-
ಮುಗಿಲ ಮಲ್ಲಿಗೆಯಂತೆ ಮುಡಿಯದ ಹೂವಿನಂತೆ
ಕರ್ಣನ ಕರುಣೆಯೆ ಕಾಣೆಯಾದಂತೆ
ಮುಗಿಲ ಮಲ್ಲಿಗೆಯಂತೆ ಮುಡಿಯದ ಹೂವಿನಂತೆ
ಕರ್ಣನ ಕರುಣೆಯೆ ಕಾಣೆಯಾದಂತೆ
ಶಿವನು ಹರಸದಂತೆ ನದಿಯೆ ಧರೆಯೆ ಉರಿಯುವಂತೆ
ಮಮತೆಯು ದೂರವಾಯಿತೆ
ಮಮತೆಯು ದೂರವಾಯಿತು
ಹೋಯಿತು ಮುತ್ತು ಹೋಯಿತು
ಹೋಯಿತು ಮುತ್ತು ಹೋಯಿತು
ಹೋಯಿತು ಮುತ್ತು ಹೋಯಿತು
ಹೋಯಿತು ಮುತ್ತು ಹೋಯಿತು
ಯಾರ ಶಾಪನೊ ಕಾಣೆ ಯಾರನು ದೂರಬೇಕು ನಾನು
ವಿಧಿಯಾಟಕ್ಕೆ ನಾ ಸೋತೆ ತಬ್ಬಲಿ ನಾನಾಗಿ ನಿಂತೆ
ಗುಡಿಯಲ್ಲಿರೊ ದೈವ ಕಲ್ಲಾಗಿ ಹೋಯಿತೆ
ನಗುವಿನ ದಾರಿ ಈಗ ಮುಳ್ಳಾಯಿತೆ
ಒಡಲಿದ ಕಿಡಿಯೊಂದು ಬೆಂಕಿ ಆಯಿತೆ
ಒಲವಿನ ಕುಡಿ ಈಗ ಮಂಕಾಯಿತೆ
ಕನಸ್ಸು ಕುಲುಮೆ ಪಾಲಾಗಿದೆ
ಮನಸ್ಸು ಗಟ್ಟಿ ನಿಲ್ಲಬೇಕಿದೆ
ಇಳಿದಾಗ ಈ ಜಾಲ
ಹೋಯಿತು ಮುತ್ತು ಹೋಯಿತು
ಹೋಯಿತು ಮುತ್ತು ಹೋಯಿತು
ಹೋಯಿತು ಮುತ್ತು ಹೋಯಿತು
ಹೋಯಿತು ಮುತ್ತು ಹೋಯಿತು
-
ಮುಗಿಲ ಮಲ್ಲಿಗೆಯಂತೆ ಮುಡಿಯದ ಹೂವಿನಂತೆ
ಕರ್ಣನ ಕರುಣೆಯೆ ಕಾಣೆಯಾದಂತೆ
ಮುಗಿಲ ಮಲ್ಲಿಗೆಯಂತೆ ಮುಡಿಯದ ಹೂವಿನಂತೆ
ಕರ್ಣನ ಕರುಣೆಯೆ ಕಾಣೆಯಾದಂತೆ
ಶಿವನು ಹರಸದಂತೆ ನದಿಯೆ ಧರೆಯೆ ಉರಿಯುವಂತೆ
ಮಮತೆಯು ದೂರವಾಯಿತೆ
ಮಮತೆಯು ದೂರವಾಯಿತು
ಹೋಯಿತು ಮುತ್ತು ಹೋಯಿತು
ಹೋಯಿತು ಮುತ್ತು ಹೋಯಿತು
ಹೋಯಿತು ಮುತ್ತು ಹೋಯಿತು
ಹೋಯಿತು ಮುತ್ತು ಹೋಯಿತು
ಯಾರ ಶಾಪನೊ ಕಾಣೆ ಯಾರನು ದೂರಬೇಕು ನಾನು
ವಿಧಿಯಾಟಕ್ಕೆ ನಾ ಸೋತೆ ತಬ್ಬಲಿ ನಾನಾಗಿ ನಿಂತೆ
ಗುಡಿಯಲ್ಲಿರೊ ದೈವ ಕಲ್ಲಾಗಿ ಹೋಯಿತೆ
ನಗುವಿನ ದಾರಿ ಈಗ ಮುಳ್ಳಾಯಿತೆ
ಒಡಲಿದ ಕಿಡಿಯೊಂದು ಬೆಂಕಿ ಆಯಿತೆ
ಒಲವಿನ ಕುಡಿ ಈಗ ಮಂಕಾಯಿತೆ
ಕನಸ್ಸು ಕುಲುಮೆ ಪಾಲಾಗಿದೆ
ಮನಸ್ಸು ಗಟ್ಟಿ ನಿಲ್ಲಬೇಕಿದೆ
ಇಳಿದಾಗ ಈ ಜಾಲ
ಹೋಯಿತು ಮುತ್ತು ಹೋಯಿತು
ಹೋಯಿತು ಮುತ್ತು ಹೋಯಿತು
ಹೋಯಿತು ಮುತ್ತು ಹೋಯಿತು
ಹೋಯಿತು ಮುತ್ತು ಹೋಯಿತು
Hoithu Mutthu Hoithu song lyrics from Kannada Movie Moorane Kannu starring Sachin Nayak, Shreya, Seeru, Lyrics penned by Kinnal Raj Sung by Shashikanth Mysore, Music Composed by Radhakrishna Basrur, film is Directed by Nazeer K N and film is released on 2019