-
||ಸ್ಥೂಲಂ ತರ್ಪಯತೆ ವಿಶ್ವಂ ಕವಿವಿಕ್ತಂ ತು ತೈಜಸಃ
ಆನಂದಶ್ಚ ತಥಾ ಪ್ರಾಜ್ಞಂ ಕೃತಾ ತೃಪ್ತಿಂ ವಿಜಾನತಃ||
||ಸ್ಥೂಲಂ ತರ್ಪಯತೆ ವಿಶ್ವಂ ಕವಿವಿಕ್ತಂ ತು ತೈಜಸಃ
ಆನಂದಶ್ಚ ತಥಾ ಪ್ರಾಜ್ಞಂ ಕೃತಾ ತೃಪ್ತಿಂ ವಿಜಾನತಃ||
ಕಣ ಕಣದಲಿ ಪ್ರತಿಕ್ಷಣದಲಿ ವಿಸ್ಮಯದ ಭೋರ್ಗರೆ
ತೃಣ ಮನಸ್ಸಿನ ಕನ್ನಡಿಯಲಿ ಹೊಳೆಯುವ ಜ್ಞಾನಾರ್ಜನೆ
ಕಣ ಕಣದಲಿ ಪ್ರತಿಕ್ಷಣದಲಿ ವಿಸ್ಮಯದ ಭೋರ್ಗರೆ
ತೃಣ ಮನಸ್ಸಿನ ಕನ್ನಡಿಯಲಿ ಹೊಳೆಯುವ ಜ್ಞಾನಾರ್ಜನೆ
||ಸ್ಥೂಲಂ ತರ್ಪಯತೆ ವಿಶ್ವಂ ಕವಿವಿಕ್ತಂ ತು ತೈಜಸಃ
ಆನಂದಶ್ಚ ತಥಾ ಪ್ರಾಜ್ಞಂ ಕೃತಾ ತೃಪ್ತಿಂ ವಿಜಾನತಃ||
ಮಿಂಚುವೇಗ ಕಣ್ಣಲಿ ಕಾಲ ಸ್ಥಬ್ಧ ನನ್ನಲಿ
ಸೂರ್ಯರಶ್ಮಿ ಜೀವಕೆ ರಾಗಸ್ಪರ್ಶ ಭಾವಕೆ
ಮಿಂಚುವೇಗ ಕಣ್ಣಲಿ ಕಾಲ ಸ್ಥಬ್ಧ ನನ್ನಲಿ
ಸೂರ್ಯರಶ್ಮಿ ಜೀವಕೆ ರಾಗಸ್ಪರ್ಶ ಭಾವಕೆ
ಹೃದಯ ಕಮಲ ಬೆಳಗಿದೆ ಗಗನದಾಚೆ ಅರಳಿದೆ
ಹೃದಯ ಕಮಲ ಬೆಳಗಿದೆ ಗಗನದಾಚೆ ಅರಳಿದೆ
ಡಮ ಡಮ ಡಮ ಎದೆ ಢಮರುಗ ಪ್ರತಿಬಡಿತಕ್ಕು ಹಿನ್ನುಡಿ
ಬರಲಿರುವ ಪ್ರತಿಘಳಿಗೆ ಇತಿಹಾಸದ ಮುನ್ನುಡಿ
ಡಮ ಡಮ ಡಮ ಎದೆ ಢಮರುಗ ಪ್ರತಿಬಡಿತಕ್ಕು ಹಿನ್ನುಡಿ
ಬರಲಿರುವ ಪ್ರತಿಘಳಿಗೆ ಇತಿಹಾಸದ ಮುನ್ನುಡಿ
ಜಗಜಗಿಸುವ ಬೆಳಕೊಳಗಿದೆ ಸೂಜಿ ಮೊನೆಯ ಕತ್ತಲೆ
ಅದರೊಳಗಿನ ಕಣಿವೆಯಲಿ ಜಗವ ಕಂಡೆ ನಿಂತಲೆ
ನಿದ್ರೆ ಕನಸ್ಸು ಎಚ್ಚರ ಗೆದ್ದ ಕೀರ್ತಿ ಅಬ್ಬರ
ಭಯದ ಕೆಂಡ ಕಂಠಕೆ ಕಡಲಿನಾಳ ಉಸಿರಿಗೆ
ಅವನು ಕೊಟ್ಟ ಅಚ್ಚರಿ ತೃಣವು ನಾನು ಅದರಲಿ
ನಾದವಿಂದು ಅಂತರ ಶಾಂತಿ ಮಂತ್ರ ಚಾಮರ
ನನ್ನೊಳಗಿನ ಇಹಪರಗಳ ಬಾನಂಚಲಿ ಸಿಂಚನ
ಅಣುಅಣುವಿನಲು ಪ್ರತಿ ಉಸಿರಲು ಅರಿವಿನ ರೋಮಾಂಚನ
ಅರಿವಿನ ರೋಮಾಂಚನ

Kana Kanadali song lyrics from Kannada Movie Mojo starring Manu, Anusha,, Lyrics penned by Pradeep Goutham Sung by Chintan Vikas, Music Composed by S D Aravind, film is Directed by Srisha Belakavadi and film is released on 2017