-
ದೇವರ ಊರಿಂದ ತಾಯಿಯ ತೇರಿಂದ
ಬಾ ಕಂದ ನಮ್ಮ ಭಾರತ ಭೂಮಿಗೆ
ದೇವರ ಊರಿಂದ ತಾಯಿಯ ತೇರಿಂದ
ಬಾ ಕಂದ ನಮ್ಮ ಭಾರತ ಭೂಮಿಗೆ
ಬಾ ಕಂದ ನಮ್ಮ ಪ್ರೀತಿಯ ತೌರಿಗೆ
ದೇವರ ಊರಿಂದ ತಾಯಿಯ ತೇರಿಂದ
ಬಾ ಕಂದ ನಮ್ಮ ಭಾರತ ಭೂಮಿಗೆ
ಬಾ ಕಂದ ನಮ್ಮ ಪ್ರೀತಿಯ ತೌರಿಗೆ
ಸೌಂದರ್ಯ ದೇವತೆಯ ಅವತಾರ ನೀನಾಗು
ಲೋಕನೆ ಮುದ್ದಾಡೊ ಶ್ರೀಕೃಷ್ಣ ನೀನಾಗು
ರವಿವರ್ಮ ಚಿತ್ರಿಸಿದ ಶಾಕುಂತಲೆ ಮಗನಾಗು
ಭಾರತವೆ ನೀಡಿದ ಸಿದ್ಧಾರ್ಥ ನೀನಾಗು
||ದೇವರ ಊರಿಂದ ತಾಯಿಯ ತೇರಿಂದ
ಬಾ ಕಂದ ನಮ್ಮ ಭಾರತ ಭೂಮಿಗೆ
ಬಾ ಕಂದ ನಮ್ಮ ಪ್ರೀತಿಯ ತೌರಿಗೆ||
||ದೇವರ ಊರಿಂದ ತಾಯಿಯ ತೇರಿಂದ
ಬಾ ಕಂದ ನಮ್ಮ ಭಾರತ ಭೂಮಿಗೆ
ಬಾ ಕಂದ ನಮ್ಮ ಪ್ರೀತಿಯ ತೌರಿಗೆ||
ಕರುನಾಡ ಕಡಲಾದ ಕಾರಂತರ ಕಥೆಯಾಗು
ವಿಶ್ವನೆ ನೀನೆಂದ ಕುವೆಂಪು ಹಾಡಾಗು
ಬಾಪೂಜಿ ನಗುವಾಗು ನೇತಾಜಿ ಛಲವಾಗು
ನೆಹರುಜಿ ಮನಸ್ಸಾಗು ಶಾಸ್ತ್ರೀಜಿ ಕನಸ್ಸಾಗು
||ದೇವರ ಊರಿಂದ ತಾಯಿಯ ತೇರಿಂದ
ಬಾ ಕಂದ ನಮ್ಮ ಭಾರತ ಭೂಮಿಗೆ
ಬಾ ಕಂದ ನಮ್ಮ ಪ್ರೀತಿಯ ತೌರಿಗೆ||
||ದೇವರ ಊರಿಂದ ತಾಯಿಯ ತೇರಿಂದ
ಬಾ ಕಂದ ನಮ್ಮ ಭಾರತ ಭೂಮಿಗೆ
ಬಾ ಕಂದ ನಮ್ಮ ಪ್ರೀತಿಯ ತೌರಿಗೆ||
-
ದೇವರ ಊರಿಂದ ತಾಯಿಯ ತೇರಿಂದ
ಬಾ ಕಂದ ನಮ್ಮ ಭಾರತ ಭೂಮಿಗೆ
ದೇವರ ಊರಿಂದ ತಾಯಿಯ ತೇರಿಂದ
ಬಾ ಕಂದ ನಮ್ಮ ಭಾರತ ಭೂಮಿಗೆ
ಬಾ ಕಂದ ನಮ್ಮ ಪ್ರೀತಿಯ ತೌರಿಗೆ
ದೇವರ ಊರಿಂದ ತಾಯಿಯ ತೇರಿಂದ
ಬಾ ಕಂದ ನಮ್ಮ ಭಾರತ ಭೂಮಿಗೆ
ಬಾ ಕಂದ ನಮ್ಮ ಪ್ರೀತಿಯ ತೌರಿಗೆ
ಸೌಂದರ್ಯ ದೇವತೆಯ ಅವತಾರ ನೀನಾಗು
ಲೋಕನೆ ಮುದ್ದಾಡೊ ಶ್ರೀಕೃಷ್ಣ ನೀನಾಗು
ರವಿವರ್ಮ ಚಿತ್ರಿಸಿದ ಶಾಕುಂತಲೆ ಮಗನಾಗು
ಭಾರತವೆ ನೀಡಿದ ಸಿದ್ಧಾರ್ಥ ನೀನಾಗು
||ದೇವರ ಊರಿಂದ ತಾಯಿಯ ತೇರಿಂದ
ಬಾ ಕಂದ ನಮ್ಮ ಭಾರತ ಭೂಮಿಗೆ
ಬಾ ಕಂದ ನಮ್ಮ ಪ್ರೀತಿಯ ತೌರಿಗೆ||
||ದೇವರ ಊರಿಂದ ತಾಯಿಯ ತೇರಿಂದ
ಬಾ ಕಂದ ನಮ್ಮ ಭಾರತ ಭೂಮಿಗೆ
ಬಾ ಕಂದ ನಮ್ಮ ಪ್ರೀತಿಯ ತೌರಿಗೆ||
ಕರುನಾಡ ಕಡಲಾದ ಕಾರಂತರ ಕಥೆಯಾಗು
ವಿಶ್ವನೆ ನೀನೆಂದ ಕುವೆಂಪು ಹಾಡಾಗು
ಬಾಪೂಜಿ ನಗುವಾಗು ನೇತಾಜಿ ಛಲವಾಗು
ನೆಹರುಜಿ ಮನಸ್ಸಾಗು ಶಾಸ್ತ್ರೀಜಿ ಕನಸ್ಸಾಗು
||ದೇವರ ಊರಿಂದ ತಾಯಿಯ ತೇರಿಂದ
ಬಾ ಕಂದ ನಮ್ಮ ಭಾರತ ಭೂಮಿಗೆ
ಬಾ ಕಂದ ನಮ್ಮ ಪ್ರೀತಿಯ ತೌರಿಗೆ||
||ದೇವರ ಊರಿಂದ ತಾಯಿಯ ತೇರಿಂದ
ಬಾ ಕಂದ ನಮ್ಮ ಭಾರತ ಭೂಮಿಗೆ
ಬಾ ಕಂದ ನಮ್ಮ ಪ್ರೀತಿಯ ತೌರಿಗೆ||
Devra Oorinda song lyrics from Kannada Movie Mouna Raga starring Ambarish, Vinaya Prasad, Srishanthi, Lyrics penned by Hamsalekha Sung by Manu, Chithra, Music Composed by Hamsalekha, film is Directed by S Mahendar and film is released on 1996