ನನ್ನ ಒಲವೆ ದೈವ ತಂದ ಒಡವೆ
ನನ್ನ ಆಸೆ ಆಕಾಶ ನಿನ್ನ ಕಣ್ಣಿನಲ್ಲಿ
ನಿನ್ನ ಮಿಲನ ನನ್ನ ಆಸೆ ಗಗನ
ಮಿಂಚುತಾರೆ ನೀನಾದೆ ನನ್ನ ಬಾಳಿನಲ್ಲಿ
ಜೀವ ಜೀವ ಸಂಯೋಗ
ಈ ಬಾಳಗೀತೆ ಸವಿಯೊ ರಾಗ
||ನನ್ನ ಒಲವೆ ದೈವ ತಂದ ಒಡವೆ
ನನ್ನ ಆಸೆ ಆಕಾಶ ನಿನ್ನ ಕಣ್ಣಿನಲ್ಲಿ||
ಈ ಪ್ರೇಮ ಫಲವಾಗಿ ಧನ್ಯ ತಾನು
ಜೊತೆಯಾಗಿ ಸವಿದಂತೆ ಹಾಲುಜೇನು
ಹೊಸಜೀವ ಬಂದಾಗ ಹಿತವಾಗಿ ನಗುವಾಗ
ಎಂತ ಚೆಂದ ಆನಂದ ಲೀಲೆ
ಕನಸ್ಸಿನ ಎಲ್ಲಾ ಬಾಗ್ಯ ಕಣ್ಣ
ಮುಂದೆ ತಂದವರ್ಯಾರೆ ಹೇಳೆ
||ನನ್ನ ಒಲವೆ ದೈವ ತಂದ ಒಡವೆ
ನನ್ನ ಆಸೆ ಆಕಾಶ ನಿನ್ನ ಕಣ್ಣಿನಲ್ಲಿ||
ಈ ಕಂದ ಸಂತೋಚ ತುಂಬಿ ಬಂದ
ನೂರಾರು ಉಲ್ಲಾಸ ಹೊತ್ತು ತಂದ
ನಕ್ಕಾಗ ನಕ್ಷತ್ರ ಬಾಳೆಲ್ಲ ನವಚೈತ್ರ
ನಮ್ಮ ಪುಟ್ಟ ಸಂಸಾರವಾಯ್ತು
ಒಲುಮೆಯಾ ಬಣ್ಣ ಬಣ್ನ ರಂಗವಲ್ಲಿ
ಮೈಮನ ತುಂಬಿ ಬಂತು
||ನನ್ನ ಒಲವೆ ದೈವ ತಂದ ಒಡವೆ
ನನ್ನ ಆಸೆ ಆಕಾಶ ನಿನ್ನ ಕಣ್ಣಿನಲ್ಲಿ
ನಿನ್ನ ಮಿಲನ ನನ್ನ ಆಸೆ ಗಗನ
ಮಿಂಚುತಾರೆ ನೀನಾದೆ ನನ್ನ ಬಾಳಿನಲ್ಲಿ
ಜೀವ ಜೀವ ಸಂಯೋಗ
ಈ ಬಾಳಗೀತೆ ಸವಿಯೊ ರಾಗ||
||ನನ್ನ ಒಲವೆ ದೈವ ತಂದ ಒಡವೆ
ನನ್ನ ಆಸೆ ಆಕಾಶ ನಿನ್ನ ಕಣ್ಣಿನಲ್ಲಿ||
ನನ್ನ ಒಲವೆ ದೈವ ತಂದ ಒಡವೆ
ನನ್ನ ಆಸೆ ಆಕಾಶ ನಿನ್ನ ಕಣ್ಣಿನಲ್ಲಿ
ನಿನ್ನ ಮಿಲನ ನನ್ನ ಆಸೆ ಗಗನ
ಮಿಂಚುತಾರೆ ನೀನಾದೆ ನನ್ನ ಬಾಳಿನಲ್ಲಿ
ಜೀವ ಜೀವ ಸಂಯೋಗ
ಈ ಬಾಳಗೀತೆ ಸವಿಯೊ ರಾಗ
||ನನ್ನ ಒಲವೆ ದೈವ ತಂದ ಒಡವೆ
ನನ್ನ ಆಸೆ ಆಕಾಶ ನಿನ್ನ ಕಣ್ಣಿನಲ್ಲಿ||
ಈ ಪ್ರೇಮ ಫಲವಾಗಿ ಧನ್ಯ ತಾನು
ಜೊತೆಯಾಗಿ ಸವಿದಂತೆ ಹಾಲುಜೇನು
ಹೊಸಜೀವ ಬಂದಾಗ ಹಿತವಾಗಿ ನಗುವಾಗ
ಎಂತ ಚೆಂದ ಆನಂದ ಲೀಲೆ
ಕನಸ್ಸಿನ ಎಲ್ಲಾ ಬಾಗ್ಯ ಕಣ್ಣ
ಮುಂದೆ ತಂದವರ್ಯಾರೆ ಹೇಳೆ
||ನನ್ನ ಒಲವೆ ದೈವ ತಂದ ಒಡವೆ
ನನ್ನ ಆಸೆ ಆಕಾಶ ನಿನ್ನ ಕಣ್ಣಿನಲ್ಲಿ||
ಈ ಕಂದ ಸಂತೋಚ ತುಂಬಿ ಬಂದ
ನೂರಾರು ಉಲ್ಲಾಸ ಹೊತ್ತು ತಂದ
ನಕ್ಕಾಗ ನಕ್ಷತ್ರ ಬಾಳೆಲ್ಲ ನವಚೈತ್ರ
ನಮ್ಮ ಪುಟ್ಟ ಸಂಸಾರವಾಯ್ತು
ಒಲುಮೆಯಾ ಬಣ್ಣ ಬಣ್ನ ರಂಗವಲ್ಲಿ
ಮೈಮನ ತುಂಬಿ ಬಂತು
||ನನ್ನ ಒಲವೆ ದೈವ ತಂದ ಒಡವೆ
ನನ್ನ ಆಸೆ ಆಕಾಶ ನಿನ್ನ ಕಣ್ಣಿನಲ್ಲಿ
ನಿನ್ನ ಮಿಲನ ನನ್ನ ಆಸೆ ಗಗನ
ಮಿಂಚುತಾರೆ ನೀನಾದೆ ನನ್ನ ಬಾಳಿನಲ್ಲಿ
ಜೀವ ಜೀವ ಸಂಯೋಗ
ಈ ಬಾಳಗೀತೆ ಸವಿಯೊ ರಾಗ||
||ನನ್ನ ಒಲವೆ ದೈವ ತಂದ ಒಡವೆ
ನನ್ನ ಆಸೆ ಆಕಾಶ ನಿನ್ನ ಕಣ್ಣಿನಲ್ಲಿ||
Nanna Olave song lyrics from Kannada Movie Mooru Manasu Nooru Kanasu starring Prema, Harindranath, Ramesh Bhat, Lyrics penned by Rudramurthy Shastry Sung by Ramesh Chandra, Nanditha Rakesh, Music Composed by , film is Directed by B Ramamurthy and film is released on 2003