Yoganu Yogavo Lyrics

ಯೋಗಾನು ಯೋಗವೊ Lyrics

in Mooru Manasu Nooru Kanasu

in ಮೂರು ಮನಸು ನೂರು ಕನಸು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯೋಗಾನು ಯೋಗವೊ
ಬಂಧಾನು ಬಂಧವೊ
ಭಾವಾನುರಾಗವೊ ಶುಭಾಷಯ ಈ ಜೋಡಿಗೆ
 
ನಿಮ್ಮ ಮಿಲನದ ಸಂಭ್ರಮ ಅದಕ್ಕಾಗಿ ನನ್ನ ಹಾಡು
ನೂರು ಜನುಮದ ಸಂಗಮ ಇರಲೆಂದು ಎದೆಯ ಹಾಡು
ಹೃದಯ ಬೆಸೆಯೊ ಸಮಯ ಹೊಸಪರ್ವರಾಗದುದಯ
ಹಸೆಮಣೆ ಏರಿ ನಿಂತ ಪ್ರೇಮಿಗಳಿಗೆ ಹರಸಿ ಖುಷಿಯ
ನಿಮ್ಮ ಮಿಲನದ ಸಂಭ್ರಮ ಅದಕ್ಕಾಗಿ ನನ್ನ ಹಾಡು
ನೂರು ಜನುಮದ ಸಂಗಮ ಇರಲೆಂದು ಎದೆಯ ಹಾಡು
 
ಹೆತ್ತವರು ಹಾಕೊ ಬೆಸುಗೇನೆ
ನಿಮ್ಮ ಮದುವೆಯ ಆತ್ಮ ಬಂಧ
ಮೈಮನಸ್ಸು ಬೆರೆಯೊ ಸವಿಗನಸು ಮೊಳೆಯೊ
ಈ ಬಂಧ ಕಂಪೆ ಗಂಧ
ಓ ಜೊತೆಯಾಗಿ ಏಳು ಹೆಜ್ಜೆಗಳ ಇಡುವ
ಸತಿಪತಿಗಳ ಶೃತಿಯು ಚೆಂದ
ಮುತ್ತೈದೆ ಬಾಳು ನಿನ್ನದಾಗಲಮ್ಮ
ವರುಷದಲಿ ಬರಲಿ ಕಂದ
ಬಂಧುಗಳ ಕಾಮನೆಗಳೆ ಹಸಿರೆಲೆಯ ತೋರಣಗಳು
ಹಿರಿಯರ ಹರಕೆಯೊಂದೆ ಅಕ್ಷತೆಗಳ ಶುಭದ ಕಾಳು
ಸಂಸಾರದಿ ಹಂಸಧ್ವನಿ ಮೊಳಗೋದೆ ಸೌಭಾಗ್ಯ
ಸಂವೇದನೆ  ಸಂಭಾವನೆ ನೀವಾಗಿರಲು ಐಕ್ಯ
ದಾಂಪತ್ಯ ಗಾನ ಮಧುರವಾಗಿರಲಿ ಜೀವನ
ನಿಮ್ಮ ಮಿಲನದ ಸಂಭ್ರಮ ಅದಕ್ಕಾಗಿ ನನ್ನ ಹಾಡು
ನೂರು ಜನುಮದ ಸಂಗಮ ಇರಲೆಂದು ಎದೆಯ ಹಾಡು
 
ಎಲ್ಲೆಲ್ಲೊ ಹುಟ್ಟಿ ಇಲ್ಲಿಂದು ಮಿಲನ ಈ ಬರಹ ವಿಧಿಯಲಿಖಿತ
ಒಂದಾಗಿ ಹುಟ್ಟಿ ಎಲ್ಲೆಲ್ಲೊ ಅಲೆವ ಒಡಲೊಳಗೆ ನೂರು ತುಡಿತ
ಈ ಹುಟ್ಟು ಉಚಿತ ಸಾವೊಂದೆ ಖಚಿತ ಈ ನಡುವೆ ಪ್ರೇಮ ಪ್ರಯಣ
ಸರಸನೆ ಜನನ ವಿರಸನೆ ಮರಣ ಸಮರಸವೆ ಈ ಜೀವನ
ನಾವೊಂದು ಕೊಂಡ ಹಾಗೆ ನಡೆಯದು ಜಗದ ನಿಯಮ
ಅವನಂದು ಕೊಂಡ ಹಾಗೆ ನಡೆದರೆ ಎಲ್ಲ ಕ್ಷೇಮ
ಮನ ಮನ ಮೂರು ಕನಸ್ಸು ಹಾಕೆನೆ ಗಟ್ಟಿಮೇಳ
ವಧುವರ ಕ್ಷಣಕ್ಷಣ ಮಿಡಿದಾಗ ಹೊಸತಾಳ
ಮನದ ಗುಡಿಯಲಿರಲಿ ಮನೆಯ ಬೆಳಗಿಸು ಪ್ರೀತಿ
 
||ನಿಮ್ಮ ಮಿಲನದ ಸಂಭ್ರಮ ಅದಕ್ಕಾಗಿ ನನ್ನ ಹಾಡು
ನೂರು ಜನುಮದ ಸಂಗಮ ಇರಲೆಂದು ಎದೆಯ ಹಾಡು
ಹೃದಯ ಬೆಸೆಯೊ ಸಮಯ ಹೊಸಪರ್ವರಾಗದುದಯ
ಹಸೆಮಣೆ ಏರಿ ನಿಂತ ಪ್ರೇಮಿಗಳಿಗೆ ಹರಸಿ ಖುಷಿಯ||

ಯೋಗಾನು ಯೋಗವೊ
ಬಂಧಾನು ಬಂಧವೊ
ಭಾವಾನುರಾಗವೊ ಶುಭಾಷಯ ಈ ಜೋಡಿಗೆ
 
ನಿಮ್ಮ ಮಿಲನದ ಸಂಭ್ರಮ ಅದಕ್ಕಾಗಿ ನನ್ನ ಹಾಡು
ನೂರು ಜನುಮದ ಸಂಗಮ ಇರಲೆಂದು ಎದೆಯ ಹಾಡು
ಹೃದಯ ಬೆಸೆಯೊ ಸಮಯ ಹೊಸಪರ್ವರಾಗದುದಯ
ಹಸೆಮಣೆ ಏರಿ ನಿಂತ ಪ್ರೇಮಿಗಳಿಗೆ ಹರಸಿ ಖುಷಿಯ
ನಿಮ್ಮ ಮಿಲನದ ಸಂಭ್ರಮ ಅದಕ್ಕಾಗಿ ನನ್ನ ಹಾಡು
ನೂರು ಜನುಮದ ಸಂಗಮ ಇರಲೆಂದು ಎದೆಯ ಹಾಡು
 
ಹೆತ್ತವರು ಹಾಕೊ ಬೆಸುಗೇನೆ
ನಿಮ್ಮ ಮದುವೆಯ ಆತ್ಮ ಬಂಧ
ಮೈಮನಸ್ಸು ಬೆರೆಯೊ ಸವಿಗನಸು ಮೊಳೆಯೊ
ಈ ಬಂಧ ಕಂಪೆ ಗಂಧ
ಓ ಜೊತೆಯಾಗಿ ಏಳು ಹೆಜ್ಜೆಗಳ ಇಡುವ
ಸತಿಪತಿಗಳ ಶೃತಿಯು ಚೆಂದ
ಮುತ್ತೈದೆ ಬಾಳು ನಿನ್ನದಾಗಲಮ್ಮ
ವರುಷದಲಿ ಬರಲಿ ಕಂದ
ಬಂಧುಗಳ ಕಾಮನೆಗಳೆ ಹಸಿರೆಲೆಯ ತೋರಣಗಳು
ಹಿರಿಯರ ಹರಕೆಯೊಂದೆ ಅಕ್ಷತೆಗಳ ಶುಭದ ಕಾಳು
ಸಂಸಾರದಿ ಹಂಸಧ್ವನಿ ಮೊಳಗೋದೆ ಸೌಭಾಗ್ಯ
ಸಂವೇದನೆ  ಸಂಭಾವನೆ ನೀವಾಗಿರಲು ಐಕ್ಯ
ದಾಂಪತ್ಯ ಗಾನ ಮಧುರವಾಗಿರಲಿ ಜೀವನ
ನಿಮ್ಮ ಮಿಲನದ ಸಂಭ್ರಮ ಅದಕ್ಕಾಗಿ ನನ್ನ ಹಾಡು
ನೂರು ಜನುಮದ ಸಂಗಮ ಇರಲೆಂದು ಎದೆಯ ಹಾಡು
 
ಎಲ್ಲೆಲ್ಲೊ ಹುಟ್ಟಿ ಇಲ್ಲಿಂದು ಮಿಲನ ಈ ಬರಹ ವಿಧಿಯಲಿಖಿತ
ಒಂದಾಗಿ ಹುಟ್ಟಿ ಎಲ್ಲೆಲ್ಲೊ ಅಲೆವ ಒಡಲೊಳಗೆ ನೂರು ತುಡಿತ
ಈ ಹುಟ್ಟು ಉಚಿತ ಸಾವೊಂದೆ ಖಚಿತ ಈ ನಡುವೆ ಪ್ರೇಮ ಪ್ರಯಣ
ಸರಸನೆ ಜನನ ವಿರಸನೆ ಮರಣ ಸಮರಸವೆ ಈ ಜೀವನ
ನಾವೊಂದು ಕೊಂಡ ಹಾಗೆ ನಡೆಯದು ಜಗದ ನಿಯಮ
ಅವನಂದು ಕೊಂಡ ಹಾಗೆ ನಡೆದರೆ ಎಲ್ಲ ಕ್ಷೇಮ
ಮನ ಮನ ಮೂರು ಕನಸ್ಸು ಹಾಕೆನೆ ಗಟ್ಟಿಮೇಳ
ವಧುವರ ಕ್ಷಣಕ್ಷಣ ಮಿಡಿದಾಗ ಹೊಸತಾಳ
ಮನದ ಗುಡಿಯಲಿರಲಿ ಮನೆಯ ಬೆಳಗಿಸು ಪ್ರೀತಿ
 
||ನಿಮ್ಮ ಮಿಲನದ ಸಂಭ್ರಮ ಅದಕ್ಕಾಗಿ ನನ್ನ ಹಾಡು
ನೂರು ಜನುಮದ ಸಂಗಮ ಇರಲೆಂದು ಎದೆಯ ಹಾಡು
ಹೃದಯ ಬೆಸೆಯೊ ಸಮಯ ಹೊಸಪರ್ವರಾಗದುದಯ
ಹಸೆಮಣೆ ಏರಿ ನಿಂತ ಪ್ರೇಮಿಗಳಿಗೆ ಹರಸಿ ಖುಷಿಯ||

Yoganu Yogavo song lyrics from Kannada Movie Mooru Manasu Nooru Kanasu starring Prema, Harindranath, Ramesh Bhat, Lyrics penned by Rudramurthy Shastry Sung by Rajesh Krishnan, Music Composed by , film is Directed by B Ramamurthy and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ