ಮುಂಗಾರು ಮನದಲ್ಲಿ
ಪ್ರೀತಿಯ ಕಣ್ಣಲ್ಲಿ
ಇನ್ನೆಲ್ಲ ಕಾಣೋದು ನೀನು
ಒಂದಾಗಿ ಜೊತೆಯಾಗಿ
ಸೇರಾಯ್ತು ನಾವಿಂದು
ಸವಿಗನಸ ಸರಮಾಲೆಯಿನ್ನು
ಪ್ರೀತಿ ಕದವೊಂದಿದೆ ನೀನು ತೆರೆದಾಗಿದೆ
ನನ್ನ ಎದೆಯಲ್ಲಿ ರಂಗೋಲಿ ಬರೆದಾಗಿದೆ
ಒಲವಲ್ಲಿ ಮಿಂದಾಯ್ತು
ಮನಸೆಲ್ಲಾ ಹಗುರಾಯ್ತು
ಸಾಗೋಣ ಜೊತೆಯಾಗಿ ನಾವು
ಪ್ರೀತಿಯ ಅಮಲಲ್ಲಿ
ಕುಣಿದಾಯ್ತು ಮನಸ್ಸಿಂದು
ಮನವೆಲ್ಲಾ ನಿನ್ನದೆ ಗುಂಗು
ಮನದ ಸಂಗೀತವು
ತುಂಬ ಮುದನೀಡಿದೆ
ಇನ್ನು ನಿನ್ನದೆ ಪ್ರೀತಿಯ ಅಧಿಪತ್ಯವು
ಮುಂಜಾನೆ ಚಳಿಯಲ್ಲಿ
ಕೊಡಗಿನ ರಂಗಲ್ಲಿ
ನಡೆಯೋಣ ಹಾಯಾಗಿ ನಾವು
ಸಿಕ್ಕಾಯ್ತು ವರವಿಂದು
ನೀನೇನೆ ನನಗೆಂದು
ಬೇರೇನು ಬಯಸೋಲ್ಲ ನಾನು
ನನ್ನ ಮನಸ್ಸೋತಿದೆ
ನಿನ್ನ ಶೃತಿ ಬೆರೆತಿದೆ
ಅನುರಾಗದ ಅಲೆಯೊಂದು ತೇಲಾಡಿದೆ
ನಲ್ಲನೆ ಬಂದು ಸಿಗಬಾರದೆ
ನನ್ನೆದೆಗೂಡಲಿ ನಗಬಾರದೆ
||ಮುಂಗಾರು ಮನದಲ್ಲಿ
ಪ್ರೀತಿಯ ಕಣ್ಣಲ್ಲಿ
ಇನ್ನೆಲ್ಲ ಕಾಣೋದು ನೀನು
ಒಂದಾಗಿ ಜೊತೆಯಾಗಿ
ಸೇರಾಯ್ತು ನಾವಿಂದು
ಸವಿಗನಸ ಸರಮಾಲೆಯಿನ್ನು||
ಓಓ…
ನನ್ನೆಲ್ಲ ನಾಳೆಯಲಿ
ನೀನೇನೆ ತುಂಬಿರಲಿ
ಖುಷಿಯೊಂದೆ ನಮಗಿನ್ನು ಎಂದು
ಕನಸುಗಳ ದಾರಿಯಲಿ
ನೀನೆ ಸಾರಥಿಯು
ಕಣ್ಮುಚ್ಚಿ ಬರಲೇನೋ ನಾನು
ಬಯಸಿ ಬಂದಾಗಿದೆ
ನಿನ್ನ ಈ ಮನವನು
ಪ್ರೀತಿರಹದಾರಿ ನೀನೇನೆ
ನನ ಬಾಳಲಿ
ನಲ್ಮೆಯ ಗೆಳೆಯನೆ ನೀನೆಂದಿಗೂ
ಪ್ರೀತಿಯ ಮಹಲಿನ ಮಾಲೀಕನು
||ಒಲವಲ್ಲಿ ಮಿಂದಾಯ್ತು
ಮನಸೆಲ್ಲಾ ಹಗುರಾಯ್ತು
ಸಾಗೋಣ ಜೊತೆಯಾಗಿ ನಾವು
ಪ್ರೀತಿಯ ಅಮಲಲ್ಲಿ
ಕುಣಿದಾಯ್ತು ಮನಸ್ಸಿಂದು
ಮನವೆಲ್ಲಾ ನಿನ್ನದೆ ಗುಂಗು
ಮನದ ಸಂಗೀತವು
ತುಂಬ ಮುದನೀಡಿದೆ
ಇನ್ನು ನಿನ್ನದೆ ಪ್ರೀತಿಯ ಅಧಿಪತ್ಯವು||
ಮುಂಗಾರು ಮನದಲ್ಲಿ
ಪ್ರೀತಿಯ ಕಣ್ಣಲ್ಲಿ
ಇನ್ನೆಲ್ಲ ಕಾಣೋದು ನೀನು
ಒಂದಾಗಿ ಜೊತೆಯಾಗಿ
ಸೇರಾಯ್ತು ನಾವಿಂದು
ಸವಿಗನಸ ಸರಮಾಲೆಯಿನ್ನು
ಪ್ರೀತಿ ಕದವೊಂದಿದೆ ನೀನು ತೆರೆದಾಗಿದೆ
ನನ್ನ ಎದೆಯಲ್ಲಿ ರಂಗೋಲಿ ಬರೆದಾಗಿದೆ
ಒಲವಲ್ಲಿ ಮಿಂದಾಯ್ತು
ಮನಸೆಲ್ಲಾ ಹಗುರಾಯ್ತು
ಸಾಗೋಣ ಜೊತೆಯಾಗಿ ನಾವು
ಪ್ರೀತಿಯ ಅಮಲಲ್ಲಿ
ಕುಣಿದಾಯ್ತು ಮನಸ್ಸಿಂದು
ಮನವೆಲ್ಲಾ ನಿನ್ನದೆ ಗುಂಗು
ಮನದ ಸಂಗೀತವು
ತುಂಬ ಮುದನೀಡಿದೆ
ಇನ್ನು ನಿನ್ನದೆ ಪ್ರೀತಿಯ ಅಧಿಪತ್ಯವು
ಮುಂಜಾನೆ ಚಳಿಯಲ್ಲಿ
ಕೊಡಗಿನ ರಂಗಲ್ಲಿ
ನಡೆಯೋಣ ಹಾಯಾಗಿ ನಾವು
ಸಿಕ್ಕಾಯ್ತು ವರವಿಂದು
ನೀನೇನೆ ನನಗೆಂದು
ಬೇರೇನು ಬಯಸೋಲ್ಲ ನಾನು
ನನ್ನ ಮನಸ್ಸೋತಿದೆ
ನಿನ್ನ ಶೃತಿ ಬೆರೆತಿದೆ
ಅನುರಾಗದ ಅಲೆಯೊಂದು ತೇಲಾಡಿದೆ
ನಲ್ಲನೆ ಬಂದು ಸಿಗಬಾರದೆ
ನನ್ನೆದೆಗೂಡಲಿ ನಗಬಾರದೆ
||ಮುಂಗಾರು ಮನದಲ್ಲಿ
ಪ್ರೀತಿಯ ಕಣ್ಣಲ್ಲಿ
ಇನ್ನೆಲ್ಲ ಕಾಣೋದು ನೀನು
ಒಂದಾಗಿ ಜೊತೆಯಾಗಿ
ಸೇರಾಯ್ತು ನಾವಿಂದು
ಸವಿಗನಸ ಸರಮಾಲೆಯಿನ್ನು||
ಓಓ…
ನನ್ನೆಲ್ಲ ನಾಳೆಯಲಿ
ನೀನೇನೆ ತುಂಬಿರಲಿ
ಖುಷಿಯೊಂದೆ ನಮಗಿನ್ನು ಎಂದು
ಕನಸುಗಳ ದಾರಿಯಲಿ
ನೀನೆ ಸಾರಥಿಯು
ಕಣ್ಮುಚ್ಚಿ ಬರಲೇನೋ ನಾನು
ಬಯಸಿ ಬಂದಾಗಿದೆ
ನಿನ್ನ ಈ ಮನವನು
ಪ್ರೀತಿರಹದಾರಿ ನೀನೇನೆ
ನನ ಬಾಳಲಿ
ನಲ್ಮೆಯ ಗೆಳೆಯನೆ ನೀನೆಂದಿಗೂ
ಪ್ರೀತಿಯ ಮಹಲಿನ ಮಾಲೀಕನು
||ಒಲವಲ್ಲಿ ಮಿಂದಾಯ್ತು
ಮನಸೆಲ್ಲಾ ಹಗುರಾಯ್ತು
ಸಾಗೋಣ ಜೊತೆಯಾಗಿ ನಾವು
ಪ್ರೀತಿಯ ಅಮಲಲ್ಲಿ
ಕುಣಿದಾಯ್ತು ಮನಸ್ಸಿಂದು
ಮನವೆಲ್ಲಾ ನಿನ್ನದೆ ಗುಂಗು
ಮನದ ಸಂಗೀತವು
ತುಂಬ ಮುದನೀಡಿದೆ
ಇನ್ನು ನಿನ್ನದೆ ಪ್ರೀತಿಯ ಅಧಿಪತ್ಯವು||
Mungaru Manadalli song lyrics from Kannada Movie Modala Miditha starring Nimish Sagar & Rashmitha Roja,,, Lyrics penned by Haricheth Sung by Rajesh Krishnan , Nithya Mammen, Music Composed by , film is Directed by Haricheth and film is released on 2022