ಈ ಭೂಮಿ ಹಸಿರಲ್ಲಿ
ಮಗುವಂತೆ ಮಿಂದಿದೆ
ಆ ಬಾನು ತಾರೆಗಳ
ಮಿನುಗಂತೆ ಹೊಳೆದಿದೆ
ನಿನಗಾಗಿ ಈ ಜಗವೇ
ವಧುವಂತೆ ಆಗಿದೆ
ಮನವಿಂದು ಕವಿಯಂತೆ
ಏನೇನೋ ಗುಣುಗಿದೆ
ನೀನೇ ನೀನೇ ನಿನ್ನಿಂದಲೇ
ಈ ಜೀವನ….
ನಿನ್ನ ಒಲವೇ ಬಳಿಯಿಲ್ಲದೆ
ಹೇಗಿರುವೆ ನಾ…
ಒಲವೇ ನನ್ನ ಜೊತೆಯಾಗಿರೆ
ಗೆಲ್ಲುವೇ ನಾ…
ನೀನೇ ನೀನೇ ನಿನ್ನಿಂದಲೇ
ಈ ಜೀವನ….
ನನ್ನಾಸೆ ಎದೆಯ ಬಾಷೆ
ನನಗಿಂದು ಹೊಸ ಮಾತು ಹೇಳಿದೆ
ಕಣ್ಣಲ್ಲೆ ಕಣ್ಣನಿಟ್ಟು ನೋಡಿದರೆ
ನಿನಗದು ತಿಳಿಯದೇ…ಹೇ ಹೇ ಹೇ
ನಾನಂತೂ ನಿನ್ನ ಹೆಸರ
ನನ್ನ ಉಸಿರಲ್ಲೆ ಬರೆದಾಗಿದೆ
ಈ ಜೀವ ನಿನ್ನ ಹೆಸರ
ಹೇಳದಿರೆ ಇನ್ನು ಮುಂದೆ ಬದುಕದೆ
|| ನೀನೇ ನೀನೇ ನಿನ್ನಿಂದಲೇ
ಈ ಜೀವನ….
ನಿನ್ನ ಒಲವೇ ಬಳಿಯಿಲ್ಲದೆ
ಹೇಗಿರುವೆ ನಾ……||
“ ನಿನ್ನ ಮನಸಲ್ಲಿರೋ ಕನಸು
ನನಸಾಗಲಿ ಅಂತ ಹಾಡ್ತಾ ಇದ್ದೀಯ
ನನ್ನ ನನಸಾಗಿರೋ ಕನಸನ್ನ
ನನ್ನ ಮನಸಿಂದ ನೀನ್ ಕೇಳ್ತೀಯ…”
ನಾನೇ ನಾನೇ ಇನ್ನೆಂದಿಗೂ
ನಿನಗಾಗಿ ನಾನು…
ನಿನ್ನ ಬಿಟ್ಟು ಇನ್ನೇನನೂ
ಕೇಳೆನು ನಾನು….
ನನ್ನ ಒಲವ ಮುಡಿಪಾಗಿ
ಇಡುವೇ ನಾ…
ನೀನೇ ನೀನೇ ನಿನ್ನಿಂದಲೇ….||
ಈ ಭೂಮಿ ಹಸಿರಲ್ಲಿ
ಮಗುವಂತೆ ಮಿಂದಿದೆ
ಆ ಬಾನು ತಾರೆಗಳ
ಮಿನುಗಂತೆ ಹೊಳೆದಿದೆ
ನಿನಗಾಗಿ ಈ ಜಗವೇ
ವಧುವಂತೆ ಆಗಿದೆ
ಮನವಿಂದು ಕವಿಯಂತೆ
ಏನೇನೋ ಗುಣುಗಿದೆ
ನೀನೇ ನೀನೇ ನಿನ್ನಿಂದಲೇ
ಈ ಜೀವನ….
ನಿನ್ನ ಒಲವೇ ಬಳಿಯಿಲ್ಲದೆ
ಹೇಗಿರುವೆ ನಾ…
ಒಲವೇ ನನ್ನ ಜೊತೆಯಾಗಿರೆ
ಗೆಲ್ಲುವೇ ನಾ…
ನೀನೇ ನೀನೇ ನಿನ್ನಿಂದಲೇ
ಈ ಜೀವನ….
ನನ್ನಾಸೆ ಎದೆಯ ಬಾಷೆ
ನನಗಿಂದು ಹೊಸ ಮಾತು ಹೇಳಿದೆ
ಕಣ್ಣಲ್ಲೆ ಕಣ್ಣನಿಟ್ಟು ನೋಡಿದರೆ
ನಿನಗದು ತಿಳಿಯದೇ…ಹೇ ಹೇ ಹೇ
ನಾನಂತೂ ನಿನ್ನ ಹೆಸರ
ನನ್ನ ಉಸಿರಲ್ಲೆ ಬರೆದಾಗಿದೆ
ಈ ಜೀವ ನಿನ್ನ ಹೆಸರ
ಹೇಳದಿರೆ ಇನ್ನು ಮುಂದೆ ಬದುಕದೆ
|| ನೀನೇ ನೀನೇ ನಿನ್ನಿಂದಲೇ
ಈ ಜೀವನ….
ನಿನ್ನ ಒಲವೇ ಬಳಿಯಿಲ್ಲದೆ
ಹೇಗಿರುವೆ ನಾ……||
“ ನಿನ್ನ ಮನಸಲ್ಲಿರೋ ಕನಸು
ನನಸಾಗಲಿ ಅಂತ ಹಾಡ್ತಾ ಇದ್ದೀಯ
ನನ್ನ ನನಸಾಗಿರೋ ಕನಸನ್ನ
ನನ್ನ ಮನಸಿಂದ ನೀನ್ ಕೇಳ್ತೀಯ…”
ನಾನೇ ನಾನೇ ಇನ್ನೆಂದಿಗೂ
ನಿನಗಾಗಿ ನಾನು…
ನಿನ್ನ ಬಿಟ್ಟು ಇನ್ನೇನನೂ
ಕೇಳೆನು ನಾನು….
ನನ್ನ ಒಲವ ಮುಡಿಪಾಗಿ
ಇಡುವೇ ನಾ…
ನೀನೇ ನೀನೇ ನಿನ್ನಿಂದಲೇ….||
ಈ ಭೂಮಿ ಹಸಿರಲ್ಲಿ
ಮಗುವಂತೆ ಮಿಂದಿದೆ
ಆ ಬಾನು ತಾರೆಗಳ
ಮಿನುಗಂತೆ ಹೊಳೆದಿದೆ
ನಿನಗಾಗಿ ಈ ಜಗವೇ
ವಧುವಂತೆ ಆಗಿದೆ
ಮನವಿಂದು ಕವಿಯಂತೆ
ಏನೇನೋ ಗುಣುಗಿದೆ
ನೀನೇ ನೀನೇ ನಿನ್ನಿಂದಲೇ
ಈ ಜೀವನ….
ನಿನ್ನ ಒಲವೇ ಬಳಿಯಿಲ್ಲದೆ
ಹೇಗಿರುವೆ ನಾ…
ಒಲವೇ ನನ್ನ ಜೊತೆಯಾಗಿರೆ
ಗೆಲ್ಲುವೇ ನಾ…
ನೀನೇ ನೀನೇ ನಿನ್ನಂದಲೇ
ಈ ಜೀವನ….
ನನ್ನಾಸೆ ಎದೆಯ ಬಾಷೆ
ನನಗಿಂದು ಹೊಸ ಮಾತು ಹೇಳಿದೆ
ಕಣ್ಣಲ್ಲೆ ಕಣ್ಣನಿಟ್ಟು ನೋಡಿದರೆ
ನಿನಗದು ತಿಳಿಯದೇ…ಹೇ ಹೇ ಹೇ
ನಾನಂತೂ ನಿನ್ನ ಹೆಸರ
ನನ್ನ ಉಸಿರಲ್ಲೆ ಬರೆದಾಗಿದೆ
ಈ ಜೀವ ನಿನ್ನ ಹೆಸರ
ಹೇಳದಿರೆ ಇನ್ನು ಮುಂದೆ ಬದುಕದೆ
|| ನೀನೇ ನೀನೇ ನಿನ್ನಿಂದಲೇ
ಈ ಜೀವನ….
ನಿನ್ನ ಒಲವೇ ಬಳಿಯಿಲ್ಲದೆ
ಹೇಗಿರುವೆ ನಾ……||
“ ನಿನ್ನ ಮನಸಲ್ಲಿರೋ ಕನಸು
ನನಸಾಗಲಿ ಅಂತ ಹಾಡ್ತಾ ಇದ್ದೀಯ
ನನ್ನ ನನಸಾಗಿರೋ ಕನಸನ್ನ
ನನ್ನ ಮನಸಿಂದ ನೀನ್ ಕೇಳ್ತೀಯ…”
ನಾನೇ ನಾನೇ ಇನ್ನೆಂದಿಗೂ
ನಿನಗಾಗಿ ನಾನು…
ನಿನ್ನ ಬಿಟ್ಟು ಇನ್ನೇನನೂ
ಕೇಳೆನು ನಾನು….
ನನ್ನ ಒಲವ ಮುಡಿಪಾಗಿ
ಇಡುವೇ ನಾ…
ನೀನೇ ನೀನೇ ನಿನ್ನಿಂದಲೇ….||
ಈ ಭೂಮಿ ಹಸಿರಲ್ಲಿ
ಮಗುವಂತೆ ಮಿಂದಿದೆ
ಆ ಬಾನು ತಾರೆಗಳ
ಮಿನುಗಂತೆ ಹೊಳೆದಿದೆ
ನಿನಗಾಗಿ ಈ ಜಗವೇ
ವಧುವಂತೆ ಆಗಿದೆ
ಮನವಿಂದು ಕವಿಯಂತೆ
ಏನೇನೋ ಗುಣುಗಿದೆ
ನೀನೇ ನೀನೇ ನಿನ್ನಿಂದಲೇ
ಈ ಜೀವನ….
ನಿನ್ನ ಒಲವೇ ಬಳಿಯಿಲ್ಲದೆ
ಹೇಗಿರುವೆ ನಾ…
ಒಲವೇ ನನ್ನ ಜೊತೆಯಾಗಿರೆ
ಗೆಲ್ಲುವೇ ನಾ…
ನೀನೇ ನೀನೇ ನಿನ್ನಂದಲೇ
ಈ ಜೀವನ….
ನನ್ನಾಸೆ ಎದೆಯ ಬಾಷೆ
ನನಗಿಂದು ಹೊಸ ಮಾತು ಹೇಳಿದೆ
ಕಣ್ಣಲ್ಲೆ ಕಣ್ಣನಿಟ್ಟು ನೋಡಿದರೆ
ನಿನಗದು ತಿಳಿಯದೇ…ಹೇ ಹೇ ಹೇ
ನಾನಂತೂ ನಿನ್ನ ಹೆಸರ
ನನ್ನ ಉಸಿರಲ್ಲೆ ಬರೆದಾಗಿದೆ
ಈ ಜೀವ ನಿನ್ನ ಹೆಸರ
ಹೇಳದಿರೆ ಇನ್ನು ಮುಂದೆ ಬದುಕದೆ
|| ನೀನೇ ನೀನೇ ನಿನ್ನಿಂದಲೇ
ಈ ಜೀವನ….
ನಿನ್ನ ಒಲವೇ ಬಳಿಯಿಲ್ಲದೆ
ಹೇಗಿರುವೆ ನಾ……||
“ ನಿನ್ನ ಮನಸಲ್ಲಿರೋ ಕನಸು
ನನಸಾಗಲಿ ಅಂತ ಹಾಡ್ತಾ ಇದ್ದೀಯ
ನನ್ನ ನನಸಾಗಿರೋ ಕನಸನ್ನ
ನನ್ನ ಮನಸಿಂದ ನೀನ್ ಕೇಳ್ತೀಯ…”
ನಾನೇ ನಾನೇ ಇನ್ನೆಂದಿಗೂ
ನಿನಗಾಗಿ ನಾನು…
ನಿನ್ನ ಬಿಟ್ಟು ಇನ್ನೇನನೂ
ಕೇಳೆನು ನಾನು….
ನನ್ನ ಒಲವ ಮುಡಿಪಾಗಿ
ಇಡುವೇ ನಾ…
ನೀನೇ ನೀನೇ ನಿನ್ನಿಂದಲೇ….||
Neene Neene song lyrics from Kannada Movie Minugu starring Pooja Gandhi, Sunil Rao, Ajith Hande, Lyrics penned by Shivshashi Sung by Chethan Sosca, Apoorva Sridhar, Music Composed by Gopu, film is Directed by A Jayavanth and film is released on 2010