Thante Maado Thunti Lyrics

ತಂಟೆ ಮಾಡೋ ತುಂಟಿ Lyrics

in Mithuna

in ಮಿಥುನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ತಂಟೆ ಮಾಡೋ ತುಂಟಿ
ತಂಟೆ ಮಾಡೋ ತುಂಟಿ 
ನಮ್ಮ ಪುಟ್ಟಿ ಬಲು ಚೂಟಿ
ಕಾಡಬೇಡ ತುಂಟಿ
ಓಡಬೇಡ ತುಂಟಿ
ನೀನೇ ಬಲು ಘಾಟಿ 
 
|| ತಂಟೆ ಮಾಡೋ ತುಂಟಿ
ತಂಟೆ ಮಾಡೋ ತುಂಟಿ 
ನಮ್ಮ ಪುಟ್ಟಿ ಬಲು ಚೂಟಿ…||

ಮೌನ ದಾಟಿ ಮಾತು ಮೀಟಿ ಬರುವಾಗ
ಆಸೆ ಗಂಗೆ ತುಂಗೆ ತುಂಬಿ ಹರಿವಾಗ 
ಅಕ್ಕರೆ ತೊರೆಯಲಿ ಸಕ್ಕರೆ
ಬೆರೆಯಲಿ ಏನೋ ಆವೇಶ..
 
|| ತಂಟೆ ಮಾಡೋ ತುಂಟಿ
ತಂಟೆ ಮಾಡೋ ತುಂಟಿ 
ನಮ್ಮ ಪುಟ್ಟಿ ಬಲು ಚೂಟಿ…||
 
ನೀನು ಬಂದು ಮುಂದೆ ನಿಂತು ನಗುವಾಗ 
ನೋವು ಮಾಗಿ ಪ್ರೀತಿ ಬೀಗಿ ಮರೆವಾಗ 
ಕರುಳಿನ ಮಿಡಿತಕೆ ಅರಿಯದ
ತುಡಿತಕೆ ಏನೋ ಆನಂದ.... 
 
|| ತಂಟೆ ಮಾಡೋ ತುಂಟಿ
ತಂಟೆ ಮಾಡೋ ತುಂಟಿ 
ನಮ್ಮ ಪುಟ್ಟಿ ಬಲು ಚೂಟಿ…|| 
 
ತಾಯ ನಂಬಿ ತೋಳ ತಬ್ಬಿ ಮಣಿವಾಗ
ನೂರು ರಾಗ ಸಾಗಿ ನಲ್ಮೆ ಸೆಳೆವಾಗ
ಮಮತೆಯ ಮಡಿಲಲಿ ನಲಿವಿನ
ಕಡಲಲಿ ಬಾಳೇ ಸಂತೋಷ…
 
|| ತಂಟೆ ಮಾಡೋ ತುಂಟಿ
ತಂಟೆ ಮಾಡೋ ತುಂಟಿ 
ನಮ್ಮ ಪುಟ್ಟಿ ಬಲು ಚೂಟಿ 
ಕಾಡಬೇಡ ತುಂಟಿ
ಓಡಬೇಡ ತುಂಟಿ
ನೀನೇ ಬಲು ಘಾಟಿ 
ನೀನೇ ಬಲು ಚೂಟಿ 
ನೀನೇ ಬಲು ತುಂಟಿ…||

ತಂಟೆ ಮಾಡೋ ತುಂಟಿ
ತಂಟೆ ಮಾಡೋ ತುಂಟಿ 
ನಮ್ಮ ಪುಟ್ಟಿ ಬಲು ಚೂಟಿ
ಕಾಡಬೇಡ ತುಂಟಿ
ಓಡಬೇಡ ತುಂಟಿ
ನೀನೇ ಬಲು ಘಾಟಿ 
 
|| ತಂಟೆ ಮಾಡೋ ತುಂಟಿ
ತಂಟೆ ಮಾಡೋ ತುಂಟಿ 
ನಮ್ಮ ಪುಟ್ಟಿ ಬಲು ಚೂಟಿ…||

ಮೌನ ದಾಟಿ ಮಾತು ಮೀಟಿ ಬರುವಾಗ
ಆಸೆ ಗಂಗೆ ತುಂಗೆ ತುಂಬಿ ಹರಿವಾಗ 
ಅಕ್ಕರೆ ತೊರೆಯಲಿ ಸಕ್ಕರೆ
ಬೆರೆಯಲಿ ಏನೋ ಆವೇಶ..
 
|| ತಂಟೆ ಮಾಡೋ ತುಂಟಿ
ತಂಟೆ ಮಾಡೋ ತುಂಟಿ 
ನಮ್ಮ ಪುಟ್ಟಿ ಬಲು ಚೂಟಿ…||
 
ನೀನು ಬಂದು ಮುಂದೆ ನಿಂತು ನಗುವಾಗ 
ನೋವು ಮಾಗಿ ಪ್ರೀತಿ ಬೀಗಿ ಮರೆವಾಗ 
ಕರುಳಿನ ಮಿಡಿತಕೆ ಅರಿಯದ
ತುಡಿತಕೆ ಏನೋ ಆನಂದ.... 
 
|| ತಂಟೆ ಮಾಡೋ ತುಂಟಿ
ತಂಟೆ ಮಾಡೋ ತುಂಟಿ 
ನಮ್ಮ ಪುಟ್ಟಿ ಬಲು ಚೂಟಿ…|| 
 
ತಾಯ ನಂಬಿ ತೋಳ ತಬ್ಬಿ ಮಣಿವಾಗ
ನೂರು ರಾಗ ಸಾಗಿ ನಲ್ಮೆ ಸೆಳೆವಾಗ
ಮಮತೆಯ ಮಡಿಲಲಿ ನಲಿವಿನ
ಕಡಲಲಿ ಬಾಳೇ ಸಂತೋಷ…
 
|| ತಂಟೆ ಮಾಡೋ ತುಂಟಿ
ತಂಟೆ ಮಾಡೋ ತುಂಟಿ 
ನಮ್ಮ ಪುಟ್ಟಿ ಬಲು ಚೂಟಿ 
ಕಾಡಬೇಡ ತುಂಟಿ
ಓಡಬೇಡ ತುಂಟಿ
ನೀನೇ ಬಲು ಘಾಟಿ 
ನೀನೇ ಬಲು ಚೂಟಿ 
ನೀನೇ ಬಲು ತುಂಟಿ…||

Thante Maado Thunti song lyrics from Kannada Movie Mithuna starring Srinath, Manjula, Arikesari, Lyrics penned by Doddarange Gowda Sung by Vani Jairam, Music Composed by Vijaya Bhaskar, film is Directed by Mavinakere Ranganathan and film is released on 1980

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ