ತನ್ನಮನೋ... ತದಗಿನನೋ
ನನ್ನವನೇ ಚೆನ್ನಿಗನೇ
ನಗುನಗುತ ಮನ ಸೆಳೆದವನೇ
ಹೊತ್ತು ಗೊತ್ತು ಮೀರೋಗೈತೋ
ಮುತ್ತನು ಹೀರುತ ಮತ್ತನು
ಬೀರುತ ನಿನ್ನ ತಣಿಸುವೆ
ಮುತ್ತನು ಹೀರುತ ಮತ್ತನು
ಬೀರುತ ನಿನ್ನ ತಣಿಸುವೆ
ನನ್ನವನೇ ಚೆನ್ನಿಗನೇ
ನಗುನಗುತ ಮನ ಒಲಿದವನೇ
ಹೊತ್ತು ಗೊತ್ತು ಸೇರೋಗೈತೋ
ಇಂದು ನಿನ್ನನೇ ನಾ ಕೂಡಿ ಬಾಳುವೇ
ಇಂದು ನಿನ್ನನೇ ನಾ ಕೂಡಿ ಬಾಳುವೇ
|| ನನ್ನವನೇ ಚೆನ್ನಿಗನೇ
ನಗುನಗುತ ಮನ ಸೆಳೆದವನೇ…||
ನನ್ನೆದೆಯಾಚೆ ತೂಗಿ
ನಿನ್ನದೇ ದಾರಿ ಸಾಗಿ
ಮೆಲ್ಲಗೆ ಗಲ್ಲವ ಸೋಕಿಸಿ
ಅಂಗದ ಸಂಗಾ ಕೋರೈತೋ...
ಹೆಣ್ಣಿನ ಮೋಹ ತೋರುತ
ಕಣ್ಣಿನ ದಾಹ ತುಂಬುತ
ನಿನ್ನನೇ ಒಪ್ಪುತ ಬೆಚ್ಚಗೆ
ಅಪ್ಪುತ ಸ್ವರ್ಗ ಸಿಕ್ಕ್ಯೆತೋ
ನಿನ್ನನ್ನೇ ನಂಬಿ ನಾನು
ನನ್ನನೇ ನಂಬಿ ನೀನು
ಅಕ್ಕರೆ ತುಂಬಿದ ಸಕ್ಕರೆ ಬಾಳಲಿ
ಪ್ರೇಮ ಕಂಡೈತೋ
ಒಲ್ಲದ ಕಾಲ ಬಂದರು ಮುಳ್ಳಿನ
ಹಾದಿ ಕಂಡರೂ
ನಿನ್ನನ್ನೇ ನೆಚ್ಚುತ ನಿನ್ನೊಡ ನಾಡುತ
ಪ್ರೀತಿ ಇರತೈತೋ... ಪ್ರೀತಿ ಇರತೈತೋ
|| ನನ್ನವನೇ ಚೆನ್ನಿಗನೇ
ನಗುನಗುತ ಮನ ಸೆಳೆದವನೇ
ಹೊತ್ತು ಗೊತ್ತು ಮೀರೋಗೈತೋ
ಮುತ್ತನು ಹೀರುತ ಮತ್ತನು
ಬೀರುತ ನಿನ್ನ ತಣಿಸುವೆ
ನನ್ನವನೇ ಚೆನ್ನಿಗನೇ
ನಗುನಗುತ ಮನ ಒಲಿದವನೇ…||
ನಿನ್ನಯ ಸ್ನೇಹದ ಕೋಡಿ
ನನ್ನನೆ ಮೀಸಲು ಮಾಡಿ
ನಿನ್ನೆಯ ಮರೆಯುತ ನಾಳೆಯ
ಕಾಣುತ ಸಂತಸ ತುಂಬೈತೋ...
ಮಲ್ಲಿಗೆ ಮೈಯ ಕೂಡಿಸಿ
ಉಸಿರಲಿ ಉಸಿರ ಸೇರಿಸಿ
ಮೋಹಕ ಒಸುಗೆಯ ಮೋಜಿನ
ಬೆಸುಗೆಯ ಆಟ ಕಟ್ಟೈತೋ
ಪ್ರಾಣಕೆ ಪ್ರಾಣ ನೀಡಿ
ಜೀವಕೆ ಜೀವ ಕೂಡಿ
ಹೃದಯವ ಒಪ್ಪಿಸಿ ಜೀವನ
ಹೂವಿನ ನಂದನವಾಗೈತೋ
ನನ್ನನ್ನು ನೀನು ನೋಡಲು
ನಿನ್ನಯ ನೋಟ ಕಾಡಲು
ಮನ್ಮಥ ಲೋಕದ ಲೀಲೆಯ
ಸವಿಯುವ ಬಂಧನ ತಂದೈತೋ
ಬಂಧನ ತಂದೈತೋ….
|| ನನ್ನವನೇ ಚೆನ್ನಿಗನೇ
ನಗುನಗುತ ಮನ ಒಲಿದವನೇ
ಹೊತ್ತು ಗೊತ್ತು ಸೇರೋಗೈತೋ
ಇಂದು ನಿನ್ನನೇ ನಾ ಕೂಡಿ ಬಾಳುವೇ
ಇಂದು ನಿನ್ನನೇ ನಾ ಕೂಡಿ ಬಾಳುವೇ
ನನ್ನವನೇ ಚೆನ್ನಿಗನೇ
ನಗುನಗುತ ಮನ ಸೆಳೆದವನೇ….||
ತನ್ನಮನೋ... ತದಗಿನನೋ
ನನ್ನವನೇ ಚೆನ್ನಿಗನೇ
ನಗುನಗುತ ಮನ ಸೆಳೆದವನೇ
ಹೊತ್ತು ಗೊತ್ತು ಮೀರೋಗೈತೋ
ಮುತ್ತನು ಹೀರುತ ಮತ್ತನು
ಬೀರುತ ನಿನ್ನ ತಣಿಸುವೆ
ಮುತ್ತನು ಹೀರುತ ಮತ್ತನು
ಬೀರುತ ನಿನ್ನ ತಣಿಸುವೆ
ನನ್ನವನೇ ಚೆನ್ನಿಗನೇ
ನಗುನಗುತ ಮನ ಒಲಿದವನೇ
ಹೊತ್ತು ಗೊತ್ತು ಸೇರೋಗೈತೋ
ಇಂದು ನಿನ್ನನೇ ನಾ ಕೂಡಿ ಬಾಳುವೇ
ಇಂದು ನಿನ್ನನೇ ನಾ ಕೂಡಿ ಬಾಳುವೇ
|| ನನ್ನವನೇ ಚೆನ್ನಿಗನೇ
ನಗುನಗುತ ಮನ ಸೆಳೆದವನೇ…||
ನನ್ನೆದೆಯಾಚೆ ತೂಗಿ
ನಿನ್ನದೇ ದಾರಿ ಸಾಗಿ
ಮೆಲ್ಲಗೆ ಗಲ್ಲವ ಸೋಕಿಸಿ
ಅಂಗದ ಸಂಗಾ ಕೋರೈತೋ...
ಹೆಣ್ಣಿನ ಮೋಹ ತೋರುತ
ಕಣ್ಣಿನ ದಾಹ ತುಂಬುತ
ನಿನ್ನನೇ ಒಪ್ಪುತ ಬೆಚ್ಚಗೆ
ಅಪ್ಪುತ ಸ್ವರ್ಗ ಸಿಕ್ಕ್ಯೆತೋ
ನಿನ್ನನ್ನೇ ನಂಬಿ ನಾನು
ನನ್ನನೇ ನಂಬಿ ನೀನು
ಅಕ್ಕರೆ ತುಂಬಿದ ಸಕ್ಕರೆ ಬಾಳಲಿ
ಪ್ರೇಮ ಕಂಡೈತೋ
ಒಲ್ಲದ ಕಾಲ ಬಂದರು ಮುಳ್ಳಿನ
ಹಾದಿ ಕಂಡರೂ
ನಿನ್ನನ್ನೇ ನೆಚ್ಚುತ ನಿನ್ನೊಡ ನಾಡುತ
ಪ್ರೀತಿ ಇರತೈತೋ... ಪ್ರೀತಿ ಇರತೈತೋ
|| ನನ್ನವನೇ ಚೆನ್ನಿಗನೇ
ನಗುನಗುತ ಮನ ಸೆಳೆದವನೇ
ಹೊತ್ತು ಗೊತ್ತು ಮೀರೋಗೈತೋ
ಮುತ್ತನು ಹೀರುತ ಮತ್ತನು
ಬೀರುತ ನಿನ್ನ ತಣಿಸುವೆ
ನನ್ನವನೇ ಚೆನ್ನಿಗನೇ
ನಗುನಗುತ ಮನ ಒಲಿದವನೇ…||
ನಿನ್ನಯ ಸ್ನೇಹದ ಕೋಡಿ
ನನ್ನನೆ ಮೀಸಲು ಮಾಡಿ
ನಿನ್ನೆಯ ಮರೆಯುತ ನಾಳೆಯ
ಕಾಣುತ ಸಂತಸ ತುಂಬೈತೋ...
ಮಲ್ಲಿಗೆ ಮೈಯ ಕೂಡಿಸಿ
ಉಸಿರಲಿ ಉಸಿರ ಸೇರಿಸಿ
ಮೋಹಕ ಒಸುಗೆಯ ಮೋಜಿನ
ಬೆಸುಗೆಯ ಆಟ ಕಟ್ಟೈತೋ
ಪ್ರಾಣಕೆ ಪ್ರಾಣ ನೀಡಿ
ಜೀವಕೆ ಜೀವ ಕೂಡಿ
ಹೃದಯವ ಒಪ್ಪಿಸಿ ಜೀವನ
ಹೂವಿನ ನಂದನವಾಗೈತೋ
ನನ್ನನ್ನು ನೀನು ನೋಡಲು
ನಿನ್ನಯ ನೋಟ ಕಾಡಲು
ಮನ್ಮಥ ಲೋಕದ ಲೀಲೆಯ
ಸವಿಯುವ ಬಂಧನ ತಂದೈತೋ
ಬಂಧನ ತಂದೈತೋ….
|| ನನ್ನವನೇ ಚೆನ್ನಿಗನೇ
ನಗುನಗುತ ಮನ ಒಲಿದವನೇ
ಹೊತ್ತು ಗೊತ್ತು ಸೇರೋಗೈತೋ
ಇಂದು ನಿನ್ನನೇ ನಾ ಕೂಡಿ ಬಾಳುವೇ
ಇಂದು ನಿನ್ನನೇ ನಾ ಕೂಡಿ ಬಾಳುವೇ
ನನ್ನವನೇ ಚೆನ್ನಿಗನೇ
ನಗುನಗುತ ಮನ ಸೆಳೆದವನೇ….||
Nannavane Chennigane song lyrics from Kannada Movie Mooru Janma starring Ambarish, Ambika, Anuradha, Lyrics penned by Doddarange Gowda Sung by S Janaki, S P Shailaja, Music Composed by Rajan-Nagendra, film is Directed by Bhargava and film is released on 1984