Olave Lyrics

ಒಲವೇ ಹೀಗೆ ಏಕೆ Lyrics

in Minugu

in ಮಿನುಗು

LYRIC

Song Details Page after Lyrice

ಒಲವೇ ಹೀಗೆ ಏಕೆ ಮನಸಿಂದ
ನನ್ನ ದೂರ ಮಾಡಿದೆ
ನನ್ನನ್ನೆ ಮರೆತೆ ನಾನು
ಪ್ರೀತಿಯನ್ನೆ ತೊರೆದೆ ನೀನು ಹೇಳದೆ…..
ನನ್ನ ಈ ಉಸಿರಲಿ ಇನ್ನೂ ಕೂಡ
ನಿನ್ನದೆ ಹೆಸರಿದೆ…
ಮರೆತರೂ ನನ್ನ ಪ್ರೀತಿ
ನಿನ್ನ ಎಂದೂ ಮರೆಯೆನು ನಾ…
ನೀನೇ ನೀನೇ ನಿನ್ನಿಂದಲೇ ಈ ಜೀವನ….
ನಿನ್ನ ಒಲವೇ ಬಳಿ ಇಲ್ಲದೆ ಹೇಗಿರಲಿ ನಾ…

ಒಲವೇ ಹೀಗೆ ಏಕೆ ಮನಸಿಂದ
ನನ್ನ ದೂರ ಮಾಡಿದೆ
ನನ್ನನ್ನೆ ಮರೆತೆ ನಾನು
ಪ್ರೀತಿಯನ್ನೆ ತೊರೆದೆ ನೀನು ಹೇಳದೆ…..
ನನ್ನ ಈ ಉಸಿರಲಿ ಇನ್ನೂ ಕೂಡ
ನಿನ್ನದೆ ಹೆಸರಿದೆ…
ಮರೆತರೂ ನನ್ನ ಪ್ರೀತಿ
ನಿನ್ನ ಎಂದೂ ಮರೆಯೆನು ನಾ…
ನೀನೇ ನೀನೇ ನಿನ್ನಿಂದಲೇ ಈ ಜೀವನ….
ನಿನ್ನ ಒಲವೇ ಬಳಿ ಇಲ್ಲದೆ ಹೇಗಿರಲಿ ನಾ…

Olave song lyrics from Kannada Movie Minugu starring Pooja Gandhi, Sunil Rao, Ajith Hande, Lyrics penned by Shivshashi Sung by Vyas Raj, Music Composed by Gopu, film is Directed by A Jayavanth and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ