-
ಭಂಟರ ಭಂಟ ಎಂಟರ ಭಂಟ
ಬಲ ತೋರೊ ಹನುಮ ಬಲ ತೋರೊ
ವಾನರ ಭಂಟ ಲಂಕೆಯ ಸುಟ್ಟ
ನಿನಗಿಂತ ನಾಯಕನ ಉಂಟ
ಪವಮಾನ ಅಭಿಮಾನ ಜಗದ ಸಾರಥಿ
ಕೈಹಿಡಿದು ನಡೆಸೊ ನೀನೆ
ಆಂಜನೇಯ ನಮ್ಮ ಆಂಜನೇಯ
ಆಂಜನೇಯ ನಮ್ಮ ಆಂಜನೇಯ
ಆಂಜನೇಯ ನಮ್ಮ ಆಂಜನೇಯ
ಆಂಜನೇಯ ನಮ್ಮ ಆಂಜನೇಯ
ಲಂಕೆಯ ಸುಟ್ಟ(ಲಂಕೆಯ ಸುಟ್ಟ)
ಸೀತೆಯ ತಂದ(ಸೀತೆಯ ತಂದ)
ಧನಿಕನಕನಕ (ಧನಿಕನಕನಕ )
ರಾಮನ ಭಕ್ತ (ರಾಮನ ಭಕ್ತ )
ಲಂಕೆಯ ಸುಟ್ಟ ಸೀತೆಯ ತಂದ
ಧನಿಕನಕನಕ ರಾಮನ ಭಕ್ತ
ಹೇ ಹನುಮಂತ ಜಯ ಹನುಮಂತ
ಭಕ್ತಿಗೆ ಎದೆ ಬಗೆದ ಶಕ್ತಿಯ ನಿಜರೂಪ
ಭೂಮಂಡಲ ಮಾಲೀಕ
ಆಡಂಭರವೇನೊ ಆತಂಕಗಳೇನೊ ಸಂಹರಿಸೊ ನಾಯಕ
ಪರ್ವತ ವತ್ರ ಅಂಜನಿ ಪುತ್ರ ನಮ್ಮಯ ಸುತ್ತ ವೈರಿಯ ತಂತ್ರ
ಒಂದೊಮ್ಮೆ ಬಂದು ನೀ ನೋಡು
ಪವಮಾನ ಅಭಿಮಾನ ಜಗದ ಸಾರಥಿ
ಕೈಹಿಡಿದು ನಡೆಸೊ ನೀನೆ
ಆಂಜನೇಯ ನಮ್ಮ ಆಂಜನೇಯ
ಆಂಜನೇಯ ನಮ್ಮ ಆಂಜನೇಯ
ಆಂಜನೇಯ ನಮ್ಮ ಆಂಜನೇಯ
ಆಂಜನೇಯ ನಮ್ಮ ಆಂಜನೇಯ
ಭಕ್ತರ ಭಕ್ತ (ಭಕ್ತರ ಭಕ್ತ)
ಸರ್ವರ ಶಕ್ತ (ಸರ್ವರ ಶಕ್ತ )
ಅಷ್ಟ ದಿಕ್ಕನು (ಅಷ್ಟ ದಿಕ್ಕನು )
ಕಾಯೊ ಯೋಧ (ಕಾಯೊ ಯೋಧ)
ಭಕ್ತರ ಭಕ್ತ ಸರ್ವರ ಶಕ್ತ
ಅಷ್ಟ ದಿಕ್ಕನು ಕಾಯೊ ಯೋಧ
ಹೇ ಹನುಮಂತ ಜಯ ಹನುಮಂತ
ಅಡವಿಯ ಸಂಚಾರಿ ಊರಿಗೆ ಉಪಕಾರಿ
ಕಾನನ ರಾಯ ಬರಿ
ನೀಗಿಸಲು ಬಾರೊ ಅರಿಷಡ್ವರ್ಗಳನು
ನನಗೆ ನೀ ಮಾದರಿ
ಕೇಸರಿ ನಂದ ಊರಿಗೆ ಬಂದ
ಹಾಡಿ ಕುಣಿಯಿರೊ ಎಲ್ಲರು ಚೆಂದ
ಆನಂದ ನಮಗೆ ನಿನ್ನಿಂದ
ಮುಕ್ಕೋಟಿ ಶಕ್ತಿಗೆ ನೀನೆ ಒಡೆಯ ನೀನಿದ್ದರೇನೆ ವಿಜಯ
ಆಂಜನೇಯ ನಮ್ಮ ಆಂಜನೇಯ
ಆಂಜನೇಯ ನಮ್ಮ ಆಂಜನೇಯ
ಆಂಜನೇಯ ನಮ್ಮ ಆಂಜನೇಯ
ಆಂಜನೇಯ ನಮ್ಮ ಆಂಜನೇಯ
-
ಭಂಟರ ಭಂಟ ಎಂಟರ ಭಂಟ
ಬಲ ತೋರೊ ಹನುಮ ಬಲ ತೋರೊ
ವಾನರ ಭಂಟ ಲಂಕೆಯ ಸುಟ್ಟ
ನಿನಗಿಂತ ನಾಯಕನ ಉಂಟ
ಪವಮಾನ ಅಭಿಮಾನ ಜಗದ ಸಾರಥಿ
ಕೈಹಿಡಿದು ನಡೆಸೊ ನೀನೆ
ಆಂಜನೇಯ ನಮ್ಮ ಆಂಜನೇಯ
ಆಂಜನೇಯ ನಮ್ಮ ಆಂಜನೇಯ
ಆಂಜನೇಯ ನಮ್ಮ ಆಂಜನೇಯ
ಆಂಜನೇಯ ನಮ್ಮ ಆಂಜನೇಯ
ಲಂಕೆಯ ಸುಟ್ಟ(ಲಂಕೆಯ ಸುಟ್ಟ)
ಸೀತೆಯ ತಂದ(ಸೀತೆಯ ತಂದ)
ಧನಿಕನಕನಕ (ಧನಿಕನಕನಕ )
ರಾಮನ ಭಕ್ತ (ರಾಮನ ಭಕ್ತ )
ಲಂಕೆಯ ಸುಟ್ಟ ಸೀತೆಯ ತಂದ
ಧನಿಕನಕನಕ ರಾಮನ ಭಕ್ತ
ಹೇ ಹನುಮಂತ ಜಯ ಹನುಮಂತ
ಭಕ್ತಿಗೆ ಎದೆ ಬಗೆದ ಶಕ್ತಿಯ ನಿಜರೂಪ
ಭೂಮಂಡಲ ಮಾಲೀಕ
ಆಡಂಭರವೇನೊ ಆತಂಕಗಳೇನೊ ಸಂಹರಿಸೊ ನಾಯಕ
ಪರ್ವತ ವತ್ರ ಅಂಜನಿ ಪುತ್ರ ನಮ್ಮಯ ಸುತ್ತ ವೈರಿಯ ತಂತ್ರ
ಒಂದೊಮ್ಮೆ ಬಂದು ನೀ ನೋಡು
ಪವಮಾನ ಅಭಿಮಾನ ಜಗದ ಸಾರಥಿ
ಕೈಹಿಡಿದು ನಡೆಸೊ ನೀನೆ
ಆಂಜನೇಯ ನಮ್ಮ ಆಂಜನೇಯ
ಆಂಜನೇಯ ನಮ್ಮ ಆಂಜನೇಯ
ಆಂಜನೇಯ ನಮ್ಮ ಆಂಜನೇಯ
ಆಂಜನೇಯ ನಮ್ಮ ಆಂಜನೇಯ
ಭಕ್ತರ ಭಕ್ತ (ಭಕ್ತರ ಭಕ್ತ)
ಸರ್ವರ ಶಕ್ತ (ಸರ್ವರ ಶಕ್ತ )
ಅಷ್ಟ ದಿಕ್ಕನು (ಅಷ್ಟ ದಿಕ್ಕನು )
ಕಾಯೊ ಯೋಧ (ಕಾಯೊ ಯೋಧ)
ಭಕ್ತರ ಭಕ್ತ ಸರ್ವರ ಶಕ್ತ
ಅಷ್ಟ ದಿಕ್ಕನು ಕಾಯೊ ಯೋಧ
ಹೇ ಹನುಮಂತ ಜಯ ಹನುಮಂತ
ಅಡವಿಯ ಸಂಚಾರಿ ಊರಿಗೆ ಉಪಕಾರಿ
ಕಾನನ ರಾಯ ಬರಿ
ನೀಗಿಸಲು ಬಾರೊ ಅರಿಷಡ್ವರ್ಗಳನು
ನನಗೆ ನೀ ಮಾದರಿ
ಕೇಸರಿ ನಂದ ಊರಿಗೆ ಬಂದ
ಹಾಡಿ ಕುಣಿಯಿರೊ ಎಲ್ಲರು ಚೆಂದ
ಆನಂದ ನಮಗೆ ನಿನ್ನಿಂದ
ಮುಕ್ಕೋಟಿ ಶಕ್ತಿಗೆ ನೀನೆ ಒಡೆಯ ನೀನಿದ್ದರೇನೆ ವಿಜಯ
ಆಂಜನೇಯ ನಮ್ಮ ಆಂಜನೇಯ
ಆಂಜನೇಯ ನಮ್ಮ ಆಂಜನೇಯ
ಆಂಜನೇಯ ನಮ್ಮ ಆಂಜನೇಯ
ಆಂಜನೇಯ ನಮ್ಮ ಆಂಜನೇಯ
Anjeneya Nam Anjeneya song lyrics from Kannada Movie Moorane Kannu starring Sachin Nayak, Shreya, Seeru, Lyrics penned by Nazeer K N Sung by Radhakrishna Basrur, Pawan Prabhu, Music Composed by Radhakrishna Basrur, film is Directed by Nazeer K N and film is released on 2019