ರಾಮನು ಬರಲಿಲ್ಲಾ ಏಕೆ
ರಾಮನು ಬರಲಿಲ್ಲಾ…
ರಾಮನು ಬರಲಿಲ್ಲಾ ಏಕೆ
ರಾಮನು ಬರಲಿಲ್ಲಾ…
ತ್ರೇತಯುಗವು ತಂದ ರಾಮನ
ಕಲಿಯುಗವೇಕೆ ತರಲಿಲ್ಲಾ
|| ರಾಮನು ಬರಲಿಲ್ಲಾ ಏಕೆ
ರಾಮನು ಬರಲಿಲ್ಲಾ…||
ಯುಗಯುಗದಲ್ಲೂ ಬರುವೆನು ಎಂದ
ವಚನವು ಏಕೆ ನೆನಪಿಲ್ಲಾ
ಧರ್ಮವು ಇಲ್ಲಿ ನೆಲೆಸಿದೆ ಎಂಬ
ಭ್ರಾಂತಿಯು ಏಕೆ ತೊಲಗಿಲ್ಲಾ
ದುಷ್ಟರ ಶಿಕ್ಷಿಸೆ ಶಿಷ್ಟರ ರಕ್ಷಿಸೆ
ಏತಕೆ ಅವನಿಗೆ ಮನಸಿಲ್ಲಾ….
ದುಷ್ಟರ ಶಿಕ್ಷಿಸೆ ಶಿಷ್ಟರ ರಕ್ಷಿಸೆ
ಏತಕೆ ಅವನಿಗೆ ಮನಸಿಲ್ಲಾ….
|| ರಾಮನು ಬರಲಿಲ್ಲಾ ಏಕೆ
ರಾಮನು ಬರಲಿಲ್ಲಾ…||
ಬಿಲ್ಲನು ಮುರಿದು ಸೀತೆಯ ವರಿಸಿದ
ರಾಮನು ಏಕೆ ಹೀಗಾದ..
ಕಲ್ಲಾದವಳಿಗೆ ಜೀವವ ತುಂಬಿದ
ಕರುಣಾಸಾಗರ ಏನಾದ…
ಕಲಿಯುಗದಲ್ಲಿ ಗುಡಿಯಲಿ ಅಡಗಿ
ಏತಕೆ ಹೀಗೆ ಕಲ್ಲಾದ…
ಕಲಿಯುಗದಲ್ಲಿ ಗುಡಿಯಲಿ ಅಡಗಿ
ಏತಕೆ ಹೀಗೆ ಕಲ್ಲಾದ…
|| ರಾಮನು ಬರಲಿಲ್ಲಾ ಏಕೆ
ರಾಮನು ಬರಲಿಲ್ಲಾ…||
ಶಬರಿಯ ಮೇಲೆ ತೋರಿದ ಕರುಣೆ
ಈ ಯುಗದಲ್ಲಿ ಏನಾಯ್ತು..
ಹನುಮನ ಮೇಲೆ ತೋರಿದ ಪ್ರೀತಿ
ಏತಕೆ ಇಂದು ಬರಿದಾಯ್ತು…
ಜಾನಕಿರಾಮ ಸೀತಾರಾಮ
ಎಂಬುದು ಕೇವಲ ಹೆಸರಾಯ್ತೋ
ಜಾನಕಿರಾಮ ಸೀತಾರಾಮ
ಎಂಬುದು ಕೇವಲ ಹೆಸರಾಯ್ತೋ
|| ರಾಮನು ಬರಲಿಲ್ಲಾ ಏಕೆ
ರಾಮನು ಬರಲಿಲ್ಲಾ…||
ಕಂಬನಿ ಮಿಡಿದ ಮೈಥಿಲಿಗಾಗಿ
ದಾನವರೊಡನೆ ಸೆಣಸಿದನು
ದಶಕಂಠನನೇ ನಾಶವ ಮಾಡಿ
ಭೂ ಭಾರವನೇ ಇಳಿಸಿದನು
ಇಂದಿನ ನಿಖಿಲೆಯ ಸೀತೆಯ ಕಂಬನಿ
ಕಂಡರೂ ಮೌನದಿ ಏಕಿಹನು..
ಇಂದಿನ ನಿಖಿಲೆಯ ಸೀತೆಯ ಕಂಬನಿ
ಕಂಡರೂ ಮೌನದಿ ಏಕಿಹನು..
|| ರಾಮನು ಬರಲಿಲ್ಲಾ ಏಕೆ
ರಾಮನು ಬರಲಿಲ್ಲಾ…
ತ್ರೇತಯುಗವು ತಂದ ರಾಮನ
ಕಲಿಯುಗವೇಕೆ ತರಲಿಲ್ಲಾ
ರಾಮನು ಬರಲಿಲ್ಲಾ ಏಕೆ
ರಾಮನು ಬರಲಿಲ್ಲಾ…||
ರಾಮನು ಬರಲಿಲ್ಲಾ ಏಕೆ
ರಾಮನು ಬರಲಿಲ್ಲಾ…
ರಾಮನು ಬರಲಿಲ್ಲಾ ಏಕೆ
ರಾಮನು ಬರಲಿಲ್ಲಾ…
ತ್ರೇತಯುಗವು ತಂದ ರಾಮನ
ಕಲಿಯುಗವೇಕೆ ತರಲಿಲ್ಲಾ
|| ರಾಮನು ಬರಲಿಲ್ಲಾ ಏಕೆ
ರಾಮನು ಬರಲಿಲ್ಲಾ…||
ಯುಗಯುಗದಲ್ಲೂ ಬರುವೆನು ಎಂದ
ವಚನವು ಏಕೆ ನೆನಪಿಲ್ಲಾ
ಧರ್ಮವು ಇಲ್ಲಿ ನೆಲೆಸಿದೆ ಎಂಬ
ಭ್ರಾಂತಿಯು ಏಕೆ ತೊಲಗಿಲ್ಲಾ
ದುಷ್ಟರ ಶಿಕ್ಷಿಸೆ ಶಿಷ್ಟರ ರಕ್ಷಿಸೆ
ಏತಕೆ ಅವನಿಗೆ ಮನಸಿಲ್ಲಾ….
ದುಷ್ಟರ ಶಿಕ್ಷಿಸೆ ಶಿಷ್ಟರ ರಕ್ಷಿಸೆ
ಏತಕೆ ಅವನಿಗೆ ಮನಸಿಲ್ಲಾ….
|| ರಾಮನು ಬರಲಿಲ್ಲಾ ಏಕೆ
ರಾಮನು ಬರಲಿಲ್ಲಾ…||
ಬಿಲ್ಲನು ಮುರಿದು ಸೀತೆಯ ವರಿಸಿದ
ರಾಮನು ಏಕೆ ಹೀಗಾದ..
ಕಲ್ಲಾದವಳಿಗೆ ಜೀವವ ತುಂಬಿದ
ಕರುಣಾಸಾಗರ ಏನಾದ…
ಕಲಿಯುಗದಲ್ಲಿ ಗುಡಿಯಲಿ ಅಡಗಿ
ಏತಕೆ ಹೀಗೆ ಕಲ್ಲಾದ…
ಕಲಿಯುಗದಲ್ಲಿ ಗುಡಿಯಲಿ ಅಡಗಿ
ಏತಕೆ ಹೀಗೆ ಕಲ್ಲಾದ…
|| ರಾಮನು ಬರಲಿಲ್ಲಾ ಏಕೆ
ರಾಮನು ಬರಲಿಲ್ಲಾ…||
ಶಬರಿಯ ಮೇಲೆ ತೋರಿದ ಕರುಣೆ
ಈ ಯುಗದಲ್ಲಿ ಏನಾಯ್ತು..
ಹನುಮನ ಮೇಲೆ ತೋರಿದ ಪ್ರೀತಿ
ಏತಕೆ ಇಂದು ಬರಿದಾಯ್ತು…
ಜಾನಕಿರಾಮ ಸೀತಾರಾಮ
ಎಂಬುದು ಕೇವಲ ಹೆಸರಾಯ್ತೋ
ಜಾನಕಿರಾಮ ಸೀತಾರಾಮ
ಎಂಬುದು ಕೇವಲ ಹೆಸರಾಯ್ತೋ
|| ರಾಮನು ಬರಲಿಲ್ಲಾ ಏಕೆ
ರಾಮನು ಬರಲಿಲ್ಲಾ…||
ಕಂಬನಿ ಮಿಡಿದ ಮೈಥಿಲಿಗಾಗಿ
ದಾನವರೊಡನೆ ಸೆಣಸಿದನು
ದಶಕಂಠನನೇ ನಾಶವ ಮಾಡಿ
ಭೂ ಭಾರವನೇ ಇಳಿಸಿದನು
ಇಂದಿನ ನಿಖಿಲೆಯ ಸೀತೆಯ ಕಂಬನಿ
ಕಂಡರೂ ಮೌನದಿ ಏಕಿಹನು..
ಇಂದಿನ ನಿಖಿಲೆಯ ಸೀತೆಯ ಕಂಬನಿ
ಕಂಡರೂ ಮೌನದಿ ಏಕಿಹನು..
|| ರಾಮನು ಬರಲಿಲ್ಲಾ ಏಕೆ
ರಾಮನು ಬರಲಿಲ್ಲಾ…
ತ್ರೇತಯುಗವು ತಂದ ರಾಮನ
ಕಲಿಯುಗವೇಕೆ ತರಲಿಲ್ಲಾ
ರಾಮನು ಬರಲಿಲ್ಲಾ ಏಕೆ
ರಾಮನು ಬರಲಿಲ್ಲಾ…||
Ramanu Baralilla Eke song lyrics from Kannada Movie Mithileya Seetheyaru starring Geetha, Akhila Thandur, Kalpana Iyer, Lyrics penned by Chi Udayashankar Sung by Kavitha Sait, Music Composed by Vijaya Bhaskar, film is Directed by Lalitha Ravi and film is released on 1988