೇಕಿಲ್ಲ
ಬಾಟಲಿ ಬಾಯಿ ತೆರೆದರೆ ಸಾಕು ಸ್ವರ್ಗದ ದ್ವಾರಗಳು ತೆರೆವುದು
ಬಾಯಿಗೆ ಬಾಟಲಿ ಹಿಡಿದರೆ ಸಾಕು ಪುಷ್ಪಕವಾಹನವು ಬರುವುದು
 
||ಲೋಕ ತಿಳಿಯದಾಗ ನೀ ಕುಡಿ ತಾಯಿ ಹಾಲು
ಲೋಕ ತಿಳಿದ ಮೇಲೆ ನೀ ಕುಡಿ ಆಲ್ಕೊಹಾಲು
ಓ ಸ್ನೇಹಿತ ಓ ಸ್ನೇಹಿತ  ಓ ಸ್ನೇಹಿತ ಯಾರು ಇಲ್ಲಿ ಶಾಶ್ವತ
ಓ ಸ್ನೇಹಿತ ನೋವಿಗೆ ನೀ ಅಮೃತ||
 
ಮನಸ್ಸಿಗೆ ಎಂದು ಮರೆವಿಲ್ಲ ಕುಡಿದರೆ ನೋವಿನ ಅರಿವಿಲ್ಲ
ಹೃದಯಕ್ಕೆ ಯಾವ ನಿಲುವಿಲ್ಲ ಕುಡಿದರೆ ತಾಳೊ ಬಲವಿಲ್ಲ
ಕಾಣದ ಪ್ರೀತಿಗೆ ಸೋಲೊ ಬಾಳಿಗೆ ಮೋಸದ ಮುಗ್ಧ ಮುಖ ತಿಳಿಯದು
ಕಾಣುವ ಆಸೆಗೆ ಸೋಲೊ ಬುದ್ದಿಗೆ ನೋವಿನ ನಂಜು ಸುಖ ತಿಳಿಯದು
 
Loka Thiliyadaaga song lyrics from Kannada Movie Mr Abhishek starring Ambarish, Sudharani, Santhosh Patil, Lyrics penned by Hamsalekha Sung by Manu, Music Composed by Hamsalekha, film is Directed by N T Jayarama Reddy and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ