-
ಜೀವವೆ ಇರದ ಕಾಗದಕ್ಕೆ
ನೀನಾದೆ ಯಾಕೊ ಗುಲಾಮ
ಲೋಕಕೆ ನೀನು ಕೊಟ್ಟ ಬಹುಮಾನ
ಏನೆಂದು ತಿಳಿಯೊ ಸುಧಾಮ
ನೀ ಆಸೆ ಪಟ್ಟ ಕಾಗದ ನೋಡು
ಅದರಿಂದ ನಿನಗೆ ಬಂತು ಈ ಪಾಡು
ನೀನಾದೆ ಯಾಕೊ ಬೇನಾಮು
ನಿನಗ್ಯಾಕೆ ಸಿಗಲಿಲ್ಲ ಮುಲಾಮು
ನೀನಾದೆ ಯಾಕೊ ಬೇನಾಮು
ನಿನಗ್ಯಾಕೆ ಸಿಗಲಿಲ್ಲ ಮುಲಾಮು
ಭಾವವೇ ಇಲ್ಲದ ಒಗಟಿನ ಮೂಟೆಯೊ
ಭಾವವೇ ಇಲ್ಲದ ಒಗಟಿನ ಮೂಟೆಯೊ
ಅಪ್ಪ ಅಮ್ಮ ಬಂಧು ಬಳಗ ಸ್ನೇಹ ಪ್ರೀತಿ ಜಂಟಿ ಪದಕ
ಎಲ್ಲರು ದೂರಕ್ಕೆ ಹೋದರು ಶತ್ರುಗಳ ರೀತಿಯೆ ಆದರು
ನೆನಪಿನ ಕೋಟೆಯ ತೊರೆದರು
ನೀನಾದೆ ಯಾಕೊ ಬೇನಾಮು
ನಿನಗ್ಯಾಕೆ ಸಿಗಲಿಲ್ಲ ಮುಲಾಮು
ನಿನ್ನನೆ ಹೋಲುವ ಬೊಂಬೆಯ ಮಾಡಿದೆ
ನಿನ್ನನೆ ಹೋಲುವ ಬೊಂಬೆಯ ಮಾಡಿದೆ
ನಿರ್ಜೀವದ ವಸ್ತುಗಳು ನೀನಿರದ ಬಿಂಬಗಳು
ಆಧುನಿಕ ನಿನ್ನ ಈ ಸೃಷ್ಟಿಗೆ ಮರ್ಯಾದೆ ಪದಗಳು ಏತಕೆ
ನಿನ್ನನೆ ಉರಿದಿರೊ ಲೋಕದಿ
ನೀನಾದೆ ಯಾಕೊ ಬೇನಾಮು
ನಿನಗ್ಯಾಕೆ ಸಿಗಲಿಲ್ಲ ಮುಲಾಮು
||ಜೀವವೆ ಇರದ ಕಾಗದಕ್ಕೆ
ನೀನಾದೆ ಯಾಕೊ ಗುಲಾಮ
ಲೋಕಕೆ ನೀನು ಕೊಟ್ಟ ಬಹುಮಾನ
ಏನೆಂದು ತಿಳಿಯೊ ಸುಧಾಮ
ನೀ ಆಸೆ ಪಟ್ಟ ಕಾಗದ ನೋಡು
ಅದರಿಂದ ನಿನಗೆ ಬಂತು ಈ ಪಾಡು
ನೀನಾದೆ ಯಾಕೊ ಬೇನಾಮು
ನಿನಗ್ಯಾಕೆ ಸಿಗಲಿಲ್ಲ ಮುಲಾಮು
ನೀನಾದೆ ಯಾಕೊ ಬೇನಾಮು
ನಿನಗ್ಯಾಕೆ ಸಿಗಲಿಲ್ಲ ಮುಲಾಮು||
-
ಜೀವವೆ ಇರದ ಕಾಗದಕ್ಕೆ
ನೀನಾದೆ ಯಾಕೊ ಗುಲಾಮ
ಲೋಕಕೆ ನೀನು ಕೊಟ್ಟ ಬಹುಮಾನ
ಏನೆಂದು ತಿಳಿಯೊ ಸುಧಾಮ
ನೀ ಆಸೆ ಪಟ್ಟ ಕಾಗದ ನೋಡು
ಅದರಿಂದ ನಿನಗೆ ಬಂತು ಈ ಪಾಡು
ನೀನಾದೆ ಯಾಕೊ ಬೇನಾಮು
ನಿನಗ್ಯಾಕೆ ಸಿಗಲಿಲ್ಲ ಮುಲಾಮು
ನೀನಾದೆ ಯಾಕೊ ಬೇನಾಮು
ನಿನಗ್ಯಾಕೆ ಸಿಗಲಿಲ್ಲ ಮುಲಾಮು
ಭಾವವೇ ಇಲ್ಲದ ಒಗಟಿನ ಮೂಟೆಯೊ
ಭಾವವೇ ಇಲ್ಲದ ಒಗಟಿನ ಮೂಟೆಯೊ
ಅಪ್ಪ ಅಮ್ಮ ಬಂಧು ಬಳಗ ಸ್ನೇಹ ಪ್ರೀತಿ ಜಂಟಿ ಪದಕ
ಎಲ್ಲರು ದೂರಕ್ಕೆ ಹೋದರು ಶತ್ರುಗಳ ರೀತಿಯೆ ಆದರು
ನೆನಪಿನ ಕೋಟೆಯ ತೊರೆದರು
ನೀನಾದೆ ಯಾಕೊ ಬೇನಾಮು
ನಿನಗ್ಯಾಕೆ ಸಿಗಲಿಲ್ಲ ಮುಲಾಮು
ನಿನ್ನನೆ ಹೋಲುವ ಬೊಂಬೆಯ ಮಾಡಿದೆ
ನಿನ್ನನೆ ಹೋಲುವ ಬೊಂಬೆಯ ಮಾಡಿದೆ
ನಿರ್ಜೀವದ ವಸ್ತುಗಳು ನೀನಿರದ ಬಿಂಬಗಳು
ಆಧುನಿಕ ನಿನ್ನ ಈ ಸೃಷ್ಟಿಗೆ ಮರ್ಯಾದೆ ಪದಗಳು ಏತಕೆ
ನಿನ್ನನೆ ಉರಿದಿರೊ ಲೋಕದಿ
ನೀನಾದೆ ಯಾಕೊ ಬೇನಾಮು
ನಿನಗ್ಯಾಕೆ ಸಿಗಲಿಲ್ಲ ಮುಲಾಮು
||ಜೀವವೆ ಇರದ ಕಾಗದಕ್ಕೆ
ನೀನಾದೆ ಯಾಕೊ ಗುಲಾಮ
ಲೋಕಕೆ ನೀನು ಕೊಟ್ಟ ಬಹುಮಾನ
ಏನೆಂದು ತಿಳಿಯೊ ಸುಧಾಮ
ನೀ ಆಸೆ ಪಟ್ಟ ಕಾಗದ ನೋಡು
ಅದರಿಂದ ನಿನಗೆ ಬಂತು ಈ ಪಾಡು
ನೀನಾದೆ ಯಾಕೊ ಬೇನಾಮು
ನಿನಗ್ಯಾಕೆ ಸಿಗಲಿಲ್ಲ ಮುಲಾಮು
ನೀನಾದೆ ಯಾಕೊ ಬೇನಾಮು
ನಿನಗ್ಯಾಕೆ ಸಿಗಲಿಲ್ಲ ಮುಲಾಮು||
Jeevave Irada song lyrics from Kannada Movie Missed Call starring Raj Kiran, Anjana Nakshathra, Daksh Anju, Lyrics penned by Kogundi Pennayya Sung by Chinthan Vikas, Music Composed by Vijay Krishna, film is Directed by Thimmampalli Chandra and film is released on 2019