Saradara Halli Saradara Lyrics

ಸರದಾರ ಹಳ್ಳಿ ಸರದಾರ Lyrics

in Military Mava

in ಮಿಲ್ಟ್ರಿ ಮಾವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸರದಾರ ಹಳ್ಳಿ ಸರದಾರ
ಹತ್ತೂರಲ್ಲಿ ನಾನೆ ನಾನೆ ಸುತ್ತೂರಲ್ಲಿ ನಾನೆ ತಾನೆ
ಸರದಾರ ಹಳ್ಳಿ ಸರದಾರ
ಹತ್ತೂರಲ್ಲಿ ನಾನೆ ನಾನೆ ಸುತ್ತೂರಲ್ಲಿ ನಾನೆ ತಾನೆ
ಹುಟ್ಟಿದ ಮಣ್ಣು ಈ ಕನ್ನಡ ಮಣ್ಣು
ಕನ್ನಡ ಒಂದೆ ಈ ಕೀರ್ತಿಗೆ ಕಣ್ಣು
ನಿಮ್ಮ ಒಲವೆ ನನ್ನ ಗೆಲುವು ಎಂದಿಗು
ಸರದಾರ ಹಳ್ಳಿ ಸರದಾರ
ಹತ್ತೂರಲ್ಲಿ ನಾನೆ ನಾನೆ ಸುತ್ತೂರಲ್ಲಿ ನಾನೆ ತಾನೆ
 
ಊರ ಮಾನ ಕಾಯೊ ನ್ಯಾಯ ನನ್ನದು
ಈ ನ್ಯಾಯ ಗೆಲ್ಲಲು ಸ್ಪೂರ್ತಿ ನಿಮ್ಮದು
ಲೋಕ ಮೆಚ್ಚುವಂತ ನಾಡ ನಮ್ಮದು
ಈ ಕಂದ ದೈವವಿಟ್ಟ ಹಾಡು ನಿಮ್ಮದು
ನೆಚ್ಚಿನ ನೆಚ್ಚಿನ ಪ್ರೀತಿಗಾಗಿ ನನ್ನ ನಿಮ್ಮ ಅನುಬಂಧ
ಈ ಹಾಡಿನಲ್ಲಿನ ಹೊಸಬಂಧ
 
||ಸರದಾರ ಹಳ್ಳಿ ಸರದಾರ
ಹತ್ತೂರಲ್ಲಿ ನಾನೆ ನಾನೆ ಸುತ್ತೂರಲ್ಲಿ ನಾನೆ ತಾನೆ||
 
ಯಾವ ಪುಣ್ಯವೇನೊ ಕಾಣಲಾರೆ ನಾ
ನಾ ಕಂಡೆ ಹೂವಿನಂತ ನಿನ್ನ ಗೆಳೆತನ
ಹಕ್ಕಿಯಂತೆ ಹಾಡಿ ಹಾರುವಾಸೆಗೆ
ಬಯಸಿದಾಗ ಸೇರೊ ಭಾಗ್ಯವಾದೆ ನಾ
ಧನ್ಯವೊ ಧನ್ಯವೊ ನನ್ನ ಜನ್ಮ
ನೀನೆ ನನ್ನ ಬಹುಮಾನ
ಈ ನಿನ್ನ ಪ್ರೀತಿ ಪರಮಾನ್ನ
 
ಸರದಾರ ಹಳ್ಳಿ ಸರದಾರ
ಹತ್ತೂರಲ್ಲಿ ನೀನೆ ನೀನೆ ಸುತ್ತೂರಲ್ಲಿ ನೀನೆ ನೀನೆ
ಹುಟ್ಟಿದ ಮಣ್ಣು ಈ ಕನ್ನಡ ಮಣ್ಣು
ಪ್ರೀತಿಯು ಸೇರಿ ಈ ಕೀರ್ತಿಗೆ ಕಣ್ಣು
ನಿನ್ನ ಒಲವೆ ನನ್ನ ನಗುವು ಎಂದಿಗು
 
Saradara Halli Saradara song lyrics from Kannada Movie Military Mava starring Jaggesh, S Chiranjeevi, Ragini, Lyrics penned by Kalyan Sung by S. P. Balasubrahmanyam,���Manjula Gururaj, Music Composed by V Manohar, film is Directed by N T Jayarama Reddy and film is released

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ