-
ಪ್ರೀತ್ಸೋದು ಬಿಟ್ಬಿಟ್ಟು ಹುಡುಗೀರನ್ನ
ನಾನು ಕಟ್ಟಿಕೊಂಡೆ ಮೊಬೈಲನ್ನ
ಪ್ರೀತ್ಸೋದು ಬಿಟ್ಬಿಟ್ಟು ಹುಡುಗೀರನ್ನ
ನಾನು ಕಟ್ಟಿಕೊಂಡೆ ಮೊಬೈಲನ್ನ
ನನ್ನ ಬಿಟ್ಟು ಹೋಗಲ್ಲ ಜಗಳನೆ ಆಡಲ್ಲ
ನನ್ನ ಬಿಟ್ಟು ಹೋಗಲ್ಲ ಜಗಳನೆ ಆಡಲ್ಲ
(ಕರೆನ್ಸಿ ಬಿಟ್ರೆ ಖರ್ಚೆ ಇಲ್ಲ)
ಬೇಕಂದಾಗ ಹಾಡುತ್ತೆ ತುಂಬ ಮಾತಾಡತ್ತೆ
ಎಷ್ಟು ಮುತ್ತು ಕೊಟ್ರು ಬೈಯ್ಯೊದಿಲ್ಲ
ಯಾಕೆ ಬೇಕು ಬೇರೆ ರಿಲೇಷನ್
ಇದ್ದಾಗ ಜೇಬಲ್ಲಿ ಸೆಲ್ ಫೋನು
ಬೇಕಂದಾಗ ಹಾಡುತ್ತೆ ತುಂಬ ಮಾತಾಡತ್ತೆ
ಎಷ್ಟು ಮುತ್ತು ಕೊಟ್ರು ಬೈಯ್ಯೊದಿಲ್ಲ
ಯಾಕೆ ಬೇಕು ಬೇರೆ ರಿಲೇಷನ್
ಇದ್ದಾಗ ಜೇಬಲ್ಲಿ ಸೆಲ್ ಫೋನು
||ಪ್ರೀತ್ಸೋದು ಬಿಟ್ಬಿಟ್ಟು ಹುಡುಗೀರನ್ನ
ನಾನು ಕಟ್ಟಿಕೊಂಡೆ ಮೊಬೈಲನ್ನ
ನನ್ನ ಬಿಟ್ಟು ಹೋಗಲ್ಲ ಜಗಳನೆ ಆಡಲ್ಲ
ನನ್ನ ಬಿಟ್ಟು ಹೋಗಲ್ಲ ಜಗಳನೆ ಆಡಲ್ಲ||
(ಕರೆನ್ಸಿ ಬಿಟ್ರೆ ಖರ್ಚೆ ಇಲ್ಲ)
-
ಪ್ರೀತ್ಸೋದು ಬಿಟ್ಬಿಟ್ಟು ಹುಡುಗೀರನ್ನ
ನಾನು ಕಟ್ಟಿಕೊಂಡೆ ಮೊಬೈಲನ್ನ
ಪ್ರೀತ್ಸೋದು ಬಿಟ್ಬಿಟ್ಟು ಹುಡುಗೀರನ್ನ
ನಾನು ಕಟ್ಟಿಕೊಂಡೆ ಮೊಬೈಲನ್ನ
ನನ್ನ ಬಿಟ್ಟು ಹೋಗಲ್ಲ ಜಗಳನೆ ಆಡಲ್ಲ
ನನ್ನ ಬಿಟ್ಟು ಹೋಗಲ್ಲ ಜಗಳನೆ ಆಡಲ್ಲ
(ಕರೆನ್ಸಿ ಬಿಟ್ರೆ ಖರ್ಚೆ ಇಲ್ಲ)
ಬೇಕಂದಾಗ ಹಾಡುತ್ತೆ ತುಂಬ ಮಾತಾಡತ್ತೆ
ಎಷ್ಟು ಮುತ್ತು ಕೊಟ್ರು ಬೈಯ್ಯೊದಿಲ್ಲ
ಯಾಕೆ ಬೇಕು ಬೇರೆ ರಿಲೇಷನ್
ಇದ್ದಾಗ ಜೇಬಲ್ಲಿ ಸೆಲ್ ಫೋನು
ಬೇಕಂದಾಗ ಹಾಡುತ್ತೆ ತುಂಬ ಮಾತಾಡತ್ತೆ
ಎಷ್ಟು ಮುತ್ತು ಕೊಟ್ರು ಬೈಯ್ಯೊದಿಲ್ಲ
ಯಾಕೆ ಬೇಕು ಬೇರೆ ರಿಲೇಷನ್
ಇದ್ದಾಗ ಜೇಬಲ್ಲಿ ಸೆಲ್ ಫೋನು
||ಪ್ರೀತ್ಸೋದು ಬಿಟ್ಬಿಟ್ಟು ಹುಡುಗೀರನ್ನ
ನಾನು ಕಟ್ಟಿಕೊಂಡೆ ಮೊಬೈಲನ್ನ
ನನ್ನ ಬಿಟ್ಟು ಹೋಗಲ್ಲ ಜಗಳನೆ ಆಡಲ್ಲ
ನನ್ನ ಬಿಟ್ಟು ಹೋಗಲ್ಲ ಜಗಳನೆ ಆಡಲ್ಲ||
(ಕರೆನ್ಸಿ ಬಿಟ್ರೆ ಖರ್ಚೆ ಇಲ್ಲ)