Eh Chiguru Meese Lyrics

ಏ ಚಿಗುರು ಮೀಸೆ Lyrics

in Moorkal Estate

in ಮೂರ್ಕಲ್ ಎಸ್ಟೇಟ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಏ ಚಿಗುರು ಮೀಸೆ ಗಂಡೈಕ್ಳು ನೋಡ್ಬ್ಯಾಡ್ರಪ್ಪೊ ಹೆಣ್ಣೈಕ್ಳು
ಕೈ ಕೊಟ್ಟು ಓಡೊದ್ರೆ ಕಷ್ಟ ಆಯ್ತದೆ
ಚೂಡಿದಾರ್‌ ಹೆಣ್ಣೈಕ್ಳು ಪೋಲಿ ಬಡ್ಡೆದ್‌ ಗಂಡೈಕ್ಳು
ಪೌಡರ್‌ ಲಿಪ್‌ ಸ್ಟಿಕ್‌ ನೋಡ್ದ್ರೆ ಶಿಳ್ಳೆ ಹೊಡಿತ್ತವೆ
ಬೆಟ್ಟ ಹತ್ತಿ ಇಳಿಬೋದು ಗುಂಟೆಕೆರೆಲಿ ಈಜಬೋದು
ಲೇಡಿಸ್‌ ಇಂದ ದೂರ ಇರು ದೊಡ್ಡೊರ್‌ ಹೇಳೊರೆ
ಹೇ ಗಾದೆ ಮಾತು ಕೇಳು ಶಿವ ಹುಡುಗರದೇನೆ ಹವ
ಗಾದೆ ಮಾತು ಕೇಳು ಶಿವ ಹುಡುಗೀರ್‌ ನಂಬ್ದ್ರೆ ಶವ
ಹೇ ಗಾದೆ ಮಾತು ಕೇಳು ಶಿವ ಹುಡುಗರದೇನೆ ಹವ
ಗಾದೆ ಮಾತು ಕೇಳು ಶಿವ ಹುಡುಗೀರ್‌ ನಂಬ್ದ್ರೆ ಶವ
 
ಹುಡುಗೀರ್‌ ಹಿಂದೆ ಸುತ್ಕೊಂಡು ಲೈನ್‌ ಹೊಡಿ ಕಲ್‌ ಕಿರ್ಕೊಂಡು
ನಗ್‌ ನಗ್ತ ನುಗ್ಗೆ ಮರ ಹತ್ಸಿ ತಳ್ತವೆ
ಲವ್ವು ಗಿವ್ವು ಅನ್ಕೊಂಡು ನಮ್ಮ ಪ್ರಾಣ ತಿನ್ಕೊಂಡು
ಕೈಗೊಂದು ಪಾಪು ಕೊಟ್ಟು ಎಸ್ಕೇಪ್‌ ಆಯ್ತವೆ
ಬಾಯ್ಸೆಲ್ಲ ದೇವ್ದಾಸ್‌ ಆಗೊಯ್ತಾರೆ
ಎಣ್ಣೆಗು ಕಾಸಿಲ್ದೆ ಸಾಲ ಮಾಡ್ತರೆ
ಹಿಂಗೆಲ್ಲ ಆದ್ಮೇಲೆ ಕಷ್ಟ ಆಯ್ತದೆ
ಇನ್ನೊಬ್ಬ ಕುರಿಯಂತು ಸಿಕ್ಕೆ ಬಿಡ್ತನೆ
 
ವಯಸ್ಸಲ್ಲಿರೊ ಹೆಣ್ಣೈಕ್ಳು ನೋಡ್ಬ್ಯಾಡ್ರಪ್ಪೊ ಗಂಡೈಕ್ಳು
ಬೆಲ್‌ ಹೊಡೆದು ಸ್ಟ್ಯಾಂಡ್‌ ಹಾಕಿ ಸೈಕಲ್‌ ತುಳಿತವೆ
ಜೀವ ಕೈಯಾಗ್‌ ಹಿಡ್ಕೊಂಡು ಎಣ್ಣೆ ಫುಲ್‌ ಆಗಿ ಬಿಟ್ಕೊಂಡು
ಉಪ್ಪಿನಕಾಯಿ ನೆಕ್ಕಿ ನೋಡು ಅಂತ ಹೇಳೊರೆ
ಗಾದೆ ಮಾತು ಕೇಳು ಶಿವ ಹುಡುಗರದೇನೆ ಹವ
ಗಾದೆ ಮಾತು ಕೇಳು ಶಿವ ಹುಡುಗೀರ್‌ ನಂಬ್ದ್ರೆ ಶವ
ಗಾದೆ ಮಾತು ಕೇಳು ಶಿವ ಹುಡುಗರದೇನೆ ಹವ
ಗಾದೆ ಮಾತು ಕೇಳು ಶಿವ ಹುಡುಗೀರ್‌ ನಂಬ್ದ್ರೆ ಶವ
 
ಹುಡುಗೀರ ಟೆನ್ಷನು ಬರಿ ಕನ್ಫ್ಯೂಷನು
ಹುಡುಗರ ಲೈಫಲಿ ಬರಿ ಫುಟ್ಬಾಲ್‌ ಆಡ್ತವೆ
ಹುಡುಗೀರ ಟೆಕ್ನಿಕ್‌ ಎಣ್ಣೆಗಿಂತ ಕಿಕ್‌
ಕೊನೆಲಿ ದೋಸ್ತಿನ ದೂರ ಮಾಡ್ತವೆ
ಗೋಡೆ ಮ್ಯಾಲೆ ದೀಪದಂಗೆ
ಸಾಯೊ ಮುಂಚೆ ಫುಲ್‌ ಬಾಟ್ಲು ಎಣ್ಣೆ ಹೊಡಿ ಗುರು
ನೀರ ಮ್ಯಾಲೆ ಗುಳ್ಳೆಯಂಗೆ
ತಿನ್ಮೇಲೆ ನೀರು ಬದ್ಲು ಬೀರು ಕುಡಿ ಗುರು

Eh Chiguru Meese song lyrics from Kannada Movie Moorkal Estate starring Praveen, Prakruthi, Vijay Eshwar, Lyrics penned by Vijay Eshwar Sung by Chinthan Vikas, Prathima Bhat, Music Composed by Suddho Roy, film is Directed by Pramod Kumar and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ