ಮೂರು ಮನಸಲ್ಲಿ ನೂರಾರು ಕನಸುಗಳು
ನೂರು ನೋವಿನಲ್ಲಿ ಸೊರಗಿದವು ಆಸೆಗಳು
ಮೂರು ಮನಸಲ್ಲಿ ನೂರಾರು ಕನಸುಗಳು
ನೂರು ನೋವಿನಲ್ಲಿ ಸೊರಗಿದವು ಆಸೆಗಳು
ಚೂರಾದ ದೋಣಿ ಬಿರುಗಾಳಿಯಲ್ಲಿ
ಎಲ್ಲೆಲ್ಲೂ ಶೂನ್ಯ ಕಣ್ಣೀರಿನಲ್ಲಿ
ದೇವಾ ನಮಗೆ ಇಂಥ ಶಿಕ್ಷೆ ನ್ಯಾಯವೇನು
ಅಯ್ಯೋ ಎಂಬ ಒಂದು ಜೀವ ಇಲ್ಲವೇನು
||ಮೂರು ಮನಸಲ್ಲಿ ನೂರಾರು ಕನಸುಗಳು
ನೂರು ನೋವಿನಲ್ಲಿ ಸೊರಗಿದವು ಆಸೆಗಳು ||
ಆ ತಾಯಿ ಒಲವೆಂಬ ಅಮೃತವು ನಮಗೆ ಇಲ್ಲ
ಹೆತ್ತ ತಂದೆ ಪ್ರೀತಿ ಇಲ್ಲ
ಒಂದಾಗಿ ಇರುವಂಥ ಸೌಭಾಗ್ಯ ಒಲಿಯಲಿಲ್ಲ
ಸುಖದ ಒಂದು ಬಿಂದುವಿಲ್ಲ
ಯಾರ ಕರುಣೆ ಇಲ್ಲ ಹಿತವಾದ ಮಾತು ಇಲ್ಲ
ದಿಕ್ಕು ತಪ್ಪಿದಾಗ ಆಸರೆಯ ಕರಗಳಿಲ್ಲ
ಸುತ್ತೆಲ್ಲ ಇರುಳ ದಾರಿಯು ಕಾಣದು ಮುಂದೇನು
ಗುಡಿಯಲ್ಲಿ ಕುಳಿತ ದೇವನು ಕರಗದ ಕಲ್ಲೇನು
||ಮೂರು ಮನಸಲ್ಲಿ ನೂರಾರು ಕನಸುಗಳು
ನೂರು ನೋವಿನಲ್ಲಿ ಸೊರಗಿದವು ಆಸೆಗಳು ||
ಬಾಳೆಂಬ ಪಯಣದಲ್ಲಿ ಸಂಬಂಧ ನೂರು ರೀತಿ
ಇಲ್ಲ ಅಲ್ಲಿ ನೈಜ ಪ್ರೀತಿ
ಯಾರ್ಯಾರೋ ಜೊತೆ ಸೇರಿ ಮತ್ತೆಲ್ಲ ದೂರ ದೂರ
ಎಲ್ಲಿ ಉಂಟು ಸ್ನೇಹ ತೀರ
ಎಂತ ಕ್ರೂರ ವಿಧಿಯೂ ಏನೆಲ್ಲಾ ಮಾಡಿಬಿಟ್ಟ
ಪಾಪ ಕೂಪದೆಡೆಗೆ ನನ್ನ ತಂದು ಬಿಟ್ಟ
ಇನ್ನಿಲ್ಲಿ ಬಾಳೋ ಆಸೆಗೆ ಅರ್ಥವೆ ಉಳಿದಿಲ್ಲ
ಬಾಳಿನ ಪುಸ್ತಕವನ್ನು ಮುಚ್ಚದೆ ವಿಧಿ ಇಲ್ಲ
||ಮೂರು ಮನಸಲ್ಲಿ ನೂರಾರು ಕನಸುಗಳು
ನೂರು ನೋವಿನಲ್ಲಿ ಸೊರಗಿದವು ಆಸೆಗಳು
ಚೂರಾದ ದೋಣಿ ಬಿರುಗಾಳಿಯಲ್ಲಿ
ಎಲ್ಲೆಲ್ಲೂ ಶೂನ್ಯ ಕಣ್ಣೀರಿನಲ್ಲಿ
ದೇವಾ ನಮಗೆ ಇಂಥ ಶಿಕ್ಷೆ ನ್ಯಾಯವೇನು
ಅಯ್ಯೋ ಎಂಬ ಒಂದು ಜೀವ ಇಲ್ಲವೇನು||
ಮೂರು ಮನಸಲ್ಲಿ ನೂರಾರು ಕನಸುಗಳು
ನೂರು ನೋವಿನಲ್ಲಿ ಸೊರಗಿದವು ಆಸೆಗಳು
ಮೂರು ಮನಸಲ್ಲಿ ನೂರಾರು ಕನಸುಗಳು
ನೂರು ನೋವಿನಲ್ಲಿ ಸೊರಗಿದವು ಆಸೆಗಳು
ಚೂರಾದ ದೋಣಿ ಬಿರುಗಾಳಿಯಲ್ಲಿ
ಎಲ್ಲೆಲ್ಲೂ ಶೂನ್ಯ ಕಣ್ಣೀರಿನಲ್ಲಿ
ದೇವಾ ನಮಗೆ ಇಂಥ ಶಿಕ್ಷೆ ನ್ಯಾಯವೇನು
ಅಯ್ಯೋ ಎಂಬ ಒಂದು ಜೀವ ಇಲ್ಲವೇನು
||ಮೂರು ಮನಸಲ್ಲಿ ನೂರಾರು ಕನಸುಗಳು
ನೂರು ನೋವಿನಲ್ಲಿ ಸೊರಗಿದವು ಆಸೆಗಳು ||
ಆ ತಾಯಿ ಒಲವೆಂಬ ಅಮೃತವು ನಮಗೆ ಇಲ್ಲ
ಹೆತ್ತ ತಂದೆ ಪ್ರೀತಿ ಇಲ್ಲ
ಒಂದಾಗಿ ಇರುವಂಥ ಸೌಭಾಗ್ಯ ಒಲಿಯಲಿಲ್ಲ
ಸುಖದ ಒಂದು ಬಿಂದುವಿಲ್ಲ
ಯಾರ ಕರುಣೆ ಇಲ್ಲ ಹಿತವಾದ ಮಾತು ಇಲ್ಲ
ದಿಕ್ಕು ತಪ್ಪಿದಾಗ ಆಸರೆಯ ಕರಗಳಿಲ್ಲ
ಸುತ್ತೆಲ್ಲ ಇರುಳ ದಾರಿಯು ಕಾಣದು ಮುಂದೇನು
ಗುಡಿಯಲ್ಲಿ ಕುಳಿತ ದೇವನು ಕರಗದ ಕಲ್ಲೇನು
||ಮೂರು ಮನಸಲ್ಲಿ ನೂರಾರು ಕನಸುಗಳು
ನೂರು ನೋವಿನಲ್ಲಿ ಸೊರಗಿದವು ಆಸೆಗಳು ||
ಬಾಳೆಂಬ ಪಯಣದಲ್ಲಿ ಸಂಬಂಧ ನೂರು ರೀತಿ
ಇಲ್ಲ ಅಲ್ಲಿ ನೈಜ ಪ್ರೀತಿ
ಯಾರ್ಯಾರೋ ಜೊತೆ ಸೇರಿ ಮತ್ತೆಲ್ಲ ದೂರ ದೂರ
ಎಲ್ಲಿ ಉಂಟು ಸ್ನೇಹ ತೀರ
ಎಂತ ಕ್ರೂರ ವಿಧಿಯೂ ಏನೆಲ್ಲಾ ಮಾಡಿಬಿಟ್ಟ
ಪಾಪ ಕೂಪದೆಡೆಗೆ ನನ್ನ ತಂದು ಬಿಟ್ಟ
ಇನ್ನಿಲ್ಲಿ ಬಾಳೋ ಆಸೆಗೆ ಅರ್ಥವೆ ಉಳಿದಿಲ್ಲ
ಬಾಳಿನ ಪುಸ್ತಕವನ್ನು ಮುಚ್ಚದೆ ವಿಧಿ ಇಲ್ಲ
||ಮೂರು ಮನಸಲ್ಲಿ ನೂರಾರು ಕನಸುಗಳು
ನೂರು ನೋವಿನಲ್ಲಿ ಸೊರಗಿದವು ಆಸೆಗಳು
ಚೂರಾದ ದೋಣಿ ಬಿರುಗಾಳಿಯಲ್ಲಿ
ಎಲ್ಲೆಲ್ಲೂ ಶೂನ್ಯ ಕಣ್ಣೀರಿನಲ್ಲಿ
ದೇವಾ ನಮಗೆ ಇಂಥ ಶಿಕ್ಷೆ ನ್ಯಾಯವೇನು
ಅಯ್ಯೋ ಎಂಬ ಒಂದು ಜೀವ ಇಲ್ಲವೇನು||
Mooru Manasalli(M) song lyrics from Kannada Movie Mooru Manasu Nooru Kanasu starring Prema, Harindranath, Ramesh Bhat, Lyrics penned by Rudramurthy Shastry Sung by L N Shastry, Music Composed by , film is Directed by B Ramamurthy and film is released on 2003