ಖುಷಿಖುಷಿಯಲಿ ಈಗ ನಾ ತೇಲುವ ಮೇಘ
ನನ್ನದೆಂತಹ ಯೋಗ ಎದುರಾಗಿದೆ ಸ್ವರ್ಗ
ಮೊದಲಮಳೆಯ ಹನಿಯ ಹಿಡಿದೆ
ಒಲವ ಅಲೆಯ ದಡಕ್ಕೆ ಬಡಿದೆ
ಆದೆ ಮರುಳು ನಿಂದೆ ಅಮಲು ಚೆಂದ ದಿಗಿಲು
ಖುಷಿಖುಷಿಯಲಿ ಈಗ ನಾ ತೇಲುವ ಮೇಘ
ನನ್ನದೆಂತಹ ಯೋಗ ಎದುರಾಗಿದೆ ಸ್ವರ್ಗ
ಪಳಪಳಪಳ ಕಣ್ಣ ಕರೆಗೆ ವಿಲವಿಲವಿಲ ನನ್ನ ಒಳಗೆ
ಶುರುಶುರುಶುರು ಈಗ ನನಗೆ ಶುಭಶುಭಘಳಿಗೆ
ಸುಳಿಸುಳಿಸುಳಿ ನನ್ನ ಬಳಿಗೆ ಸೆಳೆಸೆಳೆದಿದೆ ಸಣ್ಣ ಸಲಿಗೆ
ಚಲಿಚಲಿಸಿದೆ ನನ್ನ ನಡಿಗೆ ಒಲುಮೆಯ ಕಡೆಗೆ
ಮೊದಲಮಳೆಯ ಹನಿಯ ಹಿಡಿದೆ
ಒಲವ ಅಲೆಯ ದಡಕ್ಕೆ ಬಡಿದೆ
ಆದೆ ಮರುಳು ನಿಂದೆ ಅಮಲು ಚೆಂದ ದಿಗಿಲು
||ಖುಷಿಖುಷಿಯಲಿ ಈಗ ನಾ ತೇಲುವ ಮೇಘ
ನನ್ನದೆಂತಹ ಯೋಗ ಎದುರಾಗಿದೆ ಸ್ವರ್ಗ||
ಎದೆಯೊಳಗಡೆ ಪ್ರೀತಿ ಮೊಳಕೆ ಚಿಗುರೊಡೆದಿರೊ ಸಣ್ಣ ಶಂಕೆ
ಬರುಬರುತ್ತಿದೆ ನಾನಾ ಬಯಕೆ ಒಲವಿನ ಸೋಂಕೆ
ಪರಿಪರಿಪರಿನಿಂದೆ ಗ್ರಹಿಕೆ ನನ್ನ ಬದುಕಲಿ ನೀನು ಬೆಳಕೆ
ತುಟಿಯಂಚಲಿ ಎಲ್ಲ ಹುಲಿಕೆ ನೀರಲೆಯಂಗೆ
ಮೊದಲಮಳೆಯ ಹನಿಯ ಹಿಡಿದೆ
ಒಲವ ಅಲೆಯ ದಡಕ್ಕೆ ಬಡಿದೆ
ಆದೆ ಮರುಳು ನಿಂದೆ ಅಮಲು ಚೆಂದ ದಿಗಿಲು
ಖುಷಿಖುಷಿಯಲಿ ಈಗ ನಾ ತೇಲುವ ಮೇಘ
ನನ್ನದೆಂತಹ ಯೋಗ ಎದುರಾಗಿದೆ ಸ್ವರ್ಗ
ಮೊದಲಮಳೆಯ ಹನಿಯ ಹಿಡಿದೆ
ಒಲವ ಅಲೆಯ ದಡಕ್ಕೆ ಬಡಿದೆ
ಆದೆ ಮರುಳು ನಿಂದೆ ಅಮಲು ಚೆಂದ ದಿಗಿಲು
ಖುಷಿಖುಷಿಯಲಿ ಈಗ ನಾ ತೇಲುವ ಮೇಘ
ನನ್ನದೆಂತಹ ಯೋಗ ಎದುರಾಗಿದೆ ಸ್ವರ್ಗ
ಪಳಪಳಪಳ ಕಣ್ಣ ಕರೆಗೆ ವಿಲವಿಲವಿಲ ನನ್ನ ಒಳಗೆ
ಶುರುಶುರುಶುರು ಈಗ ನನಗೆ ಶುಭಶುಭಘಳಿಗೆ
ಸುಳಿಸುಳಿಸುಳಿ ನನ್ನ ಬಳಿಗೆ ಸೆಳೆಸೆಳೆದಿದೆ ಸಣ್ಣ ಸಲಿಗೆ
ಚಲಿಚಲಿಸಿದೆ ನನ್ನ ನಡಿಗೆ ಒಲುಮೆಯ ಕಡೆಗೆ
ಮೊದಲಮಳೆಯ ಹನಿಯ ಹಿಡಿದೆ
ಒಲವ ಅಲೆಯ ದಡಕ್ಕೆ ಬಡಿದೆ
ಆದೆ ಮರುಳು ನಿಂದೆ ಅಮಲು ಚೆಂದ ದಿಗಿಲು
||ಖುಷಿಖುಷಿಯಲಿ ಈಗ ನಾ ತೇಲುವ ಮೇಘ
ನನ್ನದೆಂತಹ ಯೋಗ ಎದುರಾಗಿದೆ ಸ್ವರ್ಗ||
ಎದೆಯೊಳಗಡೆ ಪ್ರೀತಿ ಮೊಳಕೆ ಚಿಗುರೊಡೆದಿರೊ ಸಣ್ಣ ಶಂಕೆ
ಬರುಬರುತ್ತಿದೆ ನಾನಾ ಬಯಕೆ ಒಲವಿನ ಸೋಂಕೆ
ಪರಿಪರಿಪರಿನಿಂದೆ ಗ್ರಹಿಕೆ ನನ್ನ ಬದುಕಲಿ ನೀನು ಬೆಳಕೆ
ತುಟಿಯಂಚಲಿ ಎಲ್ಲ ಹುಲಿಕೆ ನೀರಲೆಯಂಗೆ
ಮೊದಲಮಳೆಯ ಹನಿಯ ಹಿಡಿದೆ
ಒಲವ ಅಲೆಯ ದಡಕ್ಕೆ ಬಡಿದೆ
ಆದೆ ಮರುಳು ನಿಂದೆ ಅಮಲು ಚೆಂದ ದಿಗಿಲು
Kari Mugilu song lyrics from Kannada Movie Modala Male starring Rajanarasimha,Suchendra Prasad,Karisubbu, Lyrics penned by Santhosh Naik Sung by Anuradha Bhat, Music Composed by AT Ravish, Prasanna Bhojashettar, film is Directed by K Raaj Sharan and film is released on 2023