-
ಕೊನೆಯಾಸೆಯನು ಪರಿತಪಿಸಿದೆ ಮನಸ್ಸು
ಮರುಕ್ಷಣ ಸಿಗದೆ ಕಂಡೆ ಕೆಟ್ಟ ಕನಸ್ಸು
ಕೊನೆಯಾಸೆಯನು ಪರಿತಪಿಸಿದೆ ಮನಸ್ಸು
ಮರುಕ್ಷಣ ಸಿಗದೆ ಕಂಡೆ ಕೆಟ್ಟ ಕನಸ್ಸು
ಕವಲುದಾರಿಯು ಸೋತಿದೆ ಕಾಣದೆ
ಮರೆತು ಪರಿಕಲ್ಪನೆ ಸೆಳೆದೆನ್ನ ಸಾಗಿದೆ
ಹುಚ್ಚು ಮನಸ್ಸು ಎಲ್ಲೆ ಸಿಗದೆ ಹುಡುಕಿ ಹೊರಟಂತಿದೆ
ಮೂಕ ದನಿಯು ಉಕ್ಕಿ ಬರಲು ಸಾವು ಕರೆದಂತಿದೆ
ಕಣ್ಣಹನಿಯ ಕರೆಯೋಲೆಯು ಪ್ರೀತಿ ಮರೆತ ಬರಿ ಛಾಯೆಯು
ಜೀವ ತೊರೆದು ಹೋಗೆನ್ನಲು ಬರಿಜಾರಿಯ ಮರವಿದು ನೆರಳಾಗದು
ಬರಿಜಾರಿಯ ಮರವಿದು
-
ಕೊನೆಯಾಸೆಯನು ಪರಿತಪಿಸಿದೆ ಮನಸ್ಸು
ಮರುಕ್ಷಣ ಸಿಗದೆ ಕಂಡೆ ಕೆಟ್ಟ ಕನಸ್ಸು
ಕೊನೆಯಾಸೆಯನು ಪರಿತಪಿಸಿದೆ ಮನಸ್ಸು
ಮರುಕ್ಷಣ ಸಿಗದೆ ಕಂಡೆ ಕೆಟ್ಟ ಕನಸ್ಸು
ಕವಲುದಾರಿಯು ಸೋತಿದೆ ಕಾಣದೆ
ಮರೆತು ಪರಿಕಲ್ಪನೆ ಸೆಳೆದೆನ್ನ ಸಾಗಿದೆ
ಹುಚ್ಚು ಮನಸ್ಸು ಎಲ್ಲೆ ಸಿಗದೆ ಹುಡುಕಿ ಹೊರಟಂತಿದೆ
ಮೂಕ ದನಿಯು ಉಕ್ಕಿ ಬರಲು ಸಾವು ಕರೆದಂತಿದೆ
ಕಣ್ಣಹನಿಯ ಕರೆಯೋಲೆಯು ಪ್ರೀತಿ ಮರೆತ ಬರಿ ಛಾಯೆಯು
ಜೀವ ತೊರೆದು ಹೋಗೆನ್ನಲು ಬರಿಜಾರಿಯ ಮರವಿದು ನೆರಳಾಗದು
ಬರಿಜಾರಿಯ ಮರವಿದು
Koneaaseyanu song lyrics from Kannada Movie Moorkal Estate starring Praveen, Prakruthi, Vijay Eshwar, Lyrics penned by Vijay Eshwar Sung by Suddho Roy, Music Composed by Suddho Roy, film is Directed by Pramod Kumar and film is released on 2019