ಅಡಿಯಿಡಲು ನೀನು
ಮನಸು ಹಗುರಾಯಿತು…
ಅಡಿಯಿಡಲು ನೀನು
ಮನಸು ಹಗುರಾಯಿತು…
ಅಡಿಗಡಿಗೂ ಹೂವು
ಅರಳಿ ನಗೆ ಚೆಲ್ಲಿತು
ಬಾ ಬಾ ಪ್ರೇಮಮಯಿ…
ಬಾ ಬಾ ಸ್ನೇಹಮಯಿ…
ಬಾ ಬಾ ಪ್ರೇಮಮಯಿ…
ಬಾ ಬಾ ಸ್ನೇಹಮಯಿ…
ಮೋಹಕ ಚೆಲುವಿನ ಮೋಹನ ರೂಪಿಣಿ
ಆ…ಆ…ಆ ಆಆ…ಆ ಆ…ಆ.ಆ…….ಆ.ಆ…
ಮೋಹಕ ಚೆಲುವಿನ ಮೋಹನ ರೂಪಿಣಿ
ಮೋಹಕ ಚೆಲುವಿನ ಮೋಹನ ರೂಪಿಣಿ
ಭಾವಂತರಂಗದ ಆನಂದ ಭೈರವಿ…
ಆ ಆ…ಆ ಆ ಆ….ಆ…ಆಆಆ…..
ಭಾವಂತರಂಗದ ಆನಂದ ಭೈರವಿ…
ಭಾವಂತರಂಗದ ಆನಂದ ಭೈರವಿ…
ಕಲ್ಪನೆ ಲೋಕದ ಕಲಾವತಿ ವಾಣಿ
ಆ…ಆ…ಆ ಆಆ…ಆ ಆ…ಆ.ಆ…….ಆ.ಆ…
ಕಲ್ಪನೆ ಲೋಕದ ಕಲಾವತಿ ವಾಣಿ
ಕಲ್ಪನೆ ಲೋಕದ ಕಲಾವತಿ ವಾಣಿ
ಮೃಧುಮಧುರಸ್ಮಿತ ಅಮರಕಲ್ಯಾಣಿ
ಮೃಧುಮಧುರಸ್ಮಿತ ಅಮರಕಲ್ಯಾಣಿ
ಮೃಧುಮಧುರಸ್ಮಿತ ಅಮರಕಲ್ಯಾಣಿ
ಬಾ ಬಾ ಪ್ರೇಮಮಯಿ…
ಬಾ ಬಾ ಸ್ನೇಹಮಯಿ…
ಬಾ ಬಾ ಪ್ರೇಮಮಯಿ…
ಬಾ ಬಾ ಸ್ನೇಹಮಯಿ…
ರಾಗಾಲಯದ ಸ್ವರ ವಿನೋದಿನಿ
ಪ್ರೇಮಾಲಯದ ಸ್ವಪ್ನ ವಿಹಾರಿಣಿ
ರಾಗಾಲಯದ ಸ್ವರ ವಿನೋದಿನಿ
ಪ್ರೇಮಾಲಯದ ಸ್ವಪ್ನ ವಿಹಾರಿಣಿ
ಭಾವಾಲಯದ ವಿರಹ ವಿರಾಗಿಣಿ
ಸ್ನೇಹಾಲಯದ ನವ ಪಲ್ಲವಿಣಿ
|| ಅಡಿಯಿಡಲು ನೀನು
ಮನಸು ಹಗುರಾಯಿತು…
ಅಡಿಗಡಿಗೂ ಹೂವು
ಅರಳಿ ನಗೆ ಚೆಲ್ಲಿತು
ಬಾ ಬಾ ಪ್ರೇಮಮಯಿ…
ಬಾ ಬಾ ಸ್ನೇಹಮಯಿ…
ಬಾ ಬಾ ಪ್ರೇಮಮಯಿ…
ಬಾ ಬಾ ಸ್ನೇಹಮಯಿ….||
ಅಡಿಯಿಡಲು ನೀನು
ಮನಸು ಹಗುರಾಯಿತು…
ಅಡಿಯಿಡಲು ನೀನು
ಮನಸು ಹಗುರಾಯಿತು…
ಅಡಿಗಡಿಗೂ ಹೂವು
ಅರಳಿ ನಗೆ ಚೆಲ್ಲಿತು
ಬಾ ಬಾ ಪ್ರೇಮಮಯಿ…
ಬಾ ಬಾ ಸ್ನೇಹಮಯಿ…
ಬಾ ಬಾ ಪ್ರೇಮಮಯಿ…
ಬಾ ಬಾ ಸ್ನೇಹಮಯಿ…
ಮೋಹಕ ಚೆಲುವಿನ ಮೋಹನ ರೂಪಿಣಿ
ಆ…ಆ…ಆ ಆಆ…ಆ ಆ…ಆ.ಆ…….ಆ.ಆ…
ಮೋಹಕ ಚೆಲುವಿನ ಮೋಹನ ರೂಪಿಣಿ
ಮೋಹಕ ಚೆಲುವಿನ ಮೋಹನ ರೂಪಿಣಿ
ಭಾವಂತರಂಗದ ಆನಂದ ಭೈರವಿ…
ಆ ಆ…ಆ ಆ ಆ….ಆ…ಆಆಆ…..
ಭಾವಂತರಂಗದ ಆನಂದ ಭೈರವಿ…
ಭಾವಂತರಂಗದ ಆನಂದ ಭೈರವಿ…
ಕಲ್ಪನೆ ಲೋಕದ ಕಲಾವತಿ ವಾಣಿ
ಆ…ಆ…ಆ ಆಆ…ಆ ಆ…ಆ.ಆ…….ಆ.ಆ…
ಕಲ್ಪನೆ ಲೋಕದ ಕಲಾವತಿ ವಾಣಿ
ಕಲ್ಪನೆ ಲೋಕದ ಕಲಾವತಿ ವಾಣಿ
ಮೃಧುಮಧುರಸ್ಮಿತ ಅಮರಕಲ್ಯಾಣಿ
ಮೃಧುಮಧುರಸ್ಮಿತ ಅಮರಕಲ್ಯಾಣಿ
ಮೃಧುಮಧುರಸ್ಮಿತ ಅಮರಕಲ್ಯಾಣಿ
ಬಾ ಬಾ ಪ್ರೇಮಮಯಿ…
ಬಾ ಬಾ ಸ್ನೇಹಮಯಿ…
ಬಾ ಬಾ ಪ್ರೇಮಮಯಿ…
ಬಾ ಬಾ ಸ್ನೇಹಮಯಿ…
ರಾಗಾಲಯದ ಸ್ವರ ವಿನೋದಿನಿ
ಪ್ರೇಮಾಲಯದ ಸ್ವಪ್ನ ವಿಹಾರಿಣಿ
ರಾಗಾಲಯದ ಸ್ವರ ವಿನೋದಿನಿ
ಪ್ರೇಮಾಲಯದ ಸ್ವಪ್ನ ವಿಹಾರಿಣಿ
ಭಾವಾಲಯದ ವಿರಹ ವಿರಾಗಿಣಿ
ಸ್ನೇಹಾಲಯದ ನವ ಪಲ್ಲವಿಣಿ
|| ಅಡಿಯಿಡಲು ನೀನು
ಮನಸು ಹಗುರಾಯಿತು…
ಅಡಿಗಡಿಗೂ ಹೂವು
ಅರಳಿ ನಗೆ ಚೆಲ್ಲಿತು
ಬಾ ಬಾ ಪ್ರೇಮಮಯಿ…
ಬಾ ಬಾ ಸ್ನೇಹಮಯಿ…
ಬಾ ಬಾ ಪ್ರೇಮಮಯಿ…
ಬಾ ಬಾ ಸ್ನೇಹಮಯಿ….||
Adiyidalu Neenu song lyrics from Kannada Movie Mithileya Seetheyaru starring Geetha, Akhila Thandur, Kalpana Iyer, Lyrics penned by Lalitha Ravee Sung by S P Balasubrahmanyam, Music Composed by Vijaya Bhaskar, film is Directed by Lalitha Ravi and film is released on 1988