Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮೊದಲ ಮಳೆ ಮೊದಲ ಮಳೆ  ಜಿನುಗುತ್ತಿದೆ ಸಿಡಿಲಿರದೆ
ಎದೆಯೊಳಗೆ ಚಲಿಸುತ್ತಿದೆ ನಿನ್ನ ಪ್ರೀತಿ ಮೆರವಣಿಗೆ
ಮನದಂಗಳದಲಿ ಸೋನೆಯು ಸೊಗಸಾಗಿ ಸುರಿಯುತ್ತಿದೆ
ಹಸಿರಿನ ಸಿರಿಯಲಿ ಹೃದಯಗಳು ಹಿತವಾಗಿ ಸೇರಿವೆ
ಮೊದಲ ಮಳೆ ಮೊದಲ ಮಳೆ ಮೊದಲ ಮಳೆ
 
ಮುಂಜಾನೆಯ ಮುಸ್ಸಂಜೆಯ ಕೆಂಪೆಲ್ಲ ನಿನ್ನ ಕೆನ್ನೆಲಿ
ತುಂಟಾಟಕ್ಕೆ ಕಣ್ಣೋಟಕ್ಕೆ ಜುಮ್ಮಂತು ನನ್ನ ಮೈಯ್ಯಲಿ
ಸ್ವಾತಿಯಮುತ್ತಿನ ಹೂಗೊಂಚಲು ನಿನಗಾಗಿ ನಾ ತಂದೆನು
ಪ್ರೀತಿಯ ಅಂಬಾರಿ ನೀ ನೀಡಲು ಜೊತೆಯಾಗಿ ನಾ ಬಂದೆನು
 
||ಮೊದಲ ಮಳೆ ಮೊದಲ ಮಳೆ  ಜಿನುಗುತ್ತಿದೆ ಸಿಡಿಲಿರದೆ
ಎದೆಯೊಳಗೆ ಚಲಿಸುತ್ತಿದೆ ನಿನ್ನ ಪ್ರೀತಿ ಮೆರವಣಿಗೆ||
 
ಸದ್ದಿಲ್ಲದೆ ಮುದ್ದಾಡಿದೆ ಪ್ರೀತಿಯ ಸುಧೆ ನೀಡಿದೆ
ಕಣ್ಮುಚ್ಚಲು ನೀ ಸುತ್ತಲು ಬೆನ್ನತ್ತಿ ಜೊತೆ ಕಾಡಿದೆ
ಚೈತ್ರದ ಸೊಬಗೆಲ್ಲ ಮೈಗಂಟಿದ ಸಿರಿದೇವಿ ಈ ಮಲ್ಲಿಗೆ
ಸೊಂಪಾಗಿ ಸುರಿವಂತ ಮಳೆಯಲ್ಲಿಯು ತುಟಿಗಳು ನಸುನಕ್ಕಿವೆ
 
|| ಮೊದಲ ಮಳೆ ಮೊದಲ ಮಳೆ  ಜಿನುಗುತ್ತಿದೆ ಸಿಡಿಲಿರದೆ
ಎದೆಯೊಳಗೆ ಚಲಿಸುತ್ತಿದೆ ನಿನ್ನ ಪ್ರೀತಿ ಮೆರವಣಿಗೆ
ಮನದಂಗಳದಲಿ ಸೋನೆಯು ಸೊಗಸಾಗಿ ಸುರಿಯುತ್ತಿದೆ
ಹಸಿರಿನ ಸಿರಿಯಲಿ ಹೃದಯಗಳು ಹಿತವಾಗಿ ಸೇರಿವೆ
ಮೊದಲ ಮಳೆ ಮೊದಲ ಮಳೆ ಮೊದಲ ಮಳೆ ||
 
Modala Male song lyrics from Kannada Movie Modala Male starring Rajanarasimha,Suchendra Prasad,Karisubbu, Lyrics penned by S? V Shivakumar DVG Sung by Rajesh Krishnan, Nishma Rakshak, Music Composed by AT Ravish, Prasanna Bhojashettar, film is Directed by K Raaj Sharan and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ