ಕಣ್ಣಲ್ಲೇ ನೀ ಕರೆದೇ
ನಿನ್ನಲ್ಲೇ ನಾ ಬೆರೆತೆ
ಹೇಗೋ ನೀ ನನ್ನ ಬಾಳಲ್ಲಿ
ಹೊಸ ಹೊಸ ಅನುಭವ
ಇನಿದಾದ ಸಂಗೀತ ತಂದೆ..
ಇನಿದಾದ ಸಂಗೀತ ತಂದೆ..
ಕಣ್ಣಲ್ಲೇ ನೀ ಕರೆದೇ
ನಿನ್ನಲ್ಲೇ ನಾ ಬೆರೆತೆ
ಹೇಗೋ ನೀ ನನ್ನ ಬಾಳಲ್ಲಿ
ಹೊಸ ಹೊಸ ಅನುಭವ
ಇನಿದಾದ ಸಂಗೀತ ತಂದೆ..
ಇನಿದಾದ ಸಂಗೀತ ತಂದೆ..
ಮೊಗ್ಗು ಹೂವಾಗಿ ಅರಳುತ
ನಗುತ ಸ್ನೇಹ ಸೌರಭ ತಂತು
ಹಿಗ್ಗು ಹೊನಲಾಗಿ
ಹರಿಯುತ ಕುಣಿದು
ಪ್ರೇಮದಲೆಯಾಗಿ ಬಂತು
ಬಯಕೆ ಗರಿಬಿಚ್ಚಿ
ಮುಗಿಲಲ್ಲಿ ಹಾರಾಡಿದೆ
ಲಜ್ಜೆ ಮೊಗ ಮುಚ್ಚಿ
ಧರೆಯತ್ತ ತಾ ನೋಡಿದೆ
ಮೈಯೆಲ್ಲ ಮಿಂಚಂತೆ
ಏಕೋ ಏನೋ…
|| ಕಣ್ಣಲ್ಲೇ ನೀ ಕರೆದೇ
ನಿನ್ನಲ್ಲೇ ನಾ ಬೆರೆತೆ…||
ಹೀಗೆ ನಾವೆಂದು ಹಾಯಾಗಿ ಇರುವ
ಕಾಲದೋಟವ ಮರೆತು
ರಾಗಲಯದಂತೆ ಒಂದಾಗಿ ಮಿಡಿವ
ಉಸಿರು ಉಸಿರಲಿ ಕಲೆತು
ನೋಡಾ... ಹೊಸಲೋಕ
ನಮಗಾಗಿ ಕರೆ ನೀಡಿದೆ
ಯಾವ ತಡೆಯಿಲ್ಲ
ನಿಮಗಿಲ್ಲಿ ಬಾ ಎಂದಿದೆ
ಬೇರಾರು ಇಲ್ಲಿಲ್ಲ ನಾನು ನೀನು
|| ಕಣ್ಣಲ್ಲೇ ನೀ ಕರೆದೇ
ನಿನ್ನಲ್ಲೇ ನಾ ಬೆರೆತೆ
ಹೇಗೋ ನೀ ನನ್ನ ಬಾಳಲ್ಲಿ
ಹೊಸ ಹೊಸ ಅನುಭವ
ಇನಿದಾದ ಸಂಗೀತ ತಂದೆ
ಇನಿದಾದ ಸಂಗೀತ ತಂದೆ…||
ಕಣ್ಣಲ್ಲೇ ನೀ ಕರೆದೇ
ನಿನ್ನಲ್ಲೇ ನಾ ಬೆರೆತೆ
ಹೇಗೋ ನೀ ನನ್ನ ಬಾಳಲ್ಲಿ
ಹೊಸ ಹೊಸ ಅನುಭವ
ಇನಿದಾದ ಸಂಗೀತ ತಂದೆ..
ಇನಿದಾದ ಸಂಗೀತ ತಂದೆ..
ಕಣ್ಣಲ್ಲೇ ನೀ ಕರೆದೇ
ನಿನ್ನಲ್ಲೇ ನಾ ಬೆರೆತೆ
ಹೇಗೋ ನೀ ನನ್ನ ಬಾಳಲ್ಲಿ
ಹೊಸ ಹೊಸ ಅನುಭವ
ಇನಿದಾದ ಸಂಗೀತ ತಂದೆ..
ಇನಿದಾದ ಸಂಗೀತ ತಂದೆ..
ಮೊಗ್ಗು ಹೂವಾಗಿ ಅರಳುತ
ನಗುತ ಸ್ನೇಹ ಸೌರಭ ತಂತು
ಹಿಗ್ಗು ಹೊನಲಾಗಿ
ಹರಿಯುತ ಕುಣಿದು
ಪ್ರೇಮದಲೆಯಾಗಿ ಬಂತು
ಬಯಕೆ ಗರಿಬಿಚ್ಚಿ
ಮುಗಿಲಲ್ಲಿ ಹಾರಾಡಿದೆ
ಲಜ್ಜೆ ಮೊಗ ಮುಚ್ಚಿ
ಧರೆಯತ್ತ ತಾ ನೋಡಿದೆ
ಮೈಯೆಲ್ಲ ಮಿಂಚಂತೆ
ಏಕೋ ಏನೋ…
|| ಕಣ್ಣಲ್ಲೇ ನೀ ಕರೆದೇ
ನಿನ್ನಲ್ಲೇ ನಾ ಬೆರೆತೆ…||
ಹೀಗೆ ನಾವೆಂದು ಹಾಯಾಗಿ ಇರುವ
ಕಾಲದೋಟವ ಮರೆತು
ರಾಗಲಯದಂತೆ ಒಂದಾಗಿ ಮಿಡಿವ
ಉಸಿರು ಉಸಿರಲಿ ಕಲೆತು
ನೋಡಾ... ಹೊಸಲೋಕ
ನಮಗಾಗಿ ಕರೆ ನೀಡಿದೆ
ಯಾವ ತಡೆಯಿಲ್ಲ
ನಿಮಗಿಲ್ಲಿ ಬಾ ಎಂದಿದೆ
ಬೇರಾರು ಇಲ್ಲಿಲ್ಲ ನಾನು ನೀನು
|| ಕಣ್ಣಲ್ಲೇ ನೀ ಕರೆದೇ
ನಿನ್ನಲ್ಲೇ ನಾ ಬೆರೆತೆ
ಹೇಗೋ ನೀ ನನ್ನ ಬಾಳಲ್ಲಿ
ಹೊಸ ಹೊಸ ಅನುಭವ
ಇನಿದಾದ ಸಂಗೀತ ತಂದೆ
ಇನಿದಾದ ಸಂಗೀತ ತಂದೆ…||
Kannalle Nee Karede song lyrics from Kannada Movie Mithuna starring Srinath, Manjula, Arikesari, Lyrics penned by R N Jayagopal Sung by S P Balasubrahmanyam, Vani Jairam, Music Composed by Vijaya Bhaskar, film is Directed by Mavinakere Ranganathan and film is released on 1980