ಉಕ್ಕಿ ಉಕ್ಕಿ ಹರಿದಿದೆ ನೋಡೀಗ
ಸೊಕ್ಕಿ ಸೊಕ್ಕಿ ತೂಗಿದೆ ಮೈಯೀಗ
ನೋಡಲು ತುಂಬಿದೆ ಹೊಮ್ಮುತ ಚೆಲ್ಲಿದೆ
ಮಧುವು ಹರೆಯವೂ ಹೀಗೇನೇ
|| ಉಕ್ಕಿ ಉಕ್ಕಿ ಹರಿದಿದೆ ನೋಡೀಗ
ಸೊಕ್ಕಿ ಸೊಕ್ಕಿ ತೂಗಿದೆ ಮೈಯೀಗ..||
ಹರೆಯಾ ಸಿಹಿ ಸಿಹಿ, ಮಧುವೋ ಕಹಿ ಕಹಿ
ಹರೆಯಾ ಸಿಹಿ ಸಿಹಿ, ಮಧುವೋ ಕಹಿ ಕಹಿ
ಗುಳ್ಳೆಯೋ ಸಾವಿರ ಕಣ್ಣಿಗೆ ಸುಂದರ
ನಕ್ಕು ಒಂದು ಚಣ ಮಾಯ ಮರು ಚಣ
ನಕ್ಕು ಒಂದು ಚಣ ಮಾಯ ಮರು ಚಣ
ಇದುವೇ ಯೌವ್ವನ ಕಣಾ…
|| ಉಕ್ಕಿ ಉಕ್ಕಿ ಹರಿದಿದೆ ನೋಡೀಗ
ಸೊಕ್ಕಿ ಸೊಕ್ಕಿ ತೂಗಿದೆ ಮೈಯೀಗ..||
ಸುಖವ ಪಡು ಪಡು, ಬಿಗುವಾ ಬಿಡು ಬಿಡು
ಸುಖವ ಪಡು ಪಡು, ಬಿಗುವಾ ಬಿಡು ಬಿಡು
ಸಾಗರಾ ಬಾಳಿದೆ ಈಜಲೂ ಮೋಜಿದೆ
ತೇಲಿ ಅಲೆಯಲಿ ಮುಳುಗಿ ಸುಖದಲಿ
ತೇಲಿ ಅಲೆಯಲಿ ಮುಳುಗಿ ಸುಖದಲಿ
ಸಾರ ಸವಿ ಸವಿ ದಿನಾ
|| ಉಕ್ಕಿ ಉಕ್ಕಿ ಹರಿದಿದೆ ನೋಡೀಗ
ಸೊಕ್ಕಿ ಸೊಕ್ಕಿ ತೂಗಿದೆ ಮೈಯೀಗ
ನೋಡಲು ತುಂಬಿದೆ ಹೊಮ್ಮುತ ಚೆಲ್ಲಿದೆ
ಮಧುವು ಹರೆಯವೂ ಹೀಗೇನೇ
ಉಕ್ಕಿ ಉಕ್ಕಿ ಹರಿದಿದೆ ನೋಡೀಗ
ಸೊಕ್ಕಿ ಸೊಕ್ಕಿ ತೂಗಿದೆ ಮೈಯೀಗ ..||
ಉಕ್ಕಿ ಉಕ್ಕಿ ಹರಿದಿದೆ ನೋಡೀಗ
ಸೊಕ್ಕಿ ಸೊಕ್ಕಿ ತೂಗಿದೆ ಮೈಯೀಗ
ನೋಡಲು ತುಂಬಿದೆ ಹೊಮ್ಮುತ ಚೆಲ್ಲಿದೆ
ಮಧುವು ಹರೆಯವೂ ಹೀಗೇನೇ
|| ಉಕ್ಕಿ ಉಕ್ಕಿ ಹರಿದಿದೆ ನೋಡೀಗ
ಸೊಕ್ಕಿ ಸೊಕ್ಕಿ ತೂಗಿದೆ ಮೈಯೀಗ..||
ಹರೆಯಾ ಸಿಹಿ ಸಿಹಿ, ಮಧುವೋ ಕಹಿ ಕಹಿ
ಹರೆಯಾ ಸಿಹಿ ಸಿಹಿ, ಮಧುವೋ ಕಹಿ ಕಹಿ
ಗುಳ್ಳೆಯೋ ಸಾವಿರ ಕಣ್ಣಿಗೆ ಸುಂದರ
ನಕ್ಕು ಒಂದು ಚಣ ಮಾಯ ಮರು ಚಣ
ನಕ್ಕು ಒಂದು ಚಣ ಮಾಯ ಮರು ಚಣ
ಇದುವೇ ಯೌವ್ವನ ಕಣಾ…
|| ಉಕ್ಕಿ ಉಕ್ಕಿ ಹರಿದಿದೆ ನೋಡೀಗ
ಸೊಕ್ಕಿ ಸೊಕ್ಕಿ ತೂಗಿದೆ ಮೈಯೀಗ..||
ಸುಖವ ಪಡು ಪಡು, ಬಿಗುವಾ ಬಿಡು ಬಿಡು
ಸುಖವ ಪಡು ಪಡು, ಬಿಗುವಾ ಬಿಡು ಬಿಡು
ಸಾಗರಾ ಬಾಳಿದೆ ಈಜಲೂ ಮೋಜಿದೆ
ತೇಲಿ ಅಲೆಯಲಿ ಮುಳುಗಿ ಸುಖದಲಿ
ತೇಲಿ ಅಲೆಯಲಿ ಮುಳುಗಿ ಸುಖದಲಿ
ಸಾರ ಸವಿ ಸವಿ ದಿನಾ
|| ಉಕ್ಕಿ ಉಕ್ಕಿ ಹರಿದಿದೆ ನೋಡೀಗ
ಸೊಕ್ಕಿ ಸೊಕ್ಕಿ ತೂಗಿದೆ ಮೈಯೀಗ
ನೋಡಲು ತುಂಬಿದೆ ಹೊಮ್ಮುತ ಚೆಲ್ಲಿದೆ
ಮಧುವು ಹರೆಯವೂ ಹೀಗೇನೇ
ಉಕ್ಕಿ ಉಕ್ಕಿ ಹರಿದಿದೆ ನೋಡೀಗ
ಸೊಕ್ಕಿ ಸೊಕ್ಕಿ ತೂಗಿದೆ ಮೈಯೀಗ ..||
Ukki Ukki Haridide song lyrics from Kannada Movie Mithuna starring Srinath, Manjula, Arikesari, Lyrics penned by R N Jayagopal Sung by Vani Jairam, Music Composed by Vijaya Bhaskar, film is Directed by Mavinakere Ranganathan and film is released on 1980