Haadali Karunadali Lyrics

ಹಾಡಲಿ ಕರುನಾಡಲಿ Lyrics

in Mourya

in ಮೌರ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹಾಡಲಿ ಕರುನಾಡಲಿ ನಮ್ಮ ಲವ್ ಸ್ಟೋರಿ ಡೈಲಿ
ಟಿ.ವಿಲೀ ಎಲ್ಲ ನೋಡಲಿ ನೂರಾರು ಚಾನಲ್ಲಿ
ಊರೆಲ್ಲ ನ್ಯೂಸ್ ಆಗಲಿ ನೋಡೋರು ಫ್ರೀಝ್ ಆಗ್ಲಿ
ಯಾಯ್..ಯಾ..ಯಾಯ್
 
ಹಾಡಲಿ ಕರುನಾಡಲಿ ನಮ್ಮ ಲವ್ ಸ್ಟೋರಿ ಡೈಲಿ
ಟಿ.ವಿಲೀ ಎಲ್ಲ ನೋಡಲಿ ನೂರಾರು ಚಾನಲ್ಲಿ
 
ಫಸ್ಟ್ ಟೈಮು ಹಾರ್ಟಲ್ಲಿ ರಿಂಗಾಯ್ತು
ರಿಂಗಾಗಿ ರಿಂಗಾಗಿ ರಂಗೇರಿತು
ರಂಗೇರಿ ಮನಸೆಲ್ಲಾ ಗುಂಗಾಯಿತು
ಗುಂಗಲ್ಲಿ ಹೆಂಗೆಂಗೋ ಸ್ವಿಂಗಾಯಿತು
ಸ್ವಿಂಗಾಗಿ ಪ್ರೀತಿಯ ಸಾಂಗ್ ಆಯಿತು
ಪ್ರೀತಿ ಸ್ಟ್ರಾಂಗಾಯಿತು
 
ಹಾಡಲಿ ಕರುನಾಡಲಿ ನಮ್ಮ ಲವ್ ಸ್ಟೋರಿ ಡೈಲಿ
ಟಿ.ವಿಲೀ ಎಲ್ಲ ನೋಡಲಿ ನೂರಾರು ಚಾನಲ್ಲಿ
ಹೇ ಊರೆಲ್ಲ ನ್ಯೂಸ್ ಆಗಲಿ ನೋಡೋರು ಫ್ರೀಝ್ ಆಗ್ಲಿ
ಯಾಯ್..ಯಾ..ಯಾಯ್
 
ಹಾಡಲಿ ಕರುನಾಡಲಿ ನಮ್ ಲವ್ ಸ್ಟೋರಿ ಡೈಲಿ
ಟಿ.ವಿಲೀ ಎಲ್ಲ ನೋಡಲಿ ನೂರಾರು ಚಾನಲ್ಲಿ
 
ಕಣ್ಣಲ್ಲಿ ಹೀಗೇಕೋ ಸೈಲೆನ್ಸ್ ಇದೆ
ಸೈಲೆನ್ಸಿನಾ ಹಿಂದೆ ರೋಮ್ಯಾನ್ಸಿದೆ
ಹೇ.. ರೋಮ್ಯಾನ್ಸಿಗೆ ವಯಸಾ  ಲೈಸನ್ಸಿದೆ
ಲೈಸನ್ಸಿನಾ ಜೊತೆಗೆ ಹೊಂಗನ್ಸಿದೆ
ಕನ್ಸಲ್ಲಿ ತೇಲಾಡೋ ಹುಮ್ಮಸ್ಸಿದೆ ಈಗ ಹಾಯನಿಸಿದೆ..
 
ಹಾಡಲಿ ಕರುನಾಡಲಿ ನಮ್ಮ ಲವ್ ಸ್ಟೋರಿ ಡೈಲಿ
ಟಿ.ವಿಲೀ ಎಲ್ಲ ನೋಡಲಿ ನೂರಾರು ಚಾನಲ್ಲಿ
ಊರೆಲ್ಲ ನ್ಯೂಸ್ ಆಗಲಿ ನೋಡೋರು ಫ್ರೀಝ್ ಆಗ್ಲಿ
ಯಾಯ್..ಯಾ..ಯಾಯ್
 
ಹಾಡಲಿ ಕರುನಾಡಲಿ ನಮ್ಮ ಲವ್ ಸ್ಟೋರಿ ಡೈಲಿ
ಟಿ.ವಿಲೀ ಎಲ್ಲ ನೋಡಲಿ ನೂರಾರು ಚಾನಲ್ಲಿ

ಹಾಡಲಿ ಕರುನಾಡಲಿ ನಮ್ಮ ಲವ್ ಸ್ಟೋರಿ ಡೈಲಿ
ಟಿ.ವಿಲೀ ಎಲ್ಲ ನೋಡಲಿ ನೂರಾರು ಚಾನಲ್ಲಿ
ಊರೆಲ್ಲ ನ್ಯೂಸ್ ಆಗಲಿ ನೋಡೋರು ಫ್ರೀಝ್ ಆಗ್ಲಿ
ಯಾಯ್..ಯಾ..ಯಾಯ್
 
ಹಾಡಲಿ ಕರುನಾಡಲಿ ನಮ್ಮ ಲವ್ ಸ್ಟೋರಿ ಡೈಲಿ
ಟಿ.ವಿಲೀ ಎಲ್ಲ ನೋಡಲಿ ನೂರಾರು ಚಾನಲ್ಲಿ
 
ಫಸ್ಟ್ ಟೈಮು ಹಾರ್ಟಲ್ಲಿ ರಿಂಗಾಯ್ತು
ರಿಂಗಾಗಿ ರಿಂಗಾಗಿ ರಂಗೇರಿತು
ರಂಗೇರಿ ಮನಸೆಲ್ಲಾ ಗುಂಗಾಯಿತು
ಗುಂಗಲ್ಲಿ ಹೆಂಗೆಂಗೋ ಸ್ವಿಂಗಾಯಿತು
ಸ್ವಿಂಗಾಗಿ ಪ್ರೀತಿಯ ಸಾಂಗ್ ಆಯಿತು
ಪ್ರೀತಿ ಸ್ಟ್ರಾಂಗಾಯಿತು
 
ಹಾಡಲಿ ಕರುನಾಡಲಿ ನಮ್ಮ ಲವ್ ಸ್ಟೋರಿ ಡೈಲಿ
ಟಿ.ವಿಲೀ ಎಲ್ಲ ನೋಡಲಿ ನೂರಾರು ಚಾನಲ್ಲಿ
ಹೇ ಊರೆಲ್ಲ ನ್ಯೂಸ್ ಆಗಲಿ ನೋಡೋರು ಫ್ರೀಝ್ ಆಗ್ಲಿ
ಯಾಯ್..ಯಾ..ಯಾಯ್
 
ಹಾಡಲಿ ಕರುನಾಡಲಿ ನಮ್ ಲವ್ ಸ್ಟೋರಿ ಡೈಲಿ
ಟಿ.ವಿಲೀ ಎಲ್ಲ ನೋಡಲಿ ನೂರಾರು ಚಾನಲ್ಲಿ
 
ಕಣ್ಣಲ್ಲಿ ಹೀಗೇಕೋ ಸೈಲೆನ್ಸ್ ಇದೆ
ಸೈಲೆನ್ಸಿನಾ ಹಿಂದೆ ರೋಮ್ಯಾನ್ಸಿದೆ
ಹೇ.. ರೋಮ್ಯಾನ್ಸಿಗೆ ವಯಸಾ  ಲೈಸನ್ಸಿದೆ
ಲೈಸನ್ಸಿನಾ ಜೊತೆಗೆ ಹೊಂಗನ್ಸಿದೆ
ಕನ್ಸಲ್ಲಿ ತೇಲಾಡೋ ಹುಮ್ಮಸ್ಸಿದೆ ಈಗ ಹಾಯನಿಸಿದೆ..
 
ಹಾಡಲಿ ಕರುನಾಡಲಿ ನಮ್ಮ ಲವ್ ಸ್ಟೋರಿ ಡೈಲಿ
ಟಿ.ವಿಲೀ ಎಲ್ಲ ನೋಡಲಿ ನೂರಾರು ಚಾನಲ್ಲಿ
ಊರೆಲ್ಲ ನ್ಯೂಸ್ ಆಗಲಿ ನೋಡೋರು ಫ್ರೀಝ್ ಆಗ್ಲಿ
ಯಾಯ್..ಯಾ..ಯಾಯ್
 
ಹಾಡಲಿ ಕರುನಾಡಲಿ ನಮ್ಮ ಲವ್ ಸ್ಟೋರಿ ಡೈಲಿ
ಟಿ.ವಿಲೀ ಎಲ್ಲ ನೋಡಲಿ ನೂರಾರು ಚಾನಲ್ಲಿ

Haadali Karunadali song lyrics from Kannada Movie Mourya starring Puneeth Rajkumar, Meera Jasmine, Devaraj, Lyrics penned by V Manohar Sung by Udit Narayan, Lakshmi, Music Composed by Gurukiran, film is Directed by S Narayan and film is released on 2004
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ