Amma Amma I Love You Lyrics

ಅಮ್ಮ ಅಮ್ಮ ಐ ಲವ್ ಯು.. Lyrics

in Mourya

in ಮೌರ್ಯ

Video:
ಸಂಗೀತ ವೀಡಿಯೊ:

LYRIC

ನೂರು ಸಾರಿ ಹೇಳಿದರೂ ನಾ ಆಸೆ ತೀರಲ್ಲ
ಜನ್ಮ ಪೂರ್ತಿ ಹಾಡಿದರೂ
ನಾ ಪದವೇ ಮುಗಿಯಲ್ಲ
ಅಮ್ಮ ಅಮ್ಮ ಐ ಲವ್ ಯು..
ಅಮ್ಮ ಅಮ್ಮ ಐ ಲವ್ ಯು..

ನೂರು ಸಾರಿ ಹೇಳಿದರೂ ನಾ ಆಸೆ ತೀರಲ್ಲ
ಜನ್ಮ ಪೂರ್ತಿ ಹಾಡಿದರೂ
ನಾ ಪದವೇ ಮುಗಿಯಲ್ಲ
ಅಮ್ಮ ಅಮ್ಮ ಐ ಲವ್ ಯು..
ಅಮ್ಮ ಅಮ್ಮ ಐ ಲವ್ ಯು
 
ಸೈನ್ಸು ಮ್ಯಾಥ್ಸು ಪಾಠ ಕಲಿತೆ ತಲೆಯಳುಳಿದಿಲ್ಲ
ಮಾರ್ನಿಂಗ್ ಈವಿನಿಂಗ್ ನೀನೆ ನನಗೆ ಬೇರೆ ತಿಳಿದಿಲ್ಲ
ಜಗವೇನೆ ನಿನ್ನಯ ಮಡಿಲಲ್ಲಿ
ಜನ್ಮವೆಲ್ಲಾ ಕಳೆಯುವೆ ನಾನಿಲ್ಲಿ
ಬಿಡಿಸದಾ ಗೆಳೆತನಾ
ಓ ಲವ್ ಲೀ ಮಮ್ಮಿ ಡಿಯರ್
 
ನೂರು ಸಾರಿ ಹೇಳಿದರೂ ನಾ ಆಸೆ ತೀರಲ್ಲ
ಜನ್ಮ ಪೂರ್ತಿ ಹಾಡಿದರೂ
ನಾ ಪದವೇ ಮುಗಿಯಲ್ಲ
ಅಮ್ಮ ಅಮ್ಮ ಐ ಲವ್ ಯು..
ಅಮ್ಮ ಅಮ್ಮ ಐ ಲವ್ ಯು

ನಾನು ಪಡೆದ ಆಯಸ್ಸೆಲ್ಲಾ ನಿನಗೆ ಬರೆದಿಡುವೆ
ನಿನ್ನ ಚೆಲುವ ನಗುವಿನಲ್ಲಿ ನಾನು ಬೆರೆತಿರುವೆ
ಇದು ಯಾತರ ಯಾತರ ಸಂಬಂಧ
ಜಗಕಂತೂ ಕೇಳದ ಈ ಬಂಧ ಹೊಸತನ ಗೆಳೆತನ
ಇವಳೇ ಮೈ ಗ್ರೇಟೆಸ್ಟ್ ಮದರ್
ಕಂದಾ... ಕಂದಾ.. ಐ ಲವ್ ಯು

ನೂರು ಸಾರಿ ಹೇಳಿದರೂ ನಾ ಆಸೆ ತೀರಲ್ಲ
ಜನ್ಮ ಪೂರ್ತಿ ಹಾಡಿದರೂ
ನಾ ಪದವೇ ಮುಗಿಯಲ್ಲ
ಅಮ್ಮ ಅಮ್ಮ ಐ ಲವ್ ಯು..
ಅಮ್ಮ ಅಮ್ಮ ಐ ಲವ್ ಯು..

ನೂರು ಸಾರಿ ಹೇಳಿದರೂ ನಾ ಆಸೆ ತೀರಲ್ಲ
ಜನ್ಮ ಪೂರ್ತಿ ಹಾಡಿದರೂ
ನಾ ಪದವೇ ಮುಗಿಯಲ್ಲ
ಅಮ್ಮ ಅಮ್ಮ ಐ ಲವ್ ಯು..
ಅಮ್ಮ ಅಮ್ಮ ಐ ಲವ್ ಯು
 
ಸೈನ್ಸು ಮ್ಯಾಥ್ಸು ಪಾಠ ಕಲಿತೆ ತಲೆಯಳುಳಿದಿಲ್ಲ
ಮಾರ್ನಿಂಗ್ ಈವಿನಿಂಗ್ ನೀನೆ ನನಗೆ ಬೇರೆ ತಿಳಿದಿಲ್ಲ
ಜಗವೇನೆ ನಿನ್ನಯ ಮಡಿಲಲ್ಲಿ
ಜನ್ಮವೆಲ್ಲಾ ಕಳೆಯುವೆ ನಾನಿಲ್ಲಿ
ಬಿಡಿಸದಾ ಗೆಳೆತನಾ
ಓ ಲವ್ ಲೀ ಮಮ್ಮಿ ಡಿಯರ್
 
ನೂರು ಸಾರಿ ಹೇಳಿದರೂ ನಾ ಆಸೆ ತೀರಲ್ಲ
ಜನ್ಮ ಪೂರ್ತಿ ಹಾಡಿದರೂ
ನಾ ಪದವೇ ಮುಗಿಯಲ್ಲ
ಅಮ್ಮ ಅಮ್ಮ ಐ ಲವ್ ಯು..
ಅಮ್ಮ ಅಮ್ಮ ಐ ಲವ್ ಯು

ನಾನು ಪಡೆದ ಆಯಸ್ಸೆಲ್ಲಾ ನಿನಗೆ ಬರೆದಿಡುವೆ
ನಿನ್ನ ಚೆಲುವ ನಗುವಿನಲ್ಲಿ ನಾನು ಬೆರೆತಿರುವೆ
ಇದು ಯಾತರ ಯಾತರ ಸಂಬಂಧ
ಜಗಕಂತೂ ಕೇಳದ ಈ ಬಂಧ ಹೊಸತನ ಗೆಳೆತನ
ಇವಳೇ ಮೈ ಗ್ರೇಟೆಸ್ಟ್ ಮದರ್
ಕಂದಾ... ಕಂದಾ.. ಐ ಲವ್ ಯು

Amma Amma I Love You song lyrics from Kannada Movie Mourya starring Puneeth Rajkumar, Meera Jasmine, Devaraj, Lyrics penned by S Narayan Sung by Shaan, Music Composed by Gurukiran, film is Directed by S Narayan and film is released on 2004
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ