-
ನಾನ್ ಯಾರು ನಾನ್ ಯಾರು ಹುಡುಕುತ ಬಂದೆಯ
ನೀನ್ ಯಾರು ಅನ್ನೋದೆ ನೀ ಮರೆತೋದೆಯ
ನಾನ್ ಯಾರು ನಾನ್ ಯಾರು ಹುಡುಕುತ ಬಂದೆಯ
ನೀನ್ ಯಾರು ಅನ್ನೋದೆ ನೀ ಮರೆತೋದೆಯ
ಆ ಸುದ್ದಿಯಿಂದ ಈ ಸುದ್ದಿನಿಂದ ನಿನ್ನನು ಸೇರಿದೆ ನಾನ್ಯಾರೊ
ಆ ತೀರದಿಂದ ಆ ಬೇರಿನಿಂದ ಅರಸಿ ಬಂದೆ ನೀನ್ಯಾರೊ
ಅಧರ ಮಧುರವ ಕಾಣುವೆಯ ಅಂಬರ ವಾಸಕ್ಕೆ ಬಾ ಇನಿಯ
ದಾಟಿ ನೀ ಬೇಲಿ ಆಮೇಲೆ ತೇಲಿ ಆ ಗಾಳಿ ಸೇರಿ ಹಾರಿ ಬಾ
||ನಾನ್ ಯಾರು ನಾನ್ ಯಾರು ಹುಡುಕುತ ಬಂದೆಯ
ನೀನ್ ಯಾರು ಅನ್ನೋದೆ ನೀ ಮರೆತೋದೆಯ||
ನೀ ಆಡಿದಂತ ಆ ದಿನದಾಟ ಈ ದಿನ ನಿನ್ನ ಪಾಲಾಗಿ
ರಮಣಿಯಂತ ಮೋಹಿನಿಯಾಟ ನಾನೀಗ ನಿನ್ನ ರತಿಯಾಗಿ
ಅಗೋಚರ ಈ ಸ್ತ್ರೀ ದನಿಯ ನಿಶಾಚರ ಈ ರೂಪಿಣಿಯ
ಬಳಸಿ ನನ್ನ ತಣಿಸಿ ಹೋಗಿ ವಿಳಾಸ ಸೇರೊ ಬಾರೊ ಬಾ
||ನಾನ್ ಯಾರು ನಾನ್ ಯಾರು ಹುಡುಕುತ ಬಂದೆಯ
ನೀನ್ ಯಾರು ಅನ್ನೋದೆ ನೀ ಮರೆತೋದೆಯ||
||ನಾನ್ ಯಾರು ನಾನ್ ಯಾರು ಹುಡುಕುತ ಬಂದೆಯ
ನೀನ್ ಯಾರು ಅನ್ನೋದೆ ನೀ ಮರೆತೋದೆಯ||
-
ನಾನ್ ಯಾರು ನಾನ್ ಯಾರು ಹುಡುಕುತ ಬಂದೆಯ
ನೀನ್ ಯಾರು ಅನ್ನೋದೆ ನೀ ಮರೆತೋದೆಯ
ನಾನ್ ಯಾರು ನಾನ್ ಯಾರು ಹುಡುಕುತ ಬಂದೆಯ
ನೀನ್ ಯಾರು ಅನ್ನೋದೆ ನೀ ಮರೆತೋದೆಯ
ಆ ಸುದ್ದಿಯಿಂದ ಈ ಸುದ್ದಿನಿಂದ ನಿನ್ನನು ಸೇರಿದೆ ನಾನ್ಯಾರೊ
ಆ ತೀರದಿಂದ ಆ ಬೇರಿನಿಂದ ಅರಸಿ ಬಂದೆ ನೀನ್ಯಾರೊ
ಅಧರ ಮಧುರವ ಕಾಣುವೆಯ ಅಂಬರ ವಾಸಕ್ಕೆ ಬಾ ಇನಿಯ
ದಾಟಿ ನೀ ಬೇಲಿ ಆಮೇಲೆ ತೇಲಿ ಆ ಗಾಳಿ ಸೇರಿ ಹಾರಿ ಬಾ
||ನಾನ್ ಯಾರು ನಾನ್ ಯಾರು ಹುಡುಕುತ ಬಂದೆಯ
ನೀನ್ ಯಾರು ಅನ್ನೋದೆ ನೀ ಮರೆತೋದೆಯ||
ನೀ ಆಡಿದಂತ ಆ ದಿನದಾಟ ಈ ದಿನ ನಿನ್ನ ಪಾಲಾಗಿ
ರಮಣಿಯಂತ ಮೋಹಿನಿಯಾಟ ನಾನೀಗ ನಿನ್ನ ರತಿಯಾಗಿ
ಅಗೋಚರ ಈ ಸ್ತ್ರೀ ದನಿಯ ನಿಶಾಚರ ಈ ರೂಪಿಣಿಯ
ಬಳಸಿ ನನ್ನ ತಣಿಸಿ ಹೋಗಿ ವಿಳಾಸ ಸೇರೊ ಬಾರೊ ಬಾ
||ನಾನ್ ಯಾರು ನಾನ್ ಯಾರು ಹುಡುಕುತ ಬಂದೆಯ
ನೀನ್ ಯಾರು ಅನ್ನೋದೆ ನೀ ಮರೆತೋದೆಯ||
||ನಾನ್ ಯಾರು ನಾನ್ ಯಾರು ಹುಡುಕುತ ಬಂದೆಯ
ನೀನ್ ಯಾರು ಅನ್ನೋದೆ ನೀ ಮರೆತೋದೆಯ||
Naan Yaaru song lyrics from Kannada Movie Missed Call starring Raj Kiran, Anjana Nakshathra, Daksh Anju, Lyrics penned by Kogundi Pennayya Sung by Usha Prakash, Music Composed by Vijay Krishna, film is Directed by Thimmampalli Chandra and film is released on 2019