Chinna Chinna Chittharavo Lyrics

ಚಿನ್ನ ಚಿನ್ನ ಚಿತ್ತಾರವೊ Lyrics

in Military Mava

in ಮಿಲ್ಟ್ರಿ ಮಾವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಚಿನ್ನ ಚಿನ್ನ ಚಿತ್ತಾರವೊ ಯಾವ ಕವಿ ಕಲ್ಪನೆಯೊ
ಬಂಗಾರದ ರಂಗೋಲಿಯೊ ಪ್ರೇಮರವಿ ಪ್ರೇರಣೆಯೊ
ಮುಂಜಾನೆಯ ಹೊಂಬಣ್ಣದ ಮುಗಿಲಿನ ಮೇಲೆ
ಚಿನ್ನ ಚಿನ್ನ ಚಿತ್ತಾರವೊ ಯಾವ ಕವಿ ಕಲ್ಪನೆಯೊ
ಬಂಗಾರದ ರಂಗೋಲಿಯೊ ಪ್ರೇಮರವಿ ಪ್ರೇರಣೆಯೊ
 
ಚಿಲಿಪಿಲಿ ದನಿ ಆಹಹ ಚಿಮ್ಮುತ ಬರಲಿ
ಕಚಗುಳಿ ಇಡೊ ಕವಿ ಮನಸ್ಸಿಗೆ ಆಸೆಯ ಚೆಲ್ಲಿ
ಎಲೆಎಲೆ ಚಿಗುರಿನಲ್ಲಿ ತಿಂಗಳ ಚಿತ್ತ
ನಗುತುಂಬುವ ಆ ಬಿಂಬಕ್ಕೆ ಪ್ರೇಮಿಯೆ ಪಾತ್ರ
ಚಂದ್ರಮ ಜೊತೆಯಲ್ಲಿ ಸಂಗಮ
ಸಂಗಮ ಸಲಿಗೆಯ ಸಂಭ್ರಮ
ಘಮ ಘಮ ಸಮಾಗಮ ಸರಿಗಮದಲ್ಲಿ
 
||ಚಿನ್ನ ಚಿನ್ನ ಚಿತ್ತಾರವೊ ಯಾವ ಕವಿ ಕಲ್ಪನೆಯೊ
ಬಂಗಾರದ ರಂಗೋಲಿಯೊ ಪ್ರೇಮರವಿ ಪ್ರೇರಣೆಯೊ||
 
ಹಸಿಮನಸ್ಸಿಗೆ ಝುಮ್‌ ಝುಮ್‌ ಝುಮ್‌
ಝುಮ್‌ ಝುಮ್‌ ಝುಮ್ ಮುಸಿನಗುವಿರಲಿ
ಮುಸಿನಗುವಲಿ ಒಂದಾಗಲಿ ಕೆಂದುಟಿ ಅರಳಿ
ಗಿರಿಶಿಖರದೆತ್ತೆತ್ತರ ರಂಗಿನ ಹೊನಲು
ಆ ಹೊನಲಿನ ನಡುವೆಂದರೆ ಮುತ್ತಿನ ಮಡಿಲು
ಮಡಿಲಿಗೆ ಜೋಗುಳವಾದೆ ನಾ
ಜೋಗುಳ ಹಾಡಿನ ಔತಣ
ಮೌನ ಮೌನ ಮಾತಾದರೆ ಯುಗಳದಗೀತೆ
 
||ಚಿನ್ನ ಚಿನ್ನ ಚಿತ್ತಾರವೊ ಯಾವ ಕವಿ ಕಲ್ಪನೆಯೊ
ಬಂಗಾರದ ರಂಗೋಲಿಯೊ ಪ್ರೇಮರವಿ ಪ್ರೇರಣೆಯೊ
ಮುಂಜಾನೆಯ ಹೊಂಬಣ್ಣದ ಮುಗಿಲಿನ ಮೇಲೆ||
||ಚಿನ್ನ ಚಿನ್ನ ಚಿತ್ತಾರವೊ ಯಾವ ಕವಿ ಕಲ್ಪನೆಯೊ
ಬಂಗಾರದ ರಂಗೋಲಿಯೊ ಪ್ರೇಮರವಿ ಪ್ರೇರಣೆಯೊ||

-
ಚಿನ್ನ ಚಿನ್ನ ಚಿತ್ತಾರವೊ ಯಾವ ಕವಿ ಕಲ್ಪನೆಯೊ
ಬಂಗಾರದ ರಂಗೋಲಿಯೊ ಪ್ರೇಮರವಿ ಪ್ರೇರಣೆಯೊ
ಮುಂಜಾನೆಯ ಹೊಂಬಣ್ಣದ ಮುಗಿಲಿನ ಮೇಲೆ
ಚಿನ್ನ ಚಿನ್ನ ಚಿತ್ತಾರವೊ ಯಾವ ಕವಿ ಕಲ್ಪನೆಯೊ
ಬಂಗಾರದ ರಂಗೋಲಿಯೊ ಪ್ರೇಮರವಿ ಪ್ರೇರಣೆಯೊ
 
ಚಿಲಿಪಿಲಿ ದನಿ ಆಹಹ ಚಿಮ್ಮುತ ಬರಲಿ
ಕಚಗುಳಿ ಇಡೊ ಕವಿ ಮನಸ್ಸಿಗೆ ಆಸೆಯ ಚೆಲ್ಲಿ
ಎಲೆಎಲೆ ಚಿಗುರಿನಲ್ಲಿ ತಿಂಗಳ ಚಿತ್ತ
ನಗುತುಂಬುವ ಆ ಬಿಂಬಕ್ಕೆ ಪ್ರೇಮಿಯೆ ಪಾತ್ರ
ಚಂದ್ರಮ ಜೊತೆಯಲ್ಲಿ ಸಂಗಮ
ಸಂಗಮ ಸಲಿಗೆಯ ಸಂಭ್ರಮ
ಘಮ ಘಮ ಸಮಾಗಮ ಸರಿಗಮದಲ್ಲಿ
 
||ಚಿನ್ನ ಚಿನ್ನ ಚಿತ್ತಾರವೊ ಯಾವ ಕವಿ ಕಲ್ಪನೆಯೊ
ಬಂಗಾರದ ರಂಗೋಲಿಯೊ ಪ್ರೇಮರವಿ ಪ್ರೇರಣೆಯೊ||
 
ಹಸಿಮನಸ್ಸಿಗೆ ಝುಮ್‌ ಝುಮ್‌ ಝುಮ್‌
ಝುಮ್‌ ಝುಮ್‌ ಝುಮ್ ಮುಸಿನಗುವಿರಲಿ
ಮುಸಿನಗುವಲಿ ಒಂದಾಗಲಿ ಕೆಂದುಟಿ ಅರಳಿ
ಗಿರಿಶಿಖರದೆತ್ತೆತ್ತರ ರಂಗಿನ ಹೊನಲು
ಆ ಹೊನಲಿನ ನಡುವೆಂದರೆ ಮುತ್ತಿನ ಮಡಿಲು
ಮಡಿಲಿಗೆ ಜೋಗುಳವಾದೆ ನಾ
ಜೋಗುಳ ಹಾಡಿನ ಔತಣ
ಮೌನ ಮೌನ ಮಾತಾದರೆ ಯುಗಳದಗೀತೆ
 
||ಚಿನ್ನ ಚಿನ್ನ ಚಿತ್ತಾರವೊ ಯಾವ ಕವಿ ಕಲ್ಪನೆಯೊ
ಬಂಗಾರದ ರಂಗೋಲಿಯೊ ಪ್ರೇಮರವಿ ಪ್ರೇರಣೆಯೊ
ಮುಂಜಾನೆಯ ಹೊಂಬಣ್ಣದ ಮುಗಿಲಿನ ಮೇಲೆ||
||ಚಿನ್ನ ಚಿನ್ನ ಚಿತ್ತಾರವೊ ಯಾವ ಕವಿ ಕಲ್ಪನೆಯೊ
ಬಂಗಾರದ ರಂಗೋಲಿಯೊ ಪ್ರೇಮರವಿ ಪ್ರೇರಣೆಯೊ||

Chinna Chinna Chittharavo song lyrics from Kannada Movie Military Mava starring Jaggesh, S Chiranjeevi, Ragini, Lyrics penned by Kalyan Sung by B R Chaya, Music Composed by V Manohar, film is Directed by N T Jayarama Reddy and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ