Chandavalli Thotadalli Lyrics

ಚಂದವಳ್ಳಿ ತೋಟದಲ್ಲಿ Lyrics

in Military Mava

in ಮಿಲ್ಟ್ರಿ ಮಾವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಚಂದವಳ್ಳಿ ತೋಟದಲ್ಲಿ ಚಂದಮಾಮ
ನಲ್ಲೆ ನಗುವಲ್ಲೆ ಅಂದ ತುಂಬಿ ಕೊಟ್ಟನಮ್ಮ
ಚಂದವಳ್ಳಿ ತೋಟದಲ್ಲಿ ಚಂದಮಾಮ
ನಲ್ಲೆ ನಗುವಲ್ಲೆ ಅಂದ ತುಂಬಿ ಕೊಟ್ಟನಮ್ಮ
ಎದುರಲಿ ಅವಳು ಮಾತಾಡಳು ಮನಸ್ಸಲ್ಲೆ ಹಾಡು ಕೇಳೆಂದಳು
ಅಧರ ಅಧರ ಮಧುರ ಮಧುರ ನಾನೀಗ ನಿನಗೆಂದಳು
 
||ಚಂದವಳ್ಳಿ ತೋಟದಲ್ಲಿ ಚಂದಮಾಮ
ನಲ್ಲೆ ನಗುವಲ್ಲೆ ಅಂದ ತುಂಬಿ ಕೊಟ್ಟನಮ್ಮ||
||ಚಂದವಳ್ಳಿ ತೋಟದಲ್ಲಿ ಚಂದಮಾಮ
ನಲ್ಲೆ ನಗುವಲ್ಲೆ ಅಂದ ತುಂಬಿ ಕೊಟ್ಟನಮ್ಮ||
 
ಹೋಳಿಯ ಹುಣ್ಣಿಮೆ ಚಂದ್ರ ಹಾಡುತ್ತಿದ್ದ
ತನ್ನ ಜೊತೆ ನನ್ನ ಕೂಗಿದ
ಹತ್ತಿರ ಹೋದರೆ ಅಲ್ಲಿ ಅವನಿಲ್ಲ ನಗೊ ನಲ್ಲೆ ಎದೆ ಸೇರಿದ
ಎಲ್ಲೊ ಅವಳ ಕಂಡ ನೆನಪು ಯಾರೆ ಚೆಲುವೆ ಎಂದೆನು
ನನ್ನ ಚೆಲುವು ಕಂಡವನಿಗೆ ರಾಣಿ ಎಂದಳು ಎಲ್ಲಿ ಹೋದಳು
 
||ಚಂದವಳ್ಳಿ ತೋಟದಲ್ಲಿ ಚಂದಮಾಮ
ನಲ್ಲೆ ನಗುವಲ್ಲೆ ಅಂದ ತುಂಬಿ ಕೊಟ್ಟನಮ್ಮ||
||ಚಂದವಳ್ಳಿ ತೋಟದಲ್ಲಿ ಚಂದಮಾಮ
ನಲ್ಲೆ ನಗುವಲ್ಲೆ ಅಂದ ತುಂಬಿ ಕೊಟ್ಟನಮ್ಮ||
 
ಮರದ ನೆರಳಿನಲ್ಲಿ ಕುಳಿತಿದ್ದೆ ತಂಪು ಕಂಪು ತಾನಾದಳು
ಸುಖದ ನಿದಿರೆಯಲ್ಲಿ ಮುಳುಗಿದೆ ಕಣ್ಣು ಕಟ್ಟೊ ಕನಸ್ಸಾದಳು
ಅದೆ ಕನಸ್ಸು ತುಂಬಿದಾಗ ಎಲ್ಲಿ ಹೃದಯ ಎಂದೆಳು
ಹೃದಯ ನೀನೆ ಎನ್ನುವಾಗ ಆಹ ಎಂದಳು ಎಲ್ಲಿ ಹೋದಳು
 
||ಚಂದವಳ್ಳಿ ತೋಟದಲ್ಲಿ ಚಂದಮಾಮ
ನಲ್ಲೆ ನಗುವಲ್ಲೆ ಅಂದ ತುಂಬಿ ಕೊಟ್ಟನಮ್ಮ||
 
||ಚಂದವಳ್ಳಿ ತೋಟದಲ್ಲಿ ಚಂದಮಾಮ
ನಲ್ಲೆ ನಗುವಲ್ಲೆ ಅಂದ ತುಂಬಿ ಕೊಟ್ಟನಮ್ಮ
ಎದುರಲಿ ಅವಳು ಮಾತಾಡಳು ಮನಸ್ಸಲ್ಲೆ ಹಾಡು ಕೇಳೆಂದಳು
ಅಧರ ಅಧರ ಮಧುರ ಮಧುರ ನಾನೀಗ ನಿನಗೆಂದಳು||
 
||ಚಂದವಳ್ಳಿ ತೋಟದಲ್ಲಿ ಚಂದಮಾಮ
ನಲ್ಲೆ ನಗುವಲ್ಲೆ ಅಂದ ತುಂಬಿ ಕೊಟ್ಟನಮ್ಮ||
 
||ಚಂದವಳ್ಳಿ ತೋಟದಲ್ಲಿ ಚಂದಮಾಮ
ನಲ್ಲೆ ನಗುವಲ್ಲೆ ಅಂದ ತುಂಬಿ ಕೊಟ್ಟನಮ್ಮ||

-
ಚಂದವಳ್ಳಿ ತೋಟದಲ್ಲಿ ಚಂದಮಾಮ
ನಲ್ಲೆ ನಗುವಲ್ಲೆ ಅಂದ ತುಂಬಿ ಕೊಟ್ಟನಮ್ಮ
ಚಂದವಳ್ಳಿ ತೋಟದಲ್ಲಿ ಚಂದಮಾಮ
ನಲ್ಲೆ ನಗುವಲ್ಲೆ ಅಂದ ತುಂಬಿ ಕೊಟ್ಟನಮ್ಮ
ಎದುರಲಿ ಅವಳು ಮಾತಾಡಳು ಮನಸ್ಸಲ್ಲೆ ಹಾಡು ಕೇಳೆಂದಳು
ಅಧರ ಅಧರ ಮಧುರ ಮಧುರ ನಾನೀಗ ನಿನಗೆಂದಳು
 
||ಚಂದವಳ್ಳಿ ತೋಟದಲ್ಲಿ ಚಂದಮಾಮ
ನಲ್ಲೆ ನಗುವಲ್ಲೆ ಅಂದ ತುಂಬಿ ಕೊಟ್ಟನಮ್ಮ||
||ಚಂದವಳ್ಳಿ ತೋಟದಲ್ಲಿ ಚಂದಮಾಮ
ನಲ್ಲೆ ನಗುವಲ್ಲೆ ಅಂದ ತುಂಬಿ ಕೊಟ್ಟನಮ್ಮ||
 
ಹೋಳಿಯ ಹುಣ್ಣಿಮೆ ಚಂದ್ರ ಹಾಡುತ್ತಿದ್ದ
ತನ್ನ ಜೊತೆ ನನ್ನ ಕೂಗಿದ
ಹತ್ತಿರ ಹೋದರೆ ಅಲ್ಲಿ ಅವನಿಲ್ಲ ನಗೊ ನಲ್ಲೆ ಎದೆ ಸೇರಿದ
ಎಲ್ಲೊ ಅವಳ ಕಂಡ ನೆನಪು ಯಾರೆ ಚೆಲುವೆ ಎಂದೆನು
ನನ್ನ ಚೆಲುವು ಕಂಡವನಿಗೆ ರಾಣಿ ಎಂದಳು ಎಲ್ಲಿ ಹೋದಳು
 
||ಚಂದವಳ್ಳಿ ತೋಟದಲ್ಲಿ ಚಂದಮಾಮ
ನಲ್ಲೆ ನಗುವಲ್ಲೆ ಅಂದ ತುಂಬಿ ಕೊಟ್ಟನಮ್ಮ||
||ಚಂದವಳ್ಳಿ ತೋಟದಲ್ಲಿ ಚಂದಮಾಮ
ನಲ್ಲೆ ನಗುವಲ್ಲೆ ಅಂದ ತುಂಬಿ ಕೊಟ್ಟನಮ್ಮ||
 
ಮರದ ನೆರಳಿನಲ್ಲಿ ಕುಳಿತಿದ್ದೆ ತಂಪು ಕಂಪು ತಾನಾದಳು
ಸುಖದ ನಿದಿರೆಯಲ್ಲಿ ಮುಳುಗಿದೆ ಕಣ್ಣು ಕಟ್ಟೊ ಕನಸ್ಸಾದಳು
ಅದೆ ಕನಸ್ಸು ತುಂಬಿದಾಗ ಎಲ್ಲಿ ಹೃದಯ ಎಂದೆಳು
ಹೃದಯ ನೀನೆ ಎನ್ನುವಾಗ ಆಹ ಎಂದಳು ಎಲ್ಲಿ ಹೋದಳು
 
||ಚಂದವಳ್ಳಿ ತೋಟದಲ್ಲಿ ಚಂದಮಾಮ
ನಲ್ಲೆ ನಗುವಲ್ಲೆ ಅಂದ ತುಂಬಿ ಕೊಟ್ಟನಮ್ಮ||
 
||ಚಂದವಳ್ಳಿ ತೋಟದಲ್ಲಿ ಚಂದಮಾಮ
ನಲ್ಲೆ ನಗುವಲ್ಲೆ ಅಂದ ತುಂಬಿ ಕೊಟ್ಟನಮ್ಮ
ಎದುರಲಿ ಅವಳು ಮಾತಾಡಳು ಮನಸ್ಸಲ್ಲೆ ಹಾಡು ಕೇಳೆಂದಳು
ಅಧರ ಅಧರ ಮಧುರ ಮಧುರ ನಾನೀಗ ನಿನಗೆಂದಳು||
 
||ಚಂದವಳ್ಳಿ ತೋಟದಲ್ಲಿ ಚಂದಮಾಮ
ನಲ್ಲೆ ನಗುವಲ್ಲೆ ಅಂದ ತುಂಬಿ ಕೊಟ್ಟನಮ್ಮ||
 
||ಚಂದವಳ್ಳಿ ತೋಟದಲ್ಲಿ ಚಂದಮಾಮ
ನಲ್ಲೆ ನಗುವಲ್ಲೆ ಅಂದ ತುಂಬಿ ಕೊಟ್ಟನಮ್ಮ||

Chandavalli Thotadalli song lyrics from Kannada Movie Military Mava starring Jaggesh, S Chiranjeevi, Ragini, Lyrics penned by Kalyan Sung by S P Balasubrahmanyam, Music Composed by V Manohar, film is Directed by N T Jayarama Reddy and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ