-
ಜಾರಿ ಹೋದಂಗೆ ಮನಸ್ಸೂರೆಯಾದಂಗೆ
ಅದೇನೊ ಕಾಣೆ ನಿನ್ನಲ್ಲೇನೆ ಸೆಳೆತ…….
ನೀ ನಾಚುವಾಗ ಭೂಮಿ ತಾನು ಸ್ಥಗಿತ
ಹೃದಯ ನಿನ್ನನೆ ಕೂಗಿದೆ ಸನಿಹ ಪ್ರಿಯ
ಉಸಿರ ನಿನ್ನ ಹೆಸರಿಗೆ ಬರೆವೆ ಪ್ರಿಯ
ಹೇಳೋರಿಲ್ಲ ಕೇಳೋರಿಲ್ಲ ನೀ ಬಂದ ಮೇಲೆ ನಾನು ನಾನಾಗಿಲ್ಲ
ಹಸಿವು ಇಲ್ಲ ನಿದಿರೆ ಇಲ್ಲ ನನ್ನಿಂದ ಎಲ್ಲವ ನೀನು ಕದ್ದೊಯ್ದೆಲ್ಲ
ನಿನ್ನಂದ ತಾನೆ ಕಳುವು ನೀ ತಾನೆ ನನ್ನ ಗುರುವು
ಹೃದಯ ನಿನ್ನನೆ ಕೂಗಿದೆ ಸನಿಹ ಪ್ರಿಯ
ಉಸಿರ ನಿನ್ನ ಹೆಸರಿಗೆ ಬರೆವೆ ಪ್ರಿಯ
ನನಗಿಂದೇನೊ ಬೇಕಾಗಿದೆ ಈ ಕಣ್ಣಿನ ಭಾಷೆ ನಿಂಗೆ ಅರಿವಾಗದೆ
ಕನಸ್ಸು ಇದೆ ಮನಸ್ಸು ಇದೆ ನನಸ್ಸಾಗಿ ನೀ ಬಳಿಗೆ ಬರಬಾರದೆ
ದಿನ ತಾನೆ ಹೇಳಲಿ ಹೇಗೆ ನಲ್ಲ ನೀ ಬಂದು ತಣಿಸು ಬೇಗೆ
ಹೃದಯ ನಿನ್ನನೆ ಕೂಗಿದೆ ಸನಿಹ ಪ್ರಿಯ
ಉಸಿರ ನಿನ್ನ ಹೆಸರಿಗೆ ಬರೆವೆ ಪ್ರಿಯ
||ಜಾರಿ ಹೋದಂಗೆ ಮನಸ್ಸೂರೆಯಾದಂಗೆ
ಅದೇನೊ ಕಾಣೆ ನಿನ್ನಲ್ಲೇನೆ ಸೆಳೆತ…….
ನೀ ನಾಚುವಾಗ ಭೂಮಿ ತಾನು ಸ್ಥಗಿತ
ಹೃದಯ ನಿನ್ನನೆ ಕೂಗಿದೆ ಸನಿಹ ಪ್ರಿಯ
ಉಸಿರ ನಿನ್ನ ಹೆಸರಿಗೆ ಬರೆವೆ ಪ್ರಿಯ||
-
ಜಾರಿ ಹೋದಂಗೆ ಮನಸ್ಸೂರೆಯಾದಂಗೆ
ಅದೇನೊ ಕಾಣೆ ನಿನ್ನಲ್ಲೇನೆ ಸೆಳೆತ…….
ನೀ ನಾಚುವಾಗ ಭೂಮಿ ತಾನು ಸ್ಥಗಿತ
ಹೃದಯ ನಿನ್ನನೆ ಕೂಗಿದೆ ಸನಿಹ ಪ್ರಿಯ
ಉಸಿರ ನಿನ್ನ ಹೆಸರಿಗೆ ಬರೆವೆ ಪ್ರಿಯ
ಹೇಳೋರಿಲ್ಲ ಕೇಳೋರಿಲ್ಲ ನೀ ಬಂದ ಮೇಲೆ ನಾನು ನಾನಾಗಿಲ್ಲ
ಹಸಿವು ಇಲ್ಲ ನಿದಿರೆ ಇಲ್ಲ ನನ್ನಿಂದ ಎಲ್ಲವ ನೀನು ಕದ್ದೊಯ್ದೆಲ್ಲ
ನಿನ್ನಂದ ತಾನೆ ಕಳುವು ನೀ ತಾನೆ ನನ್ನ ಗುರುವು
ಹೃದಯ ನಿನ್ನನೆ ಕೂಗಿದೆ ಸನಿಹ ಪ್ರಿಯ
ಉಸಿರ ನಿನ್ನ ಹೆಸರಿಗೆ ಬರೆವೆ ಪ್ರಿಯ
ನನಗಿಂದೇನೊ ಬೇಕಾಗಿದೆ ಈ ಕಣ್ಣಿನ ಭಾಷೆ ನಿಂಗೆ ಅರಿವಾಗದೆ
ಕನಸ್ಸು ಇದೆ ಮನಸ್ಸು ಇದೆ ನನಸ್ಸಾಗಿ ನೀ ಬಳಿಗೆ ಬರಬಾರದೆ
ದಿನ ತಾನೆ ಹೇಳಲಿ ಹೇಗೆ ನಲ್ಲ ನೀ ಬಂದು ತಣಿಸು ಬೇಗೆ
ಹೃದಯ ನಿನ್ನನೆ ಕೂಗಿದೆ ಸನಿಹ ಪ್ರಿಯ
ಉಸಿರ ನಿನ್ನ ಹೆಸರಿಗೆ ಬರೆವೆ ಪ್ರಿಯ
||ಜಾರಿ ಹೋದಂಗೆ ಮನಸ್ಸೂರೆಯಾದಂಗೆ
ಅದೇನೊ ಕಾಣೆ ನಿನ್ನಲ್ಲೇನೆ ಸೆಳೆತ…….
ನೀ ನಾಚುವಾಗ ಭೂಮಿ ತಾನು ಸ್ಥಗಿತ
ಹೃದಯ ನಿನ್ನನೆ ಕೂಗಿದೆ ಸನಿಹ ಪ್ರಿಯ
ಉಸಿರ ನಿನ್ನ ಹೆಸರಿಗೆ ಬರೆವೆ ಪ್ರಿಯ||
Jaari Hodange song lyrics from Kannada Movie Mombatthi starring Ravikumar, Neethu,, Lyrics penned by Folk Sung by Santhosh Venky & Ananya Bhat, Music Composed by Sathish Babu, film is Directed by Srinivas Kaushik and film is released on 2017