Moothi Mele Kopa Lyrics

ಮೂತಿ ಮೇಲೆ ಕೋಪ Lyrics

in Moorane Kannu

in ಮೂರನೇ ಕಣ್ಣು

LYRIC

Song Details Page after Lyrice

-
ಮೂತಿ ಮೇಲೆ ಕೋಪ ಮಮತೆಲಿ ತಾಯಿ ರೂಪ
ಕೆಣಕಿದ್ರೆ ಬಿತ್ತು ಶಾಪ ಬಿಸಿ ತುಪ್ಪ ಇವಳ ತಾಪ
ಮೂತಿ ಮೇಲೆ ಕೋಪ ಮಮತೆಲಿ ತಾಯಿ ರೂಪ
ಕೆಣಕಿದ್ರೆ ಬಿತ್ತು ಶಾಪ ಬಿಸಿ ತುಪ್ಪ ಇವಳ ತಾಪ
ಟೀಕಿಸೊ ಮನಸ್ಸನು ದೂರ ಸರಿಸಿ ನಮಗಿದೆ ಎಂದು ಸಾರೊ ಮನಸ್ಸು
ಇವಳು ಮುಕ್ಕಣ್ಣನ ಮೂರನೆ ಕಣ್ಣು
ಇವನು ಮುಕ್ಕಣ್ಣನ ಮೂರನೆ ಕಣ್ಣು
ಹರ ಹರ ಹರ ನಟಭಯಂಕರ ಅರ್ಧನಾರೇಶ್ವರ
ಹರ ಹರ ಹರ ನಟಭಯಂಕರ ಅರ್ಧನಾರೇಶ್ವರ
 
ಸೋತು ನಿಂತರೆ ಬೆನ್ನು ತಟ್ಟು
ಎದುರು ನಿಂತರೆ ಹೆಡೆಮುರಿ ಕಟ್ಟು
ಸೋತು ನಿಂತರೆ ಬೆನ್ನು ತಟ್ಟು
ಎದುರು ನಿಂತರೆ ಹೆಡೆಮುರಿ ಕಟ್ಟು
ಬದಲಾಗಿ ಬದಲಾಗೋರು ಶುರುವಾಯ್ತು ನಮ್‌ ಈ ಸವಾರಿ
ಬದಲಾಗಿ ಬದಲಾಗೋರು ಶುರುವಾಯ್ತು ನಮ್‌ ಈ ಸವಾರಿ
ಹರ ಹರ ಹರ ನಟಭಯಂಕರ ಅರ್ಧನಾರೇಶ್ವರ
ಹರ ಹರ ಹರ ನಟಭಯಂಕರ ಅರ್ಧನಾರೇಶ್ವರ
ಮೂರನೆ ಕಣ್ಣಲಿ ಜ್ವಾಲಾ ತೆರೆದರೆ ಭೂಮಿ ಮ್ಯಾಲೆ ಯಾರಿಲ್ಲ
ಸಿಗೊತನಕ ಬಿಡೊದಿಲ್ಲ ಗೆಲುವಿನ ನಮ್ಮ ಅಂಬಾರಿ
ದೇವರಾಜ ಸೇವ್ಯಮಾನ ಪಾವನಾಂಘ್ರಿ ಪಂಕಜಂ
ವ್ಯಾಲಯಜ್ಞ ಸೂತ್ರಮಿಂದು ಶೇಖರಂ ಕೃಪಾಕರಮ್
ನಾರದಾದಿ ಯೋಗಿವೃಂದ ವಂದಿತಂ ದಿಗಂಬರಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ
 
ಗಂಡು ಹೆಣ್ಣು ಸೃಷ್ಟಿಯ ನಿಯಮ ಶಿವನು ನಮ್ಮ ಪೂರ್ಣ ಜನ್ಮ
ಗಂಡು ಹೆಣ್ಣು ಸೃಷ್ಟಿಯ ನಿಯಮ ಶಿವನು ನಮ್ಮ ಪೂರ್ಣ ಜನ್ಮ
ಹರ ಹರ ಹರ ಹರ ಹರ ಹರ
ಜೈ ಶಕ್ತಿಸ್ವರೂಪ ಅರ್ಧನಾರೀಶ್ವರ
ನೀವು ನಾವು ಎಲ್ಲ ಜಗತ್ತಿನಲ್ಲಿ ಒಂದೆ
ಹೇ ಮಂಗಳಮುಖಿಯೆ ನೀನಾಗು ಸದಾ ಹಸನ್ಮುಖಿ
ಹರ ಹರ ಹರ ನಟಭಯಂಕರ ಶ್ರೀ ಸ್ತ್ರೀ ವೇಷ
ಅರ್ಧನಾರೇಶ್ವರ
ಹರ ಹರ ಹರ ನಟಭಯಂಕರ ಶ್ರೀ ಸ್ತ್ರೀ ವೇಷ
ಅರ್ಧನಾರೇಶ್ವರ
 

-
ಮೂತಿ ಮೇಲೆ ಕೋಪ ಮಮತೆಲಿ ತಾಯಿ ರೂಪ
ಕೆಣಕಿದ್ರೆ ಬಿತ್ತು ಶಾಪ ಬಿಸಿ ತುಪ್ಪ ಇವಳ ತಾಪ
ಮೂತಿ ಮೇಲೆ ಕೋಪ ಮಮತೆಲಿ ತಾಯಿ ರೂಪ
ಕೆಣಕಿದ್ರೆ ಬಿತ್ತು ಶಾಪ ಬಿಸಿ ತುಪ್ಪ ಇವಳ ತಾಪ
ಟೀಕಿಸೊ ಮನಸ್ಸನು ದೂರ ಸರಿಸಿ ನಮಗಿದೆ ಎಂದು ಸಾರೊ ಮನಸ್ಸು
ಇವಳು ಮುಕ್ಕಣ್ಣನ ಮೂರನೆ ಕಣ್ಣು
ಇವನು ಮುಕ್ಕಣ್ಣನ ಮೂರನೆ ಕಣ್ಣು
ಹರ ಹರ ಹರ ನಟಭಯಂಕರ ಅರ್ಧನಾರೇಶ್ವರ
ಹರ ಹರ ಹರ ನಟಭಯಂಕರ ಅರ್ಧನಾರೇಶ್ವರ
 
ಸೋತು ನಿಂತರೆ ಬೆನ್ನು ತಟ್ಟು
ಎದುರು ನಿಂತರೆ ಹೆಡೆಮುರಿ ಕಟ್ಟು
ಸೋತು ನಿಂತರೆ ಬೆನ್ನು ತಟ್ಟು
ಎದುರು ನಿಂತರೆ ಹೆಡೆಮುರಿ ಕಟ್ಟು
ಬದಲಾಗಿ ಬದಲಾಗೋರು ಶುರುವಾಯ್ತು ನಮ್‌ ಈ ಸವಾರಿ
ಬದಲಾಗಿ ಬದಲಾಗೋರು ಶುರುವಾಯ್ತು ನಮ್‌ ಈ ಸವಾರಿ
ಹರ ಹರ ಹರ ನಟಭಯಂಕರ ಅರ್ಧನಾರೇಶ್ವರ
ಹರ ಹರ ಹರ ನಟಭಯಂಕರ ಅರ್ಧನಾರೇಶ್ವರ
ಮೂರನೆ ಕಣ್ಣಲಿ ಜ್ವಾಲಾ ತೆರೆದರೆ ಭೂಮಿ ಮ್ಯಾಲೆ ಯಾರಿಲ್ಲ
ಸಿಗೊತನಕ ಬಿಡೊದಿಲ್ಲ ಗೆಲುವಿನ ನಮ್ಮ ಅಂಬಾರಿ
ದೇವರಾಜ ಸೇವ್ಯಮಾನ ಪಾವನಾಂಘ್ರಿ ಪಂಕಜಂ
ವ್ಯಾಲಯಜ್ಞ ಸೂತ್ರಮಿಂದು ಶೇಖರಂ ಕೃಪಾಕರಮ್
ನಾರದಾದಿ ಯೋಗಿವೃಂದ ವಂದಿತಂ ದಿಗಂಬರಂ
ಕಾಶಿಕಾಪುರಾಧಿನಾಥ ಕಾಲಭೈರವಂ ಭಜೇ
 
ಗಂಡು ಹೆಣ್ಣು ಸೃಷ್ಟಿಯ ನಿಯಮ ಶಿವನು ನಮ್ಮ ಪೂರ್ಣ ಜನ್ಮ
ಗಂಡು ಹೆಣ್ಣು ಸೃಷ್ಟಿಯ ನಿಯಮ ಶಿವನು ನಮ್ಮ ಪೂರ್ಣ ಜನ್ಮ
ಹರ ಹರ ಹರ ಹರ ಹರ ಹರ
ಜೈ ಶಕ್ತಿಸ್ವರೂಪ ಅರ್ಧನಾರೀಶ್ವರ
ನೀವು ನಾವು ಎಲ್ಲ ಜಗತ್ತಿನಲ್ಲಿ ಒಂದೆ
ಹೇ ಮಂಗಳಮುಖಿಯೆ ನೀನಾಗು ಸದಾ ಹಸನ್ಮುಖಿ
ಹರ ಹರ ಹರ ನಟಭಯಂಕರ ಶ್ರೀ ಸ್ತ್ರೀ ವೇಷ
ಅರ್ಧನಾರೇಶ್ವರ
ಹರ ಹರ ಹರ ನಟಭಯಂಕರ ಶ್ರೀ ಸ್ತ್ರೀ ವೇಷ
ಅರ್ಧನಾರೇಶ್ವರ
 

Moothi Mele Kopa song lyrics from Kannada Movie Moorane Kannu starring Sachin Nayak, Shreya, Seeru, Lyrics penned by Nazeer K N, Veeru Sung by Amoga Kodangla, Music Composed by Radhakrishna Basrur, film is Directed by Nazeer K N and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ