Kanna Reppe Lyrics

ಕಣ್ಣ ರೆಪ್ಪೆ Lyrics

in Mombatthi

in ಮೊಂಬತ್ತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕಣ್ಣರೆಪ್ಪೆ ಮುಚ್ಚಲು ನಿನ್ನದೇನೆ ಧ್ಯಾನ
ಮನದ ಮಾತು ನುಡಿಯಲು ಬಿಡದಲ್ಲ ಮೌನ
ಮೇಘವೆ ಮಳೆಹನಿಯಾಗಿ ತಂಗಾಳಿಯ ಜೊತೆಜೊತೆಸಾಗಿ
ನನ್ನಾಸೆಯ ನಿನಗೆ ತಿಳಿಸೊ ಕನಸ್ಸಾಗಿದೆ
ಇಬ್ಬನಿ ತೆರೆಯನು ಎಳೆದು ನಮ್ಮಿಬ್ಬರ ಮರೆಯಲಿ ಬೆಸೆದು
ಏಕಾಂತವ ನಮಗೆ ಬಯಸೊ ಮನಸ್ಸಾಗಿದೆ
ನನ್ನ ನಿನ್ನ ನಡುವಲಿ ಶುರುವಾಯ್ತು ಪ್ರೇಮ
ಜೀವ ಜೀವ ಸೇರುವ ಈ ಹೃದಯದ ನಿಯಮ
ನೀಲಿ ಆಗಸದಲ್ಲಿ ತೇಲಾಡುವ ಮೋಡಗಳಲ್ಲಿ
ಒಂದಾಗಿ ಸೇರಲು ನಾವು ಸಂಗೀತವೆ
ಚೆಂದದ ಕವಿತೆಗಳಂತೆ ಕವಿ ಬರೆಯುವ ಕಾವ್ಯಗಳಲ್ಲಿ
ಅಂದದ ಪದಗಳು ನಾವು ಸಾಹಿತ್ಯವೆ
ನನ್ನ ನಿನ್ನ ನಡುವಲಿ ಶುರುವಾಯ್ತು ಪ್ರೇಮ
ಜೀವ ಜೀವ ಸೇರುವ ಈ ಹೃದಯದ ನಿಯಮ
 
ಬಯಕೆಗಳ ಈ ಸರಪಳಿಯ ಬಂಧನದಲ್ಲಿ ನಾನಿರುವೆ
ಎಳೆಎಳೆಯ ಬಿಡಿಸುತಲಿ ಭಾರವ ನೀಗು ಬಾರೊ
ಕರೆದಿರುವೆ ಕೆಣಕಿರುವೆ ಗಂಡಲಿ ಕಾಮನೆ ತರುತಿರುವೆ
ಅಧರಗಳು ಅದುರಿದರೆ ಕಾರಣ ನೀನೆ ಜಾಣೆ
ನನಗೆಲ್ಲ ನೀನೆ ತಾನೆ ನನ್ನದೆಲ್ಲ ನಿಂದೆ ತಾನೆ
ಈ ದೂರ ಇನ್ನೇತಕೆ ಒಂದಾಗು ಬಾ
ಈ ಮನಸ್ಸಲು ಆಸೆ ಇದೆ ನಿನ್ನ ಚೆಂದ ನೋಡಿ ನಾ…
ನನ್ನ ನಿನ್ನ ನಡುವಲಿ ಶುರುವಾಯ್ತು ಪ್ರೇಮ
ಜೀವ ಜೀವ ಸೇರುವ ಈ ಹೃದಯದ ನಿಯಮ
 
ಮೈಕೊರೆವ  ಚಳಿಯಲ್ಲಿ ಸಂಜೆಗತ್ತಲ ಮಬ್ಬಿನಲ್ಲಿ
ಸಂಯಮದ ಭಯವೇಕೆ ಜೊತೆಯಲಿ ನಾನಿರುವಾಗ
ಓಓ ತಿರುತಿರುಗೊ ಭೂಮಿಯಲಿ ತಿರುಗಾಡೋಣ ಪ್ರೀತಿಯಲಿ
ತಲೆತಿರುಗೊ ಸಮಯದಲಿ ಆಸರೆಯಾಗು ಬಾರೊ
ನನ್ನುಸಿರ ಉಸಿರು ನೀನೆ ನನ್ನೆಸರ ಹಸಿರು ನೀನೆ
ಈ ನಿಜವ ಅರಿತು ನೀ ಒಂದಾಗು ಬಾ
ಈ ಮನಸ್ಸಲು ಆಸೆ ಇದೆ ಆಸೆ ನಾಯಕ ನೀ….
ನನ್ನ ನಿನ್ನ ನಡುವಲಿ ಶುರುವಾಯ್ತು ಪ್ರೇಮ
ಜೀವ ಜೀವ ಸೇರುವ ಈ ಹೃದಯದ ನಿಯಮ
ಕಣ್ಣರೆಪ್ಪೆ ಮುಚ್ಚಲು ನಿನ್ನದೇನೆ ಧ್ಯಾನ
ಮನದ ಮಾತು ನುಡಿಯಲು ಬಿಡದಲ್ಲ ಮೌನ

-
ಕಣ್ಣರೆಪ್ಪೆ ಮುಚ್ಚಲು ನಿನ್ನದೇನೆ ಧ್ಯಾನ
ಮನದ ಮಾತು ನುಡಿಯಲು ಬಿಡದಲ್ಲ ಮೌನ
ಮೇಘವೆ ಮಳೆಹನಿಯಾಗಿ ತಂಗಾಳಿಯ ಜೊತೆಜೊತೆಸಾಗಿ
ನನ್ನಾಸೆಯ ನಿನಗೆ ತಿಳಿಸೊ ಕನಸ್ಸಾಗಿದೆ
ಇಬ್ಬನಿ ತೆರೆಯನು ಎಳೆದು ನಮ್ಮಿಬ್ಬರ ಮರೆಯಲಿ ಬೆಸೆದು
ಏಕಾಂತವ ನಮಗೆ ಬಯಸೊ ಮನಸ್ಸಾಗಿದೆ
ನನ್ನ ನಿನ್ನ ನಡುವಲಿ ಶುರುವಾಯ್ತು ಪ್ರೇಮ
ಜೀವ ಜೀವ ಸೇರುವ ಈ ಹೃದಯದ ನಿಯಮ
ನೀಲಿ ಆಗಸದಲ್ಲಿ ತೇಲಾಡುವ ಮೋಡಗಳಲ್ಲಿ
ಒಂದಾಗಿ ಸೇರಲು ನಾವು ಸಂಗೀತವೆ
ಚೆಂದದ ಕವಿತೆಗಳಂತೆ ಕವಿ ಬರೆಯುವ ಕಾವ್ಯಗಳಲ್ಲಿ
ಅಂದದ ಪದಗಳು ನಾವು ಸಾಹಿತ್ಯವೆ
ನನ್ನ ನಿನ್ನ ನಡುವಲಿ ಶುರುವಾಯ್ತು ಪ್ರೇಮ
ಜೀವ ಜೀವ ಸೇರುವ ಈ ಹೃದಯದ ನಿಯಮ
 
ಬಯಕೆಗಳ ಈ ಸರಪಳಿಯ ಬಂಧನದಲ್ಲಿ ನಾನಿರುವೆ
ಎಳೆಎಳೆಯ ಬಿಡಿಸುತಲಿ ಭಾರವ ನೀಗು ಬಾರೊ
ಕರೆದಿರುವೆ ಕೆಣಕಿರುವೆ ಗಂಡಲಿ ಕಾಮನೆ ತರುತಿರುವೆ
ಅಧರಗಳು ಅದುರಿದರೆ ಕಾರಣ ನೀನೆ ಜಾಣೆ
ನನಗೆಲ್ಲ ನೀನೆ ತಾನೆ ನನ್ನದೆಲ್ಲ ನಿಂದೆ ತಾನೆ
ಈ ದೂರ ಇನ್ನೇತಕೆ ಒಂದಾಗು ಬಾ
ಈ ಮನಸ್ಸಲು ಆಸೆ ಇದೆ ನಿನ್ನ ಚೆಂದ ನೋಡಿ ನಾ…
ನನ್ನ ನಿನ್ನ ನಡುವಲಿ ಶುರುವಾಯ್ತು ಪ್ರೇಮ
ಜೀವ ಜೀವ ಸೇರುವ ಈ ಹೃದಯದ ನಿಯಮ
 
ಮೈಕೊರೆವ  ಚಳಿಯಲ್ಲಿ ಸಂಜೆಗತ್ತಲ ಮಬ್ಬಿನಲ್ಲಿ
ಸಂಯಮದ ಭಯವೇಕೆ ಜೊತೆಯಲಿ ನಾನಿರುವಾಗ
ಓಓ ತಿರುತಿರುಗೊ ಭೂಮಿಯಲಿ ತಿರುಗಾಡೋಣ ಪ್ರೀತಿಯಲಿ
ತಲೆತಿರುಗೊ ಸಮಯದಲಿ ಆಸರೆಯಾಗು ಬಾರೊ
ನನ್ನುಸಿರ ಉಸಿರು ನೀನೆ ನನ್ನೆಸರ ಹಸಿರು ನೀನೆ
ಈ ನಿಜವ ಅರಿತು ನೀ ಒಂದಾಗು ಬಾ
ಈ ಮನಸ್ಸಲು ಆಸೆ ಇದೆ ಆಸೆ ನಾಯಕ ನೀ….
ನನ್ನ ನಿನ್ನ ನಡುವಲಿ ಶುರುವಾಯ್ತು ಪ್ರೇಮ
ಜೀವ ಜೀವ ಸೇರುವ ಈ ಹೃದಯದ ನಿಯಮ
ಕಣ್ಣರೆಪ್ಪೆ ಮುಚ್ಚಲು ನಿನ್ನದೇನೆ ಧ್ಯಾನ
ಮನದ ಮಾತು ನುಡಿಯಲು ಬಿಡದಲ್ಲ ಮೌನ

Kanna Reppe song lyrics from Kannada Movie Mombatthi starring Ravikumar, Neethu,, Lyrics penned by Folk Sung by Santhosh Venky & Ananya Bhat, Music Composed by Sathish Babu, film is Directed by Srinivas Kaushik and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ