ನಿನಗಾಗಿ ಹಾಡುತಿಹೆ .....
ಹಾಡುತಿಹೆ..... ಹಾಡುತಿಹೆ...ಹಾಡುತಿಹೆ...
ನಿನಗಾಗಿ ಆಡುತಿಹೆ....
ಆಡುತಿಹೆ...ಆಡುತಿಹೆ...ಆಡುತಿಹೆ...
ನಿನಗಾಗಿ ಹಾಡುತಿಹೆ ನಿನಗಾಗಿ ಆಡುತಿಹೆ
ಮರೆಯಾಗಿ ನೀನೀಗ ಎಲ್ಲಿರುವೇ ನಲ್ಲ
ನೀ ಬರದೇ ಈ ಜೀವ ಉಳಿಯೋಲ್ಲ
ನೀ ಬರದೇ ಈ ಜೀವ ಉಳಿಯೋಲ್ಲ
|| ನಿನಗಾಗಿ ಹಾಡುತಿಹೇ...||
ಮುಳಲ್ಲಿ ಬಿದ್ದ ಗಿಣಿಯಂತೆ ಆದೆ
ಅಮ್ಮಮ್ಮ ನಾನಿಂದು ನೊಂದೆ
ಹುಲಿಯನ್ನು ಕಂಡ ಮರಿ ಜಿಂಕೆಯಂತೆ
ಎದುರಲ್ಲಿ ಸಾವನ್ನು ಕಂಡೆ
ಭಯವಾಗಿದೆ ಮೈ ನಡುಗಿದೆ
ಬೇರೆ ದಾರಿ ನಾ ಕಾಣದೇ
ನಂಬಿ ನಿನ್ನ ಕೂಗಿದೆ
|| ನಿನಗಾಗಿ ಹಾಡುತಿಹೆ ನಿನಗಾಗಿ ಆಡುತಿಹೆ
ಮರೆಯಾಗಿ ನೀನೀಗ ಎಲ್ಲಿರುವೇ ನಲ್ಲ
ನೀ ಬರದೇ ಈ ಜೀವ ಉಳಿಯೋಲ್ಲ
ನೀ ಬರದೇ ಈ ಜೀವ ಉಳಿಯೋಲ್ಲ
ನಿನಗಾಗಿ ಹಾಡುತಿಹೇ......||
ಆ.. ಹ್ಹಾಂ... ಆ.. ಹ್ಹಾಂ... ಆ.. ಹ್ಹಾಂ...
ನನ್ನಂತೆ ನೀನು ಹೆಣ್ಣಲ್ಲವೇನು
ಓ ದೇವಿ ನೀ ನೋಡು ಬಂದು
ಕಣ್ಣೀರಿನಲ್ಲೇ ಅಭಿಷೇಕವನ್ನು
ನಾ ಮಾಡಬೇಕೇನು ಇಂದು
ದಯೆತೋರದೆ ಕಾಪಾಡದೇ
ಅಮ್ಮ ನನ್ನ ಗತಿ ಏನಮ್ಮ
ನೀನೇ ಹೇಳು ಬಪ್ಪಾಳಮ್ಮ
|| ನಿನಗಾಗಿ ಹಾಡುತಿಹೆ ನಿನಗಾಗಿ ಆಡುತಿಹೆ
ಮರೆಯಾಗಿ ನೀನೀಗ ಎಲ್ಲಿರುವೇ ನಲ್ಲ
ನೀ ಬರದೇ ಈ ಜೀವ ಉಳಿಯೋದಿಲ್ಲ
ನೀ ಬರದೇ ಈ ಜೀವ ಉಳಿಯೋದಿಲ್ಲ
ನಿನಗಾಗಿ ಹಾಡುತಿಹೆ….||
ನಿನಗಾಗಿ ಹಾಡುತಿಹೆ .....
ಹಾಡುತಿಹೆ..... ಹಾಡುತಿಹೆ...ಹಾಡುತಿಹೆ...
ನಿನಗಾಗಿ ಆಡುತಿಹೆ....
ಆಡುತಿಹೆ...ಆಡುತಿಹೆ...ಆಡುತಿಹೆ...
ನಿನಗಾಗಿ ಹಾಡುತಿಹೆ ನಿನಗಾಗಿ ಆಡುತಿಹೆ
ಮರೆಯಾಗಿ ನೀನೀಗ ಎಲ್ಲಿರುವೇ ನಲ್ಲ
ನೀ ಬರದೇ ಈ ಜೀವ ಉಳಿಯೋಲ್ಲ
ನೀ ಬರದೇ ಈ ಜೀವ ಉಳಿಯೋಲ್ಲ
|| ನಿನಗಾಗಿ ಹಾಡುತಿಹೇ...||
ಮುಳಲ್ಲಿ ಬಿದ್ದ ಗಿಣಿಯಂತೆ ಆದೆ
ಅಮ್ಮಮ್ಮ ನಾನಿಂದು ನೊಂದೆ
ಹುಲಿಯನ್ನು ಕಂಡ ಮರಿ ಜಿಂಕೆಯಂತೆ
ಎದುರಲ್ಲಿ ಸಾವನ್ನು ಕಂಡೆ
ಭಯವಾಗಿದೆ ಮೈ ನಡುಗಿದೆ
ಬೇರೆ ದಾರಿ ನಾ ಕಾಣದೇ
ನಂಬಿ ನಿನ್ನ ಕೂಗಿದೆ
|| ನಿನಗಾಗಿ ಹಾಡುತಿಹೆ ನಿನಗಾಗಿ ಆಡುತಿಹೆ
ಮರೆಯಾಗಿ ನೀನೀಗ ಎಲ್ಲಿರುವೇ ನಲ್ಲ
ನೀ ಬರದೇ ಈ ಜೀವ ಉಳಿಯೋಲ್ಲ
ನೀ ಬರದೇ ಈ ಜೀವ ಉಳಿಯೋಲ್ಲ
ನಿನಗಾಗಿ ಹಾಡುತಿಹೇ......||
ಆ.. ಹ್ಹಾಂ... ಆ.. ಹ್ಹಾಂ... ಆ.. ಹ್ಹಾಂ...
ನನ್ನಂತೆ ನೀನು ಹೆಣ್ಣಲ್ಲವೇನು
ಓ ದೇವಿ ನೀ ನೋಡು ಬಂದು
ಕಣ್ಣೀರಿನಲ್ಲೇ ಅಭಿಷೇಕವನ್ನು
ನಾ ಮಾಡಬೇಕೇನು ಇಂದು
ದಯೆತೋರದೆ ಕಾಪಾಡದೇ
ಅಮ್ಮ ನನ್ನ ಗತಿ ಏನಮ್ಮ
ನೀನೇ ಹೇಳು ಬಪ್ಪಾಳಮ್ಮ
|| ನಿನಗಾಗಿ ಹಾಡುತಿಹೆ ನಿನಗಾಗಿ ಆಡುತಿಹೆ
ಮರೆಯಾಗಿ ನೀನೀಗ ಎಲ್ಲಿರುವೇ ನಲ್ಲ
ನೀ ಬರದೇ ಈ ಜೀವ ಉಳಿಯೋದಿಲ್ಲ
ನೀ ಬರದೇ ಈ ಜೀವ ಉಳಿಯೋದಿಲ್ಲ
ನಿನಗಾಗಿ ಹಾಡುತಿಹೆ….||
Ninagagi Haaduthihe song lyrics from Kannada Movie Mooru Janma starring Ambarish, Ambika, Anuradha, Lyrics penned by Chi Udayashankar Sung by S Janaki, Music Composed by Rajan-Nagendra, film is Directed by Bhargava and film is released on 1984