-
ಮನಸ್ಸ ಬಿಚ್ಚಿ ಹುಚ್ಚು ಪ್ರೀತಿ
ಮನಸ್ಸ ಬಿಚ್ಚಿ ಹುಚ್ಚು ಪ್ರೀತಿ ಪಡೆದೆನು ಕನಸ್ಸಲೆ
ಬಿತ್ತು ಮರೆತ ಕನಸ್ಸ ಚಿಗುರು ಮೂಡಿದೆ ಮನಸ್ಸಲೇ
ಮುಂಗುರುಳ ಕನಸ್ಸ ಹಾಸಿ ಎದೆಬಡಿತದಲೆಗೆ ಒರಗಿ
ನಿನ್ನುಸಿರ ಕೊಳಲು ತಾಕಿ ಮುಂಜಾವ ತಂಪು ಸೂಸಿ
ತುಟಿಯ ಸೇರೊ ಭರದಲಿ ದಡವ ದಾಟಿ ಕಂಬನಿ
ಇಬ್ಬನಿಯಾಗಿಹೆನು ನಿನ್ನುಸಿರಲೆ ಬೆರೆತು
ಮನಸ್ಸ ಬಿಚ್ಚಿ ಹುಚ್ಚು ಪ್ರೀತಿ ಹಡೆದೆನು ಕನಸ್ಸಲೆ
ಯುಗದಾಚೆ ಈಚೆಗೆ ಸುಳಿದಾಟ ಮನಸ್ಸಲಿ
ತನುಮನದ ಸೇತುವೆ ಹುಡುಕಾಟ ಕನಸ್ಸಲಿ
ಒಲುಮೆಯ……. ಹಂಬಲ………
ಎದೆಯಲಿ……. ತಳಮಳ……..
ಇರುಳು ಮನದ ರವಿಯೊಳೊ ನಿನ್ನ ಕಣ್ಣ ಮಿಂಚುಳು
ಕಣ್ಣ ಮಿಣುಕಲೆ ನೀ ದಾಟಿಸು
ನಿದಿರೆಯ ಕೊಳದೊಳಗೆ ಎಚ್ಚರ ನನ್ನೊಳಗೆ
||ಮನಸ್ಸ ಬಿಚ್ಚಿ ಹುಚ್ಚು ಪ್ರೀತಿ ಹಡೆದೆನು ಕನಸ್ಸಲೆ||
ಹೊಂಗನಸ ನೈದಿಲೆ ದಿಕ್ಕೆಟ್ಟ ದುಂಬಿಗೆ
ಸುಳಿಸಿಕ್ಕ ಇಚ್ಚೆಗೆ ನೀನಾದೆ ತರಗೆಲೆ
ಪ್ರತಿಕ್ಷಣ…… ಇರುವಲ್ಲಿ…..ಮುಳುಗುವ……ಭಯದಲ್ಲಿ……
ನಿನ್ನ ಹೆಸರ ಅರ್ಚನೆ ಮರಳು ಮುಸುಕಿನ ಗುಡಿಯಲಿ
ಶುರು ಪ್ರೀತಿಯ ಆರಾಧನೆ ಮನಸ್ಸಿನ ಪುರದೊಳಗೆ ನನಸ್ಸಿನ ಮೆರವಣಿಗೆ
||ಮನಸ್ಸ ಬಿಚ್ಚಿ ಹುಚ್ಚು ಪ್ರೀತಿ ||
-
ಮನಸ್ಸ ಬಿಚ್ಚಿ ಹುಚ್ಚು ಪ್ರೀತಿ
ಮನಸ್ಸ ಬಿಚ್ಚಿ ಹುಚ್ಚು ಪ್ರೀತಿ ಪಡೆದೆನು ಕನಸ್ಸಲೆ
ಬಿತ್ತು ಮರೆತ ಕನಸ್ಸ ಚಿಗುರು ಮೂಡಿದೆ ಮನಸ್ಸಲೇ
ಮುಂಗುರುಳ ಕನಸ್ಸ ಹಾಸಿ ಎದೆಬಡಿತದಲೆಗೆ ಒರಗಿ
ನಿನ್ನುಸಿರ ಕೊಳಲು ತಾಕಿ ಮುಂಜಾವ ತಂಪು ಸೂಸಿ
ತುಟಿಯ ಸೇರೊ ಭರದಲಿ ದಡವ ದಾಟಿ ಕಂಬನಿ
ಇಬ್ಬನಿಯಾಗಿಹೆನು ನಿನ್ನುಸಿರಲೆ ಬೆರೆತು
ಮನಸ್ಸ ಬಿಚ್ಚಿ ಹುಚ್ಚು ಪ್ರೀತಿ ಹಡೆದೆನು ಕನಸ್ಸಲೆ
ಯುಗದಾಚೆ ಈಚೆಗೆ ಸುಳಿದಾಟ ಮನಸ್ಸಲಿ
ತನುಮನದ ಸೇತುವೆ ಹುಡುಕಾಟ ಕನಸ್ಸಲಿ
ಒಲುಮೆಯ……. ಹಂಬಲ………
ಎದೆಯಲಿ……. ತಳಮಳ……..
ಇರುಳು ಮನದ ರವಿಯೊಳೊ ನಿನ್ನ ಕಣ್ಣ ಮಿಂಚುಳು
ಕಣ್ಣ ಮಿಣುಕಲೆ ನೀ ದಾಟಿಸು
ನಿದಿರೆಯ ಕೊಳದೊಳಗೆ ಎಚ್ಚರ ನನ್ನೊಳಗೆ
||ಮನಸ್ಸ ಬಿಚ್ಚಿ ಹುಚ್ಚು ಪ್ರೀತಿ ಹಡೆದೆನು ಕನಸ್ಸಲೆ||
ಹೊಂಗನಸ ನೈದಿಲೆ ದಿಕ್ಕೆಟ್ಟ ದುಂಬಿಗೆ
ಸುಳಿಸಿಕ್ಕ ಇಚ್ಚೆಗೆ ನೀನಾದೆ ತರಗೆಲೆ
ಪ್ರತಿಕ್ಷಣ…… ಇರುವಲ್ಲಿ…..ಮುಳುಗುವ……ಭಯದಲ್ಲಿ……
ನಿನ್ನ ಹೆಸರ ಅರ್ಚನೆ ಮರಳು ಮುಸುಕಿನ ಗುಡಿಯಲಿ
ಶುರು ಪ್ರೀತಿಯ ಆರಾಧನೆ ಮನಸ್ಸಿನ ಪುರದೊಳಗೆ ನನಸ್ಸಿನ ಮೆರವಣಿಗೆ
||ಮನಸ್ಸ ಬಿಚ್ಚಿ ಹುಚ್ಚು ಪ್ರೀತಿ ||
Manasaa Bichhi Duet song lyrics from Kannada Movie Mojo starring Manu, Anusha,, Lyrics penned by Pradeep Goutham Sung by Ankita Kundu, Murali Ramanathan, Music Composed by S D Aravind, film is Directed by Srisha Belakavadi and film is released on 2017