ಕರಿಮುಗಿಲು ನಸುನಗಲು ಇಳೆಯಲಿ ಮಳೆ
ಕಿರುಬೆರಳು ಜೊತೆ ಸಿಗಲು ಕಣ್ಣಲಿ ಕಳೆ
ಜಡಿಮಳೆಗೆ ಕೊಡೆಕೆಳಗೆ ಸಾಗಿದೆ ನಡಿಗೆ
ಒಳಗೊಳಗೆ ಸಿಹಿಸಲಿಗೆ ಮೂಡುವ ಘಳಿಗೆ
ಈ ರೀತಿ ಹೀಗೇಕೆ ಆಗಿದೆ ನಿನ್ನನ್ನು ನೆನೆವಂತೆ ಮಾಡಿದೆ
ಮೊದಲಮಳೆ ಇದು ಮೊದಲಮಳೆ
ಮೊದಲಮಳೆ ಇದು ಮೊದಲಮಳೆ
ಮೊದಲಮಳೆ ಇದು ಮೊದಲಮಳೆ
ಮೊದಲಮಳೆ ಇದು ಮೊದಲಮಳೆ
ಮೃದುಲ ಮನಸ್ಸು ಹೂಡಿದೆ ಮರೆಯಲ್ಲೆ ಮುಷ್ಕರ
ಮನದ ಮನದಿ ಪತ್ರಕ್ಕೆ ಕುಡಿನೋಟ ಅಕ್ಷರ
ಓ ಮೇನಕೆ ಊರಬಾಲಿಕೆ ಇನ್ನು ಏತಕೆ ಬೇಹುಗಾರಿಕೆ
ನಿನ್ನನ್ನು ನೆನೆವಂತೆ ಮಾಡಿದೆ ನನ್ನನ್ನು ನೆನೆವಂತೆ ಮಾಡಿದೆ
ಮೊದಲಮಳೆ ಇದು ಮೊದಲಮಳೆ
ಮೊದಲಮಳೆ ಇದು ಮೊದಲಮಳೆ
ಮೊದಲಮಳೆ ಇದು ಮೊದಲಮಳೆ
ಮೊದಲಮಳೆ ಇದು ಮೊದಲಮಳೆ
||ಕರಿಮುಗಿಲು ನಸುನಗಲು ಇಳೆಯಲಿ ಮಳೆ||
ಎದುರು ಹಾದುಹೋದರೆ ಕ್ಷಣ ಹೃದಯಸ್ತಂಭನ
ನಗುತ ಅಲ್ಲೆ ನಿಂತರೆ ತುಟಿಯಲ್ಲೆ ಹೂಬನ
ನೀ ಕನಸಲಿ ಬಂದು ದಾಂದಲೆ
ಮಾಡಿದಾಗಲೆ ನಿದಿರೆಯ ಕೊಲೆ
ನಿನ್ನನ್ನು ನೆನೆವಂತೆ ಮಾಡಿದೆ ನನ್ನನ್ನು ನೆನೆವಂತೆ ಮಾಡಿದೆ
ಮೊದಲಮಳೆ ಇದು ಮೊದಲಮಳೆ
ಮೊದಲಮಳೆ ಇದು ಮೊದಲಮಳೆ
ಮೊದಲಮಳೆ ಇದು ಮೊದಲಮಳೆ
ಮೊದಲಮಳೆ ಇದು ಮೊದಲಮಳೆ
ಕರಿಮುಗಿಲು ನಸುನಗಲು ಇಳೆಯಲಿ ಮಳೆ
ಕಿರುಬೆರಳು ಜೊತೆ ಸಿಗಲು ಕಣ್ಣಲಿ ಕಳೆ
ಜಡಿಮಳೆಗೆ ಕೊಡೆಕೆಳಗೆ ಸಾಗಿದೆ ನಡಿಗೆ
ಒಳಗೊಳಗೆ ಸಿಹಿಸಲಿಗೆ ಮೂಡುವ ಘಳಿಗೆ
ಈ ರೀತಿ ಹೀಗೇಕೆ ಆಗಿದೆ ನಿನ್ನನ್ನು ನೆನೆವಂತೆ ಮಾಡಿದೆ
ಮೊದಲಮಳೆ ಇದು ಮೊದಲಮಳೆ
ಮೊದಲಮಳೆ ಇದು ಮೊದಲಮಳೆ
ಮೊದಲಮಳೆ ಇದು ಮೊದಲಮಳೆ
ಮೊದಲಮಳೆ ಇದು ಮೊದಲಮಳೆ
ಮೃದುಲ ಮನಸ್ಸು ಹೂಡಿದೆ ಮರೆಯಲ್ಲೆ ಮುಷ್ಕರ
ಮನದ ಮನದಿ ಪತ್ರಕ್ಕೆ ಕುಡಿನೋಟ ಅಕ್ಷರ
ಓ ಮೇನಕೆ ಊರಬಾಲಿಕೆ ಇನ್ನು ಏತಕೆ ಬೇಹುಗಾರಿಕೆ
ನಿನ್ನನ್ನು ನೆನೆವಂತೆ ಮಾಡಿದೆ ನನ್ನನ್ನು ನೆನೆವಂತೆ ಮಾಡಿದೆ
ಮೊದಲಮಳೆ ಇದು ಮೊದಲಮಳೆ
ಮೊದಲಮಳೆ ಇದು ಮೊದಲಮಳೆ
ಮೊದಲಮಳೆ ಇದು ಮೊದಲಮಳೆ
ಮೊದಲಮಳೆ ಇದು ಮೊದಲಮಳೆ
||ಕರಿಮುಗಿಲು ನಸುನಗಲು ಇಳೆಯಲಿ ಮಳೆ||
ಎದುರು ಹಾದುಹೋದರೆ ಕ್ಷಣ ಹೃದಯಸ್ತಂಭನ
ನಗುತ ಅಲ್ಲೆ ನಿಂತರೆ ತುಟಿಯಲ್ಲೆ ಹೂಬನ
ನೀ ಕನಸಲಿ ಬಂದು ದಾಂದಲೆ
ಮಾಡಿದಾಗಲೆ ನಿದಿರೆಯ ಕೊಲೆ
ನಿನ್ನನ್ನು ನೆನೆವಂತೆ ಮಾಡಿದೆ ನನ್ನನ್ನು ನೆನೆವಂತೆ ಮಾಡಿದೆ
ಮೊದಲಮಳೆ ಇದು ಮೊದಲಮಳೆ
ಮೊದಲಮಳೆ ಇದು ಮೊದಲಮಳೆ
ಮೊದಲಮಳೆ ಇದು ಮೊದಲಮಳೆ
ಮೊದಲಮಳೆ ಇದು ಮೊದಲಮಳೆ
Kari Mugilu song lyrics from Kannada Movie Modala Male starring Rajanarasimha,Suchendra Prasad,Karisubbu, Lyrics penned by Santhosh Naik Sung by Tippu, Music Composed by AT Ravish, Prasanna Bhojashettar, film is Directed by K Raaj Sharan and film is released on 2023