Mannisu Lyrics

ಮನ್ನಿಸು Lyrics

in Minugu

in ಮಿನುಗು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಾ ಅರಿತ ನಿಜವದು ಹುಸಿಯಾಗಿದೆ
ಆ ಮಿಡಿದ ಎದೆಯಲಿ ಅಲೆ ಮೂಡಿದೆ
ತಿಳಿಯೋದು ಮನಸನೆ ನಾ ಕಳಕಿದೆ…
ಒಲವನ್ನೆ ದೂರಿದೆ ನಾ ತಿಳಿಯದೆ
ನಲಿವನ್ನೆ ತಂದ ಜೀವಕೆ
ನಾನು ನೋವ ನೀಡಿದೆ
ಕಾರಣ ನಾನೇ ಅಲ್ಲವೇ…
ಗೆಳೆಯ ಕ್ಷಮೆಯೇ ಇಲ್ಲವೇ….
ಕಾರಣ ನಾನೇ ಅಲ್ಲವೇ…
ಗೆಳೆಯ ಕ್ಷಮೆಯೇ ಇಲ್ಲವೇ….
 
ಮನ್ನಿಸು ಗೆಳೆಯನೇ ನನ್ನ ಮನ್ನಿಸು
ಮನ್ನಿಸು ಗೆಳೆಯನೇ ನನ್ನ ಮನ್ನಿಸು
ತಪ್ಪನ್ನು ಮನ್ನಿಸು ನನ್ನ ಕ್ಷಮಿಸು
ನನ್ನೆದೆಯ ಈ ನೋವನ್ನು ದೂರ ಸಾಗಿಸು
ಮನವೇ ಇರಲಿ ಸಹನೆ…
ತೋರೋ ನೀನು ಕರುಣೆ
ಮನವೇ ಇರಲಿ ಸಹನೆ…
ತೋರೋ ನೀನು ಕರುಣೆ
 
ಮಿಡಿಯದ ಹೃದಯವು ಇಂದು
ಒಲವಿನ ಮಳೆಯ ಗರೆದಿದೆ
ಸದ್ದೆ ಮಾಡದ ಈ ಮನವು
ಇನಿಯ ನೀ ಎಲ್ಲಿ ಎಂದಿದೆ
ಕನವರಿಸಿದೆ ನಿನ್ನದೆ ಹೆಸರನು
ಕಣ್ಣ ಮುಚ್ಚದೆ…
ನನ್ನಲಿ ಇರುವ ಪ್ರೀತಿಯ
ಹಂಚುವೇ ನಿನಗೆ ಗೆಳೆಯ
ನನ್ನಲಿ ಇರುವ ಪ್ರೀತಿಯ
ಹಂಚುವೇ ನಿನಗೆ ಗೆಳೆಯ
 
ಪ್ರೀತಿಸು ಗೆಳೆಯನೇ ನನ್ನ ಪ್ರೀತಿಸು
ಪ್ರೀತಿಸು ಗೆಳೆಯನೇ ನನ್ನ ಪ್ರೀತಿಸು
ಮನಸನ್ನ ನೀ ಅರಳಿಸು
ಕನಸೆಲ್ಲಾ ಹೂವಾಗಿಸು
ನನ್ನೆದೆಯ ಈ ಬಾನಲ್ಲಿ
ತಾರೆ ಮಿನುಗಿಸು…
ಪ್ರೀತಿ ಇಲ್ಲದೆ ಇರೆನು
ಎಂದಿಗೂ ಮರೆಯೇ ನಿನ್ನನು
ಪ್ರೀತಿ ಇಲ್ಲದೆ ಇರೆನು
ಎಂದಿಗೂ ಮರೆಯೇ ನಿನ್ನನು
 
ಮನ ನಿನ್ನ ನೋಡಲು ಕಾತರಿಸಿದೆ
ಎದೆ ಪ್ರೀತಿ ಹಾಡಲು ಸಂಭ್ರಮಿಸಿದೆ
ಸಮಯ ಸಾಗದೆ ನಿಂತತ್ತಿದೆ…
ಕ್ಷಣವಿಂದು ಏತಕೋ ಯುಗವಾಗಿದೆ
ಮರೆತಿರುವೇ ಎಲ್ಲವನೀಗ
ಹಾಡಿದೆ ಮನವು ಹೊಸ ಹೊಸರಾಗ
ನಿನ್ನ ಸೇರುವ ಬಾನೀಗ ಸನಿಹವಾಗಿದೆ

ನಾ ಅರಿತ ನಿಜವದು ಹುಸಿಯಾಗಿದೆ
ಆ ಮಿಡಿದ ಎದೆಯಲಿ ಅಲೆ ಮೂಡಿದೆ
ತಿಳಿಯೋದು ಮನಸನೆ ನಾ ಕಳಕಿದೆ…
ಒಲವನ್ನೆ ದೂರಿದೆ ನಾ ತಿಳಿಯದೆ
ನಲಿವನ್ನೆ ತಂದ ಜೀವಕೆ
ನಾನು ನೋವ ನೀಡಿದೆ
ಕಾರಣ ನಾನೇ ಅಲ್ಲವೇ…
ಗೆಳೆಯ ಕ್ಷಮೆಯೇ ಇಲ್ಲವೇ….
ಕಾರಣ ನಾನೇ ಅಲ್ಲವೇ…
ಗೆಳೆಯ ಕ್ಷಮೆಯೇ ಇಲ್ಲವೇ….
 
ಮನ್ನಿಸು ಗೆಳೆಯನೇ ನನ್ನ ಮನ್ನಿಸು
ಮನ್ನಿಸು ಗೆಳೆಯನೇ ನನ್ನ ಮನ್ನಿಸು
ತಪ್ಪನ್ನು ಮನ್ನಿಸು ನನ್ನ ಕ್ಷಮಿಸು
ನನ್ನೆದೆಯ ಈ ನೋವನ್ನು ದೂರ ಸಾಗಿಸು
ಮನವೇ ಇರಲಿ ಸಹನೆ…
ತೋರೋ ನೀನು ಕರುಣೆ
ಮನವೇ ಇರಲಿ ಸಹನೆ…
ತೋರೋ ನೀನು ಕರುಣೆ
 
ಮಿಡಿಯದ ಹೃದಯವು ಇಂದು
ಒಲವಿನ ಮಳೆಯ ಗರೆದಿದೆ
ಸದ್ದೆ ಮಾಡದ ಈ ಮನವು
ಇನಿಯ ನೀ ಎಲ್ಲಿ ಎಂದಿದೆ
ಕನವರಿಸಿದೆ ನಿನ್ನದೆ ಹೆಸರನು
ಕಣ್ಣ ಮುಚ್ಚದೆ…
ನನ್ನಲಿ ಇರುವ ಪ್ರೀತಿಯ
ಹಂಚುವೇ ನಿನಗೆ ಗೆಳೆಯ
ನನ್ನಲಿ ಇರುವ ಪ್ರೀತಿಯ
ಹಂಚುವೇ ನಿನಗೆ ಗೆಳೆಯ
 
ಪ್ರೀತಿಸು ಗೆಳೆಯನೇ ನನ್ನ ಪ್ರೀತಿಸು
ಪ್ರೀತಿಸು ಗೆಳೆಯನೇ ನನ್ನ ಪ್ರೀತಿಸು
ಮನಸನ್ನ ನೀ ಅರಳಿಸು
ಕನಸೆಲ್ಲಾ ಹೂವಾಗಿಸು
ನನ್ನೆದೆಯ ಈ ಬಾನಲ್ಲಿ
ತಾರೆ ಮಿನುಗಿಸು…
ಪ್ರೀತಿ ಇಲ್ಲದೆ ಇರೆನು
ಎಂದಿಗೂ ಮರೆಯೇ ನಿನ್ನನು
ಪ್ರೀತಿ ಇಲ್ಲದೆ ಇರೆನು
ಎಂದಿಗೂ ಮರೆಯೇ ನಿನ್ನನು
 
ಮನ ನಿನ್ನ ನೋಡಲು ಕಾತರಿಸಿದೆ
ಎದೆ ಪ್ರೀತಿ ಹಾಡಲು ಸಂಭ್ರಮಿಸಿದೆ
ಸಮಯ ಸಾಗದೆ ನಿಂತತ್ತಿದೆ…
ಕ್ಷಣವಿಂದು ಏತಕೋ ಯುಗವಾಗಿದೆ
ಮರೆತಿರುವೇ ಎಲ್ಲವನೀಗ
ಹಾಡಿದೆ ಮನವು ಹೊಸ ಹೊಸರಾಗ
ನಿನ್ನ ಸೇರುವ ಬಾನೀಗ ಸನಿಹವಾಗಿದೆ

Mannisu song lyrics from Kannada Movie Minugu starring Pooja Gandhi, Sunil Rao, Ajith Hande, Lyrics penned by Shivshashi Sung by Vyas Raj, Music Composed by Gopu, film is Directed by A Jayavanth and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ