-
ಮಾಯೆ ಕನಸ್ಸಲೊ ಕನಸ್ಸು ನನ್ನಲೊ ಕಣ್ಣಮುಚ್ಚಾಲೆ ಆಟವಿದು
ನನ್ನ ನೆರಳಿನ ಬಿಂಬ ಹುಡುಕುತ ನನ್ನನೆ ಮರೆಸೊ ಜಾಲವಿದು
ಕಳೆದಿರುವ ಕ್ಷಣವೆಲ್ಲ ಮುಸುಕಿನ ಬುಡದಂತಾಗಿ
ತಿಳಿದಿರುವ ನಿಜವೆಲ್ಲ ಮುಳುಗಿರುವ ದಡವಾಯ್ತೀಗ
ಗಾಜು ಪರದೆಯ ಈಜು ಕೊಳದಲಿ ದಾರಿ ತಪ್ಪಿರುವೆ ನಾನು

ಕಂಡದ್ದು ನಗ್ನ ಸುಳ್ಳು ಕನ್ನಡಿ ಒಳ ಬಿಂಬದಲ್ಲಿ
ಪ್ರತಿ ತುಣುಕಿನ ಕೋನದಲ್ಲು ಹೊಸ ಭೇದವು ನನ್ನೆದೆಯಲ್ಲಿ
ಮನವೆಂಬ ಗೂಡಿನಲ್ಲಿ ಹೊರಬರುವ ಶೊಧನೆ ಎಲ್ಲಿ ಪರದಾಟ ಅಲ್ಲಿ ಇಲ್ಲಿ
ತಿಳಿ ಅರಿವಿನ ದ್ವಂದ್ವದಲ್ಲಿ ನನ್ನಲ್ಲಿ ನಾನಿಲ್ಲ ಹುಡುಕಾಟ ಮುಗಿಯಲ್ಲ
ಇರದ ಪ್ರಶ್ನೆಗೆ ಸಿಗದ ಉತ್ತರ ನನ್ನ ಮನಸ್ಸಿಗೆ ನಾನು
ಮುಸುಕೊಂದು ಕಣ್ಣ ಮುಂದೆ ಪ್ರತಿಬಿಂಬದ ಬೆನ್ನ ಹಿಂದೆ
ಮುಳ್ಳಾಯ್ತು ಎಲ್ಲ ಚಿಂತೆ ಮುಖವಾಡದ ಸುಳ್ಳು ಸಂತೆ
ಕಗ್ಗಂಟಿನ ವ್ಯೂಹದಲ್ಲಿ ಬಿಡುಗಡೆಯ ಸುಳಿ ಸಿಗದಾಗಿ
ಒಬ್ಬಂಟಿ ನಾನಿಲ್ಲಿ ಯೋಚನೆಯ ಜಗ ಬರಡಾಗಿ
ಗಡಿಯಾಯ್ತು ಗಡಿಯಾರ ಹುಡುಕಾಟ ಮುಗಿದಿಲ್ಲ
||ಮಾಯೆ ಕನಸ್ಸಲೊ ಕನಸ್ಸು ನನ್ನಲೊ ಕಣ್ಣಮುಚ್ಚಾಲೆ ಆಟವಿದು||

Maaye Kanasalo song lyrics from Kannada Movie Mojo starring Manu, Anusha,, Lyrics penned by Pradeep Goutham Sung by Rajesh Krishnan, Music Composed by S D Aravind, film is Directed by Srisha Belakavadi and film is released on 2017