Banna Kavida Lyrics

ಬಣ್ಣ ಕವಿದ Lyrics

in Moorkal Estate

in ಮೂರ್ಕಲ್ ಎಸ್ಟೇಟ್

LYRIC

Song Details Page after Lyrice

-
ಬಣ್ಣ ಕವಿದ ಎದೆಗೂಡಲಿ ಪ್ರೀತಿ ಚಿಗುರೊ ಪಿಸುಮಾತಲಿ
ಬಣ್ಣ ಕವಿದ ಎದೆಗೂಡಲಿ ಪ್ರೀತಿ ಚಿಗುರೊ ಪಿಸುಮಾತಲಿ
ಮೌನ ಮುರಿದು ಕೇಳೆನ್ನನು ಪ್ರೀತಿಸುವೆನು ನಿನ್ನನು ಪ್ರೀತಿಸುವೆನು
ಮನದಾಳದಿ ನಿನ್ನನು ಪ್ರೀತಿಸುವೆನು
ಬಣ್ಣ ಕವಿದ ಎದೆಗೂಡಲಿ ಪ್ರೀತಿ ಚಿಗುರೊ ಪಿಸುಮಾತಲಿ
ದೂರ ಸರಿದು ಕೂಗೆನ್ನನು ಬಚ್ಚಿಡುವೆನು ನನ್ನಲಿ ಬಚ್ಚಿಡುವೆನು
ಮನದಾಳದಿ ನಿನ್ನನು ಬಚ್ಚಿಡುವೆನು
 
ಮನಸ್ಸಾರೆ ಹೇಳುವೆ ಕೇಳು ಕಥೆಯೊಂದನು
ಮನಜಾರಿ ಈಜಿದೆ ಪುಟದ ಮುನ್ನುಡಿಯನು
ಮರುಭೂಮಿಯಲ್ಲಿ ಸಣ್ಣ ನೆಲೆ ಕಂಡರು
ಮರೆತಂತೆ ಜೀವ ಎಂದು ಅರೆಮಂಪರು
ಮಂದಹಾಸ ನಿನ್ನ ಶ್ವಾಸ ಕಣ್ಣ ಬಳಿ ಸೇರಲು
ಮೂಗನಾದೆ ಕಾದು ಕುಳಿತೆ ಸಣ್ಣ ದನಿ ಕೇಳಲು
 
ಬಣ್ಣ ಕವಿದ ಎದೆಗೂಡಲಿ ಪ್ರೀತಿ ಚಿಗುರೊ ಪಿಸುಮಾತಲಿ
ಪೆದ್ದು ಮನಸ್ಸೆ ನೋಡೆನ್ನನು ಕಾದಿರುವೆನು  ಸೋಲದೆ ಕಾದಿರುವೆನು
ಎದೆಯಾಳದಿ  ಸೋಲದೆ ಕಾದಿರುವೆನು
 
Banna Kavida song lyrics from Kannada Movie Moorkal Estate starring Praveen, Prakruthi, Vijay Eshwar, Lyrics penned by Vijay Eshwar Sung by Suddho Roy, Music Composed by Suddho Roy, film is Directed by Pramod Kumar and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ