Mouna Ragadinda Lyrics

ಮೌನರಾಗದಿಂದ Lyrics

in Mouna Raga

in ಮೌನ ರಾಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮೌನರಾಗದಿಂದ……… ಮೌನರಾಗದಿಂದ……
ಅದೇನೊ ಸಂದೇಶ…. ಒಲವೊ ನಲಿವೊ ಅಳುವೊ
ಇದು ಕಣ್ಣನೀರಲ್ಲಿ ಕಾಣೊ ಕನಸ್ಸೊ
ಮೌನರಾಗದಿಂದ……ಅದೇನೊ ಸಂದೇಶ….
 
ತಾಯಿಯೆ ದೇವರು ನಿಜವಂತೆ
ನಿಜವೆ ತ್ಯಾಗದ ತಳಹದಿಯಂತೆ
ತಾಯಿಯ ಆಸೆಯೆ ವರವಂತೆ
ವರವೆ ಇರಿದರು ಅನುಭವವಂತೆ
ಮನದ ಗುಡಿಯಲಿ ಸುಖದ ಸುಖದಲಿ
ತಾಯಿಯೆ ಮೌನ ಪ್ರೇಮದ ಮೌನ
 
||ಮೌನರಾಗದಿಂದ……ಅದೇನೊ ಸಂದೇಶ….
ಒಲವೊ ನಲಿವೊ ಅಳುವೊ
ಇದು ಕಣ್ಣನೀರಲ್ಲಿ ಕಾಣೊ ಕನಸ್ಸೊ||
||ಮೌನರಾಗದಿಂದ……ಅದೇನೊ ಸಂದೇಶ…. ||
 
ಬಾಳಿಗೆ ಸಾವಿರ ಮುಖವಂತೆ
ಮದುವೆ ಅದರಲಿ ನಗುಮುಖವಂತೆ
ಒಲವಿನ ತ್ಯಾಗವೆ ಸುಖವಂತೆ
ಸುಖದ ತ್ಯಾಗವೊ ಚಿರಸುಖವಂತೆ
ಸುಖದ ಮೊಗದಲಿ ಬಿರಿದ ನಗುವಲಿ
ತ್ಯಾಗವು ಮೌನ ಅನುರಾಗವು ಮೌನ
 
||ಮೌನರಾಗದಿಂದ……ಅದೇನೊ ಸಂದೇಶ….
ಒಲವೊ ನಲಿವೊ ಅಳುವೊ
ಇದು ಕಣ್ಣನೀರಲ್ಲಿ ಕಾಣೊ ಕನಸ್ಸೊ||
||ಮೌನರಾಗದಿಂದ……ಅದೇನೊ ಸಂದೇಶ…. ||
 

-
ಮೌನರಾಗದಿಂದ……… ಮೌನರಾಗದಿಂದ……
ಅದೇನೊ ಸಂದೇಶ…. ಒಲವೊ ನಲಿವೊ ಅಳುವೊ
ಇದು ಕಣ್ಣನೀರಲ್ಲಿ ಕಾಣೊ ಕನಸ್ಸೊ
ಮೌನರಾಗದಿಂದ……ಅದೇನೊ ಸಂದೇಶ….
 
ತಾಯಿಯೆ ದೇವರು ನಿಜವಂತೆ
ನಿಜವೆ ತ್ಯಾಗದ ತಳಹದಿಯಂತೆ
ತಾಯಿಯ ಆಸೆಯೆ ವರವಂತೆ
ವರವೆ ಇರಿದರು ಅನುಭವವಂತೆ
ಮನದ ಗುಡಿಯಲಿ ಸುಖದ ಸುಖದಲಿ
ತಾಯಿಯೆ ಮೌನ ಪ್ರೇಮದ ಮೌನ
 
||ಮೌನರಾಗದಿಂದ……ಅದೇನೊ ಸಂದೇಶ….
ಒಲವೊ ನಲಿವೊ ಅಳುವೊ
ಇದು ಕಣ್ಣನೀರಲ್ಲಿ ಕಾಣೊ ಕನಸ್ಸೊ||
||ಮೌನರಾಗದಿಂದ……ಅದೇನೊ ಸಂದೇಶ…. ||
 
ಬಾಳಿಗೆ ಸಾವಿರ ಮುಖವಂತೆ
ಮದುವೆ ಅದರಲಿ ನಗುಮುಖವಂತೆ
ಒಲವಿನ ತ್ಯಾಗವೆ ಸುಖವಂತೆ
ಸುಖದ ತ್ಯಾಗವೊ ಚಿರಸುಖವಂತೆ
ಸುಖದ ಮೊಗದಲಿ ಬಿರಿದ ನಗುವಲಿ
ತ್ಯಾಗವು ಮೌನ ಅನುರಾಗವು ಮೌನ
 
||ಮೌನರಾಗದಿಂದ……ಅದೇನೊ ಸಂದೇಶ….
ಒಲವೊ ನಲಿವೊ ಅಳುವೊ
ಇದು ಕಣ್ಣನೀರಲ್ಲಿ ಕಾಣೊ ಕನಸ್ಸೊ||
||ಮೌನರಾಗದಿಂದ……ಅದೇನೊ ಸಂದೇಶ…. ||
 

Mouna Ragadinda song lyrics from Kannada Movie Mouna Raga starring Ambarish, Vinaya Prasad, Srishanthi, Lyrics penned by Hamsalekha Sung by Dr Rajkumar, Music Composed by Hamsalekha, film is Directed by S Mahendar and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ