ಗಂಡು : ಉಸಿರಾಗುವೆ ಹಸಿರಾಗುವೆ
ಆ ಸೂರ್ಯ ಚಂದ್ರ ಇರುವವರೆಗೂ
ಆಕಾಶ ಭೂಮಿ ಇರುವವರೆಗೂ
ನನ್ನಾಣೆಗೂ ನಿನ್ನಾಣೆಗೂ
ಜೊತೆ ಇರುವೆ ನಾ ಎಂದೆಂದಿಗೂ..
ಹೆಣ್ಣು : ಉಸಿರಾಗುವೆ ಹ್ಮ್... ಹಸಿರಾಗುವೆ
ಗಂಡು : ಹಸಿವು ಇಲ್ಲ ನಿದಿರೆ ಇಲ್ಲ
ಹೃದಯ ನಿನ ಪ್ರೀತಿ ಜಪಿಸುತಿದೆ
ಹೆಣ್ಣು : ಹಗಲು ರಾತ್ರಿ ದಿನವು
ನಿನ್ನ ನೆನಪೆ ನನ್ನನ್ನು ಕೆಣಕುತಿದೆ
ಗಂಡು : ಇಲ್ಲೂ ನೀನೆ ಅಲ್ಲೂ ನೀನೆ ಎಲ್ಲೆಲ್ಲು ನೀನೆ ಒಲವೆ
ಹೆಣ್ಣು : ಈ ದೇಹಕು ಈ ಪ್ರಾಣಕು ಪ್ರೀತಿ ಒಂದೇ ಉಸಿರಾಟವು..
||ಗಂಡು : ಉಸಿರಾಗುವೆ ಹಸಿರಾಗುವೆ||
ಹೆಣ್ಣು : ಮಧುರ ನಮ್ಮ ಅಮರ ಪ್ರೇಮ
ನಮಗೆ ಸೋಲಿಲ್ಲ ಕನಸಲ್ಲೂ
ಗಂಡು : ಕವಿತೆಯಾಗಿ ಚರಿತೆಯಾಗಿ
ಜೊತೆಗೆ ಕಳೆಯೋಣ ಜನುಮಗಳು
ಹೆಣ್ಣು : ಜಗವೇ ಕೇಳು ತಿಳಿಸಿ ಹೇಳು ಒಲವೇ ನಮ್ಮ ಬಾಳು
ಗಂಡು : ಮಣ್ಣಾಣೆಗೂ ಮನದಾಣೆಗೂ
ಕೈ ಬಿಡೆನು ನಾ ಎಂದೆಂದಿಗೂ
||ಹೆಣ್ಣು : ಉಸಿರಾಗುವೆ
ಗಂಡು : ಉಸಿರಾಗುವೆ
ಹೆಣ್ಣು : ಹಸಿರಾಗುವೆ
ಗಂಡು : ಹಸಿರಾಗುವೆ
ಹೆಣ್ಣು : ಆ ಸೂರ್ಯ ಚಂದ್ರ ಇರುವವರೆಗೂ
ಆಕಾಶ ಭೂಮಿ ಇರುವವರೆಗೂ
ಇಬ್ಬರೂ : ನನ್ನಾಣೆಗೂ ನಿನ್ನಾಣೆಗೂ
ಜೊತೆ ಇರುವೆ ನಾ ಎಂದೆಂದಿಗೂ||
ಗಂಡು : ಉಸಿರಾಗುವೆ ಹಸಿರಾಗುವೆ
ಆ ಸೂರ್ಯ ಚಂದ್ರ ಇರುವವರೆಗೂ
ಆಕಾಶ ಭೂಮಿ ಇರುವವರೆಗೂ
ನನ್ನಾಣೆಗೂ ನಿನ್ನಾಣೆಗೂ
ಜೊತೆ ಇರುವೆ ನಾ ಎಂದೆಂದಿಗೂ..
ಹೆಣ್ಣು : ಉಸಿರಾಗುವೆ ಹ್ಮ್... ಹಸಿರಾಗುವೆ
ಗಂಡು : ಹಸಿವು ಇಲ್ಲ ನಿದಿರೆ ಇಲ್ಲ
ಹೃದಯ ನಿನ ಪ್ರೀತಿ ಜಪಿಸುತಿದೆ
ಹೆಣ್ಣು : ಹಗಲು ರಾತ್ರಿ ದಿನವು
ನಿನ್ನ ನೆನಪೆ ನನ್ನನ್ನು ಕೆಣಕುತಿದೆ
ಗಂಡು : ಇಲ್ಲೂ ನೀನೆ ಅಲ್ಲೂ ನೀನೆ ಎಲ್ಲೆಲ್ಲು ನೀನೆ ಒಲವೆ
ಹೆಣ್ಣು : ಈ ದೇಹಕು ಈ ಪ್ರಾಣಕು ಪ್ರೀತಿ ಒಂದೇ ಉಸಿರಾಟವು..
||ಗಂಡು : ಉಸಿರಾಗುವೆ ಹಸಿರಾಗುವೆ||
ಹೆಣ್ಣು : ಮಧುರ ನಮ್ಮ ಅಮರ ಪ್ರೇಮ
ನಮಗೆ ಸೋಲಿಲ್ಲ ಕನಸಲ್ಲೂ
ಗಂಡು : ಕವಿತೆಯಾಗಿ ಚರಿತೆಯಾಗಿ
ಜೊತೆಗೆ ಕಳೆಯೋಣ ಜನುಮಗಳು
ಹೆಣ್ಣು : ಜಗವೇ ಕೇಳು ತಿಳಿಸಿ ಹೇಳು ಒಲವೇ ನಮ್ಮ ಬಾಳು
ಗಂಡು : ಮಣ್ಣಾಣೆಗೂ ಮನದಾಣೆಗೂ
ಕೈ ಬಿಡೆನು ನಾ ಎಂದೆಂದಿಗೂ
||ಹೆಣ್ಣು : ಉಸಿರಾಗುವೆ
ಗಂಡು : ಉಸಿರಾಗುವೆ
ಹೆಣ್ಣು : ಹಸಿರಾಗುವೆ
ಗಂಡು : ಹಸಿರಾಗುವೆ
ಹೆಣ್ಣು : ಆ ಸೂರ್ಯ ಚಂದ್ರ ಇರುವವರೆಗೂ
ಆಕಾಶ ಭೂಮಿ ಇರುವವರೆಗೂ
ಇಬ್ಬರೂ : ನನ್ನಾಣೆಗೂ ನಿನ್ನಾಣೆಗೂ
ಜೊತೆ ಇರುವೆ ನಾ ಎಂದೆಂದಿಗೂ||
Usiraguve Hasiraguve song lyrics from Kannada Movie Mourya starring Puneeth Rajkumar, Meera Jasmine, Devaraj, Lyrics penned by K Kalyan Sung by Srinivas, Shreya Ghoshal, Music Composed by Gurukiran, film is Directed by S Narayan and film is released on 2004