ಪ್ರೀತಿಯ ಮಳೆಯನ್ನು ಸುರಿಸಿ
ಆಸೆಯ ತೇರನ್ನು ಎಳೆಸಿ
ಸಮಯದ ಸುಳಿಯಲ್ಲಿ ಸಿಲುಕಿ
ಪ್ರೀತಿಯ ನಡುವಲ್ಲೆ ತ್ಯಜಿಸಿ
ಎದೆಯ ಭಾರವ ಇಳಿಸದಿದ್ದರೆ
ಈ ಬದುಕು ಹೇಗೆ ಸಾಧ್ಯವೆ
ಪ್ರೀತಿ ಪಯಣದಿ ಜೊತೆಯಾಗದಿದ್ದರೆ
ಮನದಲ್ಲಿ ಮುದವೆಲ್ಲಿದೆ
ಒಲವಿನ ರಂಗನ್ನು ಸುರಿಸಿ
ಮನದಲಿ ಮಿಂಚನ್ನು ತರಿಸಿ
ನಗುವಿನ ಮೊಗದಲ್ಲಿ ಇಂದು
ನೋವಿನ ಕಣ್ಣೀರು ಹರಿಸಿ
ಮನದ ಮುಗಿಲಲ್ಲಿ ಮಳೆಯು ಆಗಿದೆ
ನೀನೇನೆ ಹನಿಯಲ್ಲವೆ…
ಮೊದಲ ಮಿಡಿತವ ಉಳಿಸದಿದ್ದರೆ
ಈ ಬದುಕು ಹೇಗೆ ಸಾಧ್ಯವೆ…
ಜೀವವೆ ಜೀವವೆ ಓ ನನ್ನ ಜೀವವೆ
ಮನ್ನಿಸು ಮನ್ನಿಸು ನನ್ನನು ಸುಮ್ಮನೆ
ಕಾಯವೆ ಕಾಯುವೆ ಎಂದೆಂದೂ ನಿನ್ನನೆ
ಬರುವೆಯ ಗೆಳೆಯನೆ ನನ್ನಿಂದೆ ಮೆಲ್ಲನೆ
ನೀನು ಇಲ್ಲದೆ ಒಲವು ಎಲ್ಲಿದೆ
ನೀನೆಂದೆಂದೂ ನನಗಲ್ಲವೇ
ನೀನು ಇಲ್ಲದೆ ಬೇರೆ ಏನಿದೆ
ನೀನೇನೆ ಬದುಕಲ್ಲವೇ
ಪ್ರೀತಿಯ ಮಳೆಯಲ್ಲಿ ನೆನೆದು
ಒಲವಿನ ತೇರನ್ನು ಎಳೆದು
ಸಮಯದ ಸುಳಿಯಲ್ಲಿ ಸಿಲುಕಿ
ಹೊರೆಟೆನು ನಿನ್ನನ್ನು ತೊರೆದು
ಪ್ರೀತಿಯ ಮಳೆಯನ್ನು ಸುರಿಸಿ
ಆಸೆಯ ತೇರನ್ನು ಎಳೆಸಿ
ಸಮಯದ ಸುಳಿಯಲ್ಲಿ ಸಿಲುಕಿ
ಪ್ರೀತಿಯ ನಡುವಲ್ಲೆ ತ್ಯಜಿಸಿ
ಎದೆಯ ಭಾರವ ಇಳಿಸದಿದ್ದರೆ
ಈ ಬದುಕು ಹೇಗೆ ಸಾಧ್ಯವೆ
ಪ್ರೀತಿ ಪಯಣದಿ ಜೊತೆಯಾಗದಿದ್ದರೆ
ಮನದಲ್ಲಿ ಮುದವೆಲ್ಲಿದೆ
ಒಲವಿನ ರಂಗನ್ನು ಸುರಿಸಿ
ಮನದಲಿ ಮಿಂಚನ್ನು ತರಿಸಿ
ನಗುವಿನ ಮೊಗದಲ್ಲಿ ಇಂದು
ನೋವಿನ ಕಣ್ಣೀರು ಹರಿಸಿ
ಮನದ ಮುಗಿಲಲ್ಲಿ ಮಳೆಯು ಆಗಿದೆ
ನೀನೇನೆ ಹನಿಯಲ್ಲವೆ…
ಮೊದಲ ಮಿಡಿತವ ಉಳಿಸದಿದ್ದರೆ
ಈ ಬದುಕು ಹೇಗೆ ಸಾಧ್ಯವೆ…
ಜೀವವೆ ಜೀವವೆ ಓ ನನ್ನ ಜೀವವೆ
ಮನ್ನಿಸು ಮನ್ನಿಸು ನನ್ನನು ಸುಮ್ಮನೆ
ಕಾಯವೆ ಕಾಯುವೆ ಎಂದೆಂದೂ ನಿನ್ನನೆ
ಬರುವೆಯ ಗೆಳೆಯನೆ ನನ್ನಿಂದೆ ಮೆಲ್ಲನೆ
ನೀನು ಇಲ್ಲದೆ ಒಲವು ಎಲ್ಲಿದೆ
ನೀನೆಂದೆಂದೂ ನನಗಲ್ಲವೇ
ನೀನು ಇಲ್ಲದೆ ಬೇರೆ ಏನಿದೆ
ನೀನೇನೆ ಬದುಕಲ್ಲವೇ
ಪ್ರೀತಿಯ ಮಳೆಯಲ್ಲಿ ನೆನೆದು
ಒಲವಿನ ತೇರನ್ನು ಎಳೆದು
ಸಮಯದ ಸುಳಿಯಲ್ಲಿ ಸಿಲುಕಿ
ಹೊರೆಟೆನು ನಿನ್ನನ್ನು ತೊರೆದು