Edeya Balli Lyrics

ಎದೆಯ ಬಳ್ಳಿ Lyrics

in Modala Miditha

in ಮೊದಲ ಮಿಡಿತ

LYRIC

Song Details Page after Lyrice

ಎದೆಯ ಬಳ್ಳಿಯು ನೀನು
ಮನದ ಅರಗಿಣಿ ನೀನು
ಬಿಡುವುದಾದರೂ ಹೇಗೆ
ಪ್ರಾಣ ಹೋದರು ನಾನು
 
ಎದೆಯ ಬಳ್ಳಿಯು ನೀನು
ಮನದ ಅರಗಿಣಿ ನೀನು
ಬಿಡುವುದಾದರೂ ಹೇಗೆ
ಪ್ರಾಣ ಹೋದರು ನಾನು
ಮನವೇ  ಮನವೇ ಮರುಗದಿರು
ಒಲವೇ ಒಲವೇ ಕೊರಗದಿರು
ನೀನಿಲ್ಲದ ಜಾಗದಲ್ಲಿ
ನಾ ಹೇಗೆ ಜೀವಿಸಲಿ
ನೀನಲ್ಲವೆ ನನ್ನಯ
ಒಲವಿನ ದೋಣಿ
 
ಮನವೇ  ಮನವೇ ಮರುಗದಿರು
ಒಲವೇ ಒಲವೇ ಕೊರಗದಿರು
ಪ್ರೀತಿ ಚಿಲುಮೆಯು ನೀನು
ಬಾಳದಾರಿಯು ನೀನು
ನೀನೆ ಇಲ್ಲದ ಈ ದಾರಿ
ನನಗೇಕೆ ಇನ್ನೂ
 
ಮೊದಲ ಮಿಡಿತವು ನೀನು
ಕೊನೆಯ ಬಡಿತವು ನೀನು
ನೀನೆ ಇಲ್ಲದ ಮೇಲೆ
ಬದುಕು ಇನ್ನೇನು
 
ಮೊದಲ ಮಿಡಿತವು ನೀನು
ಕೊನೆಯ ಬಡಿತವು ನೀನು
ನೀನೆ ಇಲ್ಲದ ಮೇಲೆ
ಬದುಕು ಇನ್ನೇನು
ಮನವೇ ಮನವೇ ಮನ್ನಿಸೆಯಾ
ಒಲವೇ ಒಲವೇ ಮನ್ನಿಸೆಯಾ
ಒಲವಿಲ್ಲದ ಜಾಗದಲ್ಲಿ
ನಾ ಹೇಗೆ ಜೀವಿಸಲಿ
ನೀನಲ್ಲವೆ ನನ್ನಯ
ಒಲವಿನ ಇನಿಯ
 
ಮನವೇ ಮನವೇ ಮನ್ನಿಸೆಯಾ
ಒಲವೇ ಒಲವೇ ಮನ್ನಿಸೆಯಾ
ಮನದ ಅರಸನು ನೀನು
ಜೀವಗೆಳೆಯನು ನೀನು
ಬಿಡಲು ಸಾಧ್ಯವೆ ನಿನ್ನ
ಜೀವ ಹೋದರು ನಾನು

ಎದೆಯ ಬಳ್ಳಿಯು ನೀನು
ಮನದ ಅರಗಿಣಿ ನೀನು
ಬಿಡುವುದಾದರೂ ಹೇಗೆ
ಪ್ರಾಣ ಹೋದರು ನಾನು
 
ಎದೆಯ ಬಳ್ಳಿಯು ನೀನು
ಮನದ ಅರಗಿಣಿ ನೀನು
ಬಿಡುವುದಾದರೂ ಹೇಗೆ
ಪ್ರಾಣ ಹೋದರು ನಾನು
ಮನವೇ  ಮನವೇ ಮರುಗದಿರು
ಒಲವೇ ಒಲವೇ ಕೊರಗದಿರು
ನೀನಿಲ್ಲದ ಜಾಗದಲ್ಲಿ
ನಾ ಹೇಗೆ ಜೀವಿಸಲಿ
ನೀನಲ್ಲವೆ ನನ್ನಯ
ಒಲವಿನ ದೋಣಿ
 
ಮನವೇ  ಮನವೇ ಮರುಗದಿರು
ಒಲವೇ ಒಲವೇ ಕೊರಗದಿರು
ಪ್ರೀತಿ ಚಿಲುಮೆಯು ನೀನು
ಬಾಳದಾರಿಯು ನೀನು
ನೀನೆ ಇಲ್ಲದ ಈ ದಾರಿ
ನನಗೇಕೆ ಇನ್ನೂ
 
ಮೊದಲ ಮಿಡಿತವು ನೀನು
ಕೊನೆಯ ಬಡಿತವು ನೀನು
ನೀನೆ ಇಲ್ಲದ ಮೇಲೆ
ಬದುಕು ಇನ್ನೇನು
 
ಮೊದಲ ಮಿಡಿತವು ನೀನು
ಕೊನೆಯ ಬಡಿತವು ನೀನು
ನೀನೆ ಇಲ್ಲದ ಮೇಲೆ
ಬದುಕು ಇನ್ನೇನು
ಮನವೇ ಮನವೇ ಮನ್ನಿಸೆಯಾ
ಒಲವೇ ಒಲವೇ ಮನ್ನಿಸೆಯಾ
ಒಲವಿಲ್ಲದ ಜಾಗದಲ್ಲಿ
ನಾ ಹೇಗೆ ಜೀವಿಸಲಿ
ನೀನಲ್ಲವೆ ನನ್ನಯ
ಒಲವಿನ ಇನಿಯ
 
ಮನವೇ ಮನವೇ ಮನ್ನಿಸೆಯಾ
ಒಲವೇ ಒಲವೇ ಮನ್ನಿಸೆಯಾ
ಮನದ ಅರಸನು ನೀನು
ಜೀವಗೆಳೆಯನು ನೀನು
ಬಿಡಲು ಸಾಧ್ಯವೆ ನಿನ್ನ
ಜೀವ ಹೋದರು ನಾನು

Edeya Balli song lyrics from Kannada Movie Modala Miditha starring Nimish Sagar & Rashmitha Roja,,, Lyrics penned by Haricheth Sung by Haricheth , Nithya Mammen, Music Composed by , film is Directed by Haricheth and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ