ಬಾರೆ ಬಾ ಬಾರೆ ಬೆಳದಿಂಗಳ ಬಾಲೆ
ಬಾ ಬಾರೆ ಬೆಳದಿಂಗಳ ಬಾಲೆ
ಬಾರೆ ಬಾ ಬಾರೆ ಬೆಳದಿಂಗಳ ಬಾಲೆ
ಓ ಬಾ ಬಾರೆ ಬೆಳದಿಂಗಳ ಬಾಲೆ
ನಿನ್ನ ಸ್ನೇಹನೆ ಕಸ್ತೂರಿಯಂತೆ
ನಿನ್ನ ಸ್ಪರ್ಶನೆ ತಂಗಾಳಿಯಂತೆ
ನಿನ್ನ ಮಾತೆಲ್ಲ ಬೆಳದಿಂಗಳಂತೆ
ಕೇಳಿ ನಾನೀಗ ಕಡಲಾದೆನಂತೆ
ಓಓ ಬಾರೆ ಬಾ ಬಾರೆ ಬೆಳದಿಂಗಳ ಬಾಲೆ
ಓ ಬಾ ಬಾರೆ ಬೆಳದಿಂಗಳ ಬಾಲೆ
ಕಡಲಲ್ಲಿ ನೀನಾದನಂತೆ ಈ ಬಾಲೆ ಮೈತುಂಬ ಒಲವಂತೆ
ಈ……ಮನಸ್ಸೆಂಬ
ಈ ಮನಸ್ಸೆಂಬ ಈ ಕಡಲಿನ್ನು ಸಿಹಿಯಾಯಿತಂತೆ
ಇವಳಿಂದ ಇವಳಂದ ಚೆಲುವಿಂದ ಮುತ್ತಿಂದ
ನಿನ್ನ ಸ್ನೇಹನೆ ಕಸ್ತೂರಿಯಂತೆ
ನಿನ್ನ ಸ್ಪರ್ಶನೆ ತಂಗಾಳಿಯಂತೆ
ನಿನ್ನ ಮಾತೆಲ್ಲ ಬೆಳದಿಂಗಳಂತೆ
ಕೇಳಿ ನಾನೀಗ ಕಡಲಾದೆನಂತೆ
||ಓಓ ಬಾರೆ ಬಾ ಬಾರೆ ಬೆಳದಿಂಗಳ ಬಾಲೆ
ಓ ಬಾ ಬಾರೆ ಬೆಳದಿಂಗಳ ಬಾಲೆ||
ಅಲೆಯಲ್ಲಿ ಅಲೆಯಾಗಿ ಅರಳೊ ಈ ಪ್ರೀತಿ ಕಡಲಂತೆ ಸ್ಥಿರವಂತೆ
ಈ….ಒಲವೆಂಬ ಈ ಒಲವೆಂಬ ಈ ಬಹುಮಾನ ನೀನಾದೆ ನನಗೆ
ನಿನ್ನಿಂದ ದೊರೆಯಾದೆ ಜಗದಲ್ಲಿ ಸುಖಿಯಾದೆ
ನಿನ್ನ ಸ್ನೇಹನೆ ಕಸ್ತೂರಿಯಂತೆ
ನಿನ್ನ ಸ್ಪರ್ಶನೆ ತಂಗಾಳಿಯಂತೆ
ನಿನ್ನ ಮಾತೆಲ್ಲ ಬೆಳದಿಂಗಳಂತೆ
ಕೇಳಿ ನಾನೀಗ ಕಡಲಾದೆನಂತೆ
||ಓಓ ಬಾರೆ ಬಾ ಬಾರೆ ಬೆಳದಿಂಗಳ ಬಾಲೆ
ಓ ಬಾ ಬಾರೆ ಬೆಳದಿಂಗಳ ಬಾಲೆ||
||ಓಓ ಬಾರೆ ಬಾ ಬಾರೆ ಬೆಳದಿಂಗಳ ಬಾಲೆ
ಓ ಬಾ ಬಾರೆ ಬೆಳದಿಂಗಳ ಬಾಲೆ||
ಬಾರೆ ಬಾ ಬಾರೆ ಬೆಳದಿಂಗಳ ಬಾಲೆ
ಬಾ ಬಾರೆ ಬೆಳದಿಂಗಳ ಬಾಲೆ
ಬಾರೆ ಬಾ ಬಾರೆ ಬೆಳದಿಂಗಳ ಬಾಲೆ
ಓ ಬಾ ಬಾರೆ ಬೆಳದಿಂಗಳ ಬಾಲೆ
ನಿನ್ನ ಸ್ನೇಹನೆ ಕಸ್ತೂರಿಯಂತೆ
ನಿನ್ನ ಸ್ಪರ್ಶನೆ ತಂಗಾಳಿಯಂತೆ
ನಿನ್ನ ಮಾತೆಲ್ಲ ಬೆಳದಿಂಗಳಂತೆ
ಕೇಳಿ ನಾನೀಗ ಕಡಲಾದೆನಂತೆ
ಓಓ ಬಾರೆ ಬಾ ಬಾರೆ ಬೆಳದಿಂಗಳ ಬಾಲೆ
ಓ ಬಾ ಬಾರೆ ಬೆಳದಿಂಗಳ ಬಾಲೆ
ಕಡಲಲ್ಲಿ ನೀನಾದನಂತೆ ಈ ಬಾಲೆ ಮೈತುಂಬ ಒಲವಂತೆ
ಈ……ಮನಸ್ಸೆಂಬ
ಈ ಮನಸ್ಸೆಂಬ ಈ ಕಡಲಿನ್ನು ಸಿಹಿಯಾಯಿತಂತೆ
ಇವಳಿಂದ ಇವಳಂದ ಚೆಲುವಿಂದ ಮುತ್ತಿಂದ
ನಿನ್ನ ಸ್ನೇಹನೆ ಕಸ್ತೂರಿಯಂತೆ
ನಿನ್ನ ಸ್ಪರ್ಶನೆ ತಂಗಾಳಿಯಂತೆ
ನಿನ್ನ ಮಾತೆಲ್ಲ ಬೆಳದಿಂಗಳಂತೆ
ಕೇಳಿ ನಾನೀಗ ಕಡಲಾದೆನಂತೆ
||ಓಓ ಬಾರೆ ಬಾ ಬಾರೆ ಬೆಳದಿಂಗಳ ಬಾಲೆ
ಓ ಬಾ ಬಾರೆ ಬೆಳದಿಂಗಳ ಬಾಲೆ||
ಅಲೆಯಲ್ಲಿ ಅಲೆಯಾಗಿ ಅರಳೊ ಈ ಪ್ರೀತಿ ಕಡಲಂತೆ ಸ್ಥಿರವಂತೆ
ಈ….ಒಲವೆಂಬ ಈ ಒಲವೆಂಬ ಈ ಬಹುಮಾನ ನೀನಾದೆ ನನಗೆ
ನಿನ್ನಿಂದ ದೊರೆಯಾದೆ ಜಗದಲ್ಲಿ ಸುಖಿಯಾದೆ
ನಿನ್ನ ಸ್ನೇಹನೆ ಕಸ್ತೂರಿಯಂತೆ
ನಿನ್ನ ಸ್ಪರ್ಶನೆ ತಂಗಾಳಿಯಂತೆ
ನಿನ್ನ ಮಾತೆಲ್ಲ ಬೆಳದಿಂಗಳಂತೆ
ಕೇಳಿ ನಾನೀಗ ಕಡಲಾದೆನಂತೆ
||ಓಓ ಬಾರೆ ಬಾ ಬಾರೆ ಬೆಳದಿಂಗಳ ಬಾಲೆ
ಓ ಬಾ ಬಾರೆ ಬೆಳದಿಂಗಳ ಬಾಲೆ||
||ಓಓ ಬಾರೆ ಬಾ ಬಾರೆ ಬೆಳದಿಂಗಳ ಬಾಲೆ
ಓ ಬಾ ಬಾರೆ ಬೆಳದಿಂಗಳ ಬಾಲೆ||
Baare Baa Baare song lyrics from Kannada Movie Mouna Raga starring Ambarish, Vinaya Prasad, Srishanthi, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by S Mahendar and film is released on 1996