-
ಮನಸ್ಸಿನ ಕನಸ್ಸು ಚೂರಾದಂತೆ
ತುಂಬಿದ ಬಸಿರು ನೀರಾದಂತೆ
ನನ್ನೆಲ್ಲ ಆಸೆ ಮುಸುಕಲ್ಲೆ ಗುದ್ದಾಡಿ ಕೊನೆಗೆ
ಹೊರಬಂದು ನಿಂತು ನಿರಾಸೆ ಅನುಭವಿಸೊ ಘಳಿಗೆ
ನನ್ನೆಲ್ಲ ಆಸೆ ಮುಸುಕಲ್ಲೆ ಗುದ್ದಾಡಿ ಕೊನೆಗೆ
ಹೊರಬಂದು ನಿಂತು ನಿರಾಸೆ ಅನುಭವಿಸೊ ಘಳಿಗೆ
ಆ ವಿಧಿಯ ಬರಹ ನಾವಿಂದು ಅವನಾಡಿಸೊ ತರಹ
ಆ ವಿಧಿಯ ಬರಹ ನಾವಿಂದು ಅವನಾಡಿಸೊ ತರಹ
ನಡೆವ ದಾರಿ ಕವಲಾದಾಗ ಕಾಣುವ ಕಣ್ಣು ಕುರುಡಾದಾಗ
ಅಡಿಗಡಿಗು ಎಡವಿ ಬಿದ್ದಂತೆ ಸುಡುಗಾಡಿಗೆ ಸುಣ್ಣ ಬಳಿದಂತೆ
ಜೀವನ ಜೋಲಿ ಹೊಡೆದಂತೆ ಈ ಉಸಿರೆ ದೇಹಕ್ಕೆ ಭಾರವ
ಆ ವಿಧಿಯ ಬರಹ ನಾವಿಂದು ಅವನಾಡಿಸೊ ತರಹ
ಆ ವಿಧಿಯ ಬರಹ ನಾವಿಂದು ಅವನಾಡಿಸೊ ತರಹ
-
ಮನಸ್ಸಿನ ಕನಸ್ಸು ಚೂರಾದಂತೆ
ತುಂಬಿದ ಬಸಿರು ನೀರಾದಂತೆ
ನನ್ನೆಲ್ಲ ಆಸೆ ಮುಸುಕಲ್ಲೆ ಗುದ್ದಾಡಿ ಕೊನೆಗೆ
ಹೊರಬಂದು ನಿಂತು ನಿರಾಸೆ ಅನುಭವಿಸೊ ಘಳಿಗೆ
ನನ್ನೆಲ್ಲ ಆಸೆ ಮುಸುಕಲ್ಲೆ ಗುದ್ದಾಡಿ ಕೊನೆಗೆ
ಹೊರಬಂದು ನಿಂತು ನಿರಾಸೆ ಅನುಭವಿಸೊ ಘಳಿಗೆ
ಆ ವಿಧಿಯ ಬರಹ ನಾವಿಂದು ಅವನಾಡಿಸೊ ತರಹ
ಆ ವಿಧಿಯ ಬರಹ ನಾವಿಂದು ಅವನಾಡಿಸೊ ತರಹ
ನಡೆವ ದಾರಿ ಕವಲಾದಾಗ ಕಾಣುವ ಕಣ್ಣು ಕುರುಡಾದಾಗ
ಅಡಿಗಡಿಗು ಎಡವಿ ಬಿದ್ದಂತೆ ಸುಡುಗಾಡಿಗೆ ಸುಣ್ಣ ಬಳಿದಂತೆ
ಜೀವನ ಜೋಲಿ ಹೊಡೆದಂತೆ ಈ ಉಸಿರೆ ದೇಹಕ್ಕೆ ಭಾರವ
ಆ ವಿಧಿಯ ಬರಹ ನಾವಿಂದು ಅವನಾಡಿಸೊ ತರಹ
ಆ ವಿಧಿಯ ಬರಹ ನಾವಿಂದು ಅವನಾಡಿಸೊ ತರಹ
Manasina song lyrics from Kannada Movie Mombatthi starring Ravikumar, Neethu,, Lyrics penned by Folk Sung by Ananya Bhat, Music Composed by Sathish Babu, film is Directed by Srinivas Kaushik and film is released on 2017