ಆರಂಭ….. ಯಾರಿಂದ ಯಾರಿಂದ
ಕಣ್ಣಿಂದ ಹೆಣ್ಣಿಂದ
ಅನುಭವ…ಎಲ್ಲಿಂದ ಎಲ್ಲಿಂದ..
ನಿನ್ನಿಂದ ನನ್ನಿಂದ…
ನನ್ನಾ ನಿನ್ನಾ ಸ್ನೇಹ ಪ್ರೀತಿ
ಬೆಳೆದ ಮೇಲೆ ಆನಂದ
ನಾನು ನೀನು ಕಳೆತ ಮೇಲೆ
ಅಂಟು ನಂಟು ಸಂಬಂಧ
ಭ್ರಮೆಯ ಲೋಕವೇ ಬೇರೆ…
ನಿಜದ ಬದುಕೇ ಬೇರೆ..
ಭ್ರಮೆಯ ಲೋಕವೇ ಬೇರೆ…
ನಿಜದ ಬದುಕೇ ಬೇರೆ..
ಆಸೆಯ ಕನಸಿನ ನೋವು ನಲಿವಿನ
ಸಂಸಾರದ ರೀತಿ ಬೇರೆ…
ಸಂಸಾರದ ನೀತಿ ಬೇರೆ…
|| ಭ್ರಮೆಯ ಲೋಕವೇ ಬೇರೆ…
ನಿಜದ ಬದುಕೇ ಬೇರೆ….||
ನಿನ್ನಯ ಕಾರ್ಯಕೆ ನಾ ನೆರವಾಗುವೇ
ನೀ ಅಣಿಯಾಗಲು ನಾ ಮುದ ನೀಡುವೇ
ನಿನ್ನಯ ಕಾರ್ಯಕೆ ನಾ ನೆರವಾಗುವೇ
ನೀ ಅಣಿಯಾಗಲು ನಾ ಮುದ ನೀಡುವೇ
ನೀ ನಗುತಿರೆ ನಾ ಸಿರಿಯನು ಕಾಣುವೇ
ನೀ ನಗುತಿರೆ ನಾ ಸಿರಿಯನು ಕಾಣುವೇ
ನಿನ್ನ ನೆರಳಲ್ಲೆ ಬದುಕಲು ಬಯಸುವೇ…
|| ಭ್ರಮೆಯ ಲೋಕವೇ ಬೇರೆ…
ನಿಜದ ಬದುಕೇ ಬೇರೆ….||
ಒಲವಿನ ರಥವನ್ನು ಎಳೆಯೋಣ ಕಳೆತು
ಉರುಪಿಂದ ಅಣುವಾಗು ನೀ ನನ್ನ ಅರಿತು
ಒಲವಿನ ರಥವನ್ನು ಎಳೆಯೋಣ ಕಳೆತು
ಉರುಪಿಂದ ಅಣುವಾಗು ನೀ ನನ್ನ ಅರಿತು
ಬಾಳಿನ ಪಥವನ್ನು ನಡೆಯೋಣ ಬೆರೆತು
ಬಾಳಿನ ಪಥವನ್ನು ನಡೆಯೋಣ ಬೆರೆತು
ಗೆಲುವಿಂದ ಮುಂದಾಗು ತಾಳ್ಮೆಯ ಕಲಿತು
|| ಭ್ರಮೆಯ ಲೋಕವೇ ಬೇರೆ…
ನಿಜದ ಬದುಕೇ ಬೇರೆ….||
ಜೀವನ ಎಂದಿಗೂ ಹೂ ಬಣವಲ್ಲಾ
ನೋಡುತ ಹೊರಟರೆ ಕಲ್ಲು ಮುಳ್ಳೆಲ್ಲಾ
ಜೀವನ ಎಂದಿಗೂ ಹೂ ಬಣವಲ್ಲಾ
ನೋಡುತ ಹೊರಟರೆ ಕಲ್ಲು ಮುಳ್ಳೆಲ್ಲಾ
ಹೊಂದಿಕೆಯಿಂದಲೇ ಮುನ್ನಡೆ ಮೇಳ
ಹೊಂದಿಕೆಯಿಂದಲೇ ಮುನ್ನಡೆ ಮೇಳ
ಸಹಿಸುತ ನಡೆದರೆ ಸಂತಸ ಸಲಿಲಾ…
|| ಭ್ರಮೆಯ ಲೋಕವೇ ಬೇರೆ…
ನಿಜದ ಬದುಕೇ ಬೇರೆ..
ಭ್ರಮೆಯ ಲೋಕವೇ ಬೇರೆ…
ನಿಜದ ಬದುಕೇ ಬೇರೆ..
ಆಸೆಯ ಕನಸಿನ ನೋವು ನಲಿವಿನ
ಸಂಸಾರದ ರೀತಿ ಬೇರೆ…
ಸಂಸಾರದ ನೀತಿ ಬೇರೆ…
ಭ್ರಮೆಯ ಲೋಕವೇ ಬೇರೆ…
ನಿಜದ ಬದುಕೇ ಬೇರೆ….||
ಆರಂಭ….. ಯಾರಿಂದ ಯಾರಿಂದ
ಕಣ್ಣಿಂದ ಹೆಣ್ಣಿಂದ
ಅನುಭವ…ಎಲ್ಲಿಂದ ಎಲ್ಲಿಂದ..
ನಿನ್ನಿಂದ ನನ್ನಿಂದ…
ನನ್ನಾ ನಿನ್ನಾ ಸ್ನೇಹ ಪ್ರೀತಿ
ಬೆಳೆದ ಮೇಲೆ ಆನಂದ
ನಾನು ನೀನು ಕಳೆತ ಮೇಲೆ
ಅಂಟು ನಂಟು ಸಂಬಂಧ
ಭ್ರಮೆಯ ಲೋಕವೇ ಬೇರೆ…
ನಿಜದ ಬದುಕೇ ಬೇರೆ..
ಭ್ರಮೆಯ ಲೋಕವೇ ಬೇರೆ…
ನಿಜದ ಬದುಕೇ ಬೇರೆ..
ಆಸೆಯ ಕನಸಿನ ನೋವು ನಲಿವಿನ
ಸಂಸಾರದ ರೀತಿ ಬೇರೆ…
ಸಂಸಾರದ ನೀತಿ ಬೇರೆ…
|| ಭ್ರಮೆಯ ಲೋಕವೇ ಬೇರೆ…
ನಿಜದ ಬದುಕೇ ಬೇರೆ….||
ನಿನ್ನಯ ಕಾರ್ಯಕೆ ನಾ ನೆರವಾಗುವೇ
ನೀ ಅಣಿಯಾಗಲು ನಾ ಮುದ ನೀಡುವೇ
ನಿನ್ನಯ ಕಾರ್ಯಕೆ ನಾ ನೆರವಾಗುವೇ
ನೀ ಅಣಿಯಾಗಲು ನಾ ಮುದ ನೀಡುವೇ
ನೀ ನಗುತಿರೆ ನಾ ಸಿರಿಯನು ಕಾಣುವೇ
ನೀ ನಗುತಿರೆ ನಾ ಸಿರಿಯನು ಕಾಣುವೇ
ನಿನ್ನ ನೆರಳಲ್ಲೆ ಬದುಕಲು ಬಯಸುವೇ…
|| ಭ್ರಮೆಯ ಲೋಕವೇ ಬೇರೆ…
ನಿಜದ ಬದುಕೇ ಬೇರೆ….||
ಒಲವಿನ ರಥವನ್ನು ಎಳೆಯೋಣ ಕಳೆತು
ಉರುಪಿಂದ ಅಣುವಾಗು ನೀ ನನ್ನ ಅರಿತು
ಒಲವಿನ ರಥವನ್ನು ಎಳೆಯೋಣ ಕಳೆತು
ಉರುಪಿಂದ ಅಣುವಾಗು ನೀ ನನ್ನ ಅರಿತು
ಬಾಳಿನ ಪಥವನ್ನು ನಡೆಯೋಣ ಬೆರೆತು
ಬಾಳಿನ ಪಥವನ್ನು ನಡೆಯೋಣ ಬೆರೆತು
ಗೆಲುವಿಂದ ಮುಂದಾಗು ತಾಳ್ಮೆಯ ಕಲಿತು
|| ಭ್ರಮೆಯ ಲೋಕವೇ ಬೇರೆ…
ನಿಜದ ಬದುಕೇ ಬೇರೆ….||
ಜೀವನ ಎಂದಿಗೂ ಹೂ ಬಣವಲ್ಲಾ
ನೋಡುತ ಹೊರಟರೆ ಕಲ್ಲು ಮುಳ್ಳೆಲ್ಲಾ
ಜೀವನ ಎಂದಿಗೂ ಹೂ ಬಣವಲ್ಲಾ
ನೋಡುತ ಹೊರಟರೆ ಕಲ್ಲು ಮುಳ್ಳೆಲ್ಲಾ
ಹೊಂದಿಕೆಯಿಂದಲೇ ಮುನ್ನಡೆ ಮೇಳ
ಹೊಂದಿಕೆಯಿಂದಲೇ ಮುನ್ನಡೆ ಮೇಳ
ಸಹಿಸುತ ನಡೆದರೆ ಸಂತಸ ಸಲಿಲಾ…
|| ಭ್ರಮೆಯ ಲೋಕವೇ ಬೇರೆ…
ನಿಜದ ಬದುಕೇ ಬೇರೆ..
ಭ್ರಮೆಯ ಲೋಕವೇ ಬೇರೆ…
ನಿಜದ ಬದುಕೇ ಬೇರೆ..
ಆಸೆಯ ಕನಸಿನ ನೋವು ನಲಿವಿನ
ಸಂಸಾರದ ರೀತಿ ಬೇರೆ…
ಸಂಸಾರದ ನೀತಿ ಬೇರೆ…
ಭ್ರಮೆಯ ಲೋಕವೇ ಬೇರೆ…
ನಿಜದ ಬದುಕೇ ಬೇರೆ….||
Aaramba Yaarinda Yaarinda song lyrics from Kannada Movie Mithileya Seetheyaru starring Geetha, Akhila Thandur, Kalpana Iyer, Lyrics penned by Doddarange Gowda Sung by B R Chaya, Narasimha Nayak, Music Composed by Vijaya Bhaskar, film is Directed by Lalitha Ravi and film is released on 1988