Sariyo Sariyole Lyrics

ಸರಿಯೊ ಸರಿಯೊ ಲೇ Lyrics

in Mesthri

in ಮೇಸ್ತ್ರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸರಿಯೊ ಸರಿಯೊ ಲೇ ಶತಮಾನದ ಹುಡುಗ ನಾನು
ಸರಿಯೊ ಸರಿಯೊ ಲೇ
ಸರಿಯೊ ಸರಿಯೊ ಲೇ ಶತಮಾನದ ಹುಡುಗ ನಾನು
ಸರಿಯೊ ಸರಿಯೊ ಲೇ
ನೆನ್ನೆ ಮೊನ್ನೆ ಚಿಂತೆ ಮಾಡದೆ ನಾಳೆ ಏನೊ ಎಂದು ಕೂರದೆ
ಇಂದು ಮಾತ್ರ ಹೀಗೆ ಹಾರುತ ಎಂಜಾಯ್‌ ಮಾಡು
ಪ್ರೀತಿ ಮಾಡೋರ್‌ ದೂರ ಆಗದೆ ಎಂದು ಎಲ್ಲು ಬಿಟ್ಟು ಹೋಗದೆ
ದೂರ ಮಾಡೋರ್‌ ದೂರ ನಿಲ್ಲಿಸೊ
ಸರಿಯೊ ಸರಿಯೊ ಲೇ ಶತಮಾನದ ಹುಡುಗ ನಾನು
ಸರಿಯೊ ಸರಿಯೊ ಲೇ
ಸರಿಯೊ ಸರಿಯೊ ಲೇ ಶತಮಾನದ ಹುಡುಗ ನಾನು
ಸರಿಯೊ ಸರಿಯೊ ಲೇ
ಅಸ್ತು ತಥಾಸ್ತು ನಾ ನಿಮ್ಮ ಮನೆಮಗ
ಅಸ್ತು ತಥಾಸ್ತು ನನ್ನದೆ ಜಗ ಜಗ
ಅಸ್ತು ತಥಾಸ್ತು ಕನ್ನಡ ಮುದ್ದುಮಗ
ಅಸ್ತು ತಥಾಸ್ತು ನನ್ನದೆ ಜಗ ಜಗ
 
ಕಷ್ಟಪಟ್ಟರೆ ಇಷ್ಟ ಸಿಗುವುದು ಬೆನ್ನು ಬಗ್ಗಿಸಿ ದುಡಿದು ಗೆಲ್ಲು ನೀನು
ಕೆಲವು ದಿನಗಳು ನಮ್ಮ ಪಾಲಿಗೆ ಖುಷಿಯ ನೀಡುತ ದಿನವು ನಗಿಸುವೆನು
ಹೇ ಸಂತೋಷಕ್ಕೆ ಸಂತೋಷಕ್ಕೆ ಬೇಡೊದಿದೆ ವರವು
ಹೇ ಆಕಾಶಕ್ಕೆ ಲಗ್ಗೆ ಹಾಕು ಅನ್ನುತ್ತಿದೆ ಛಲವು
ಮಾಡುತ ಗಲಿಬಿಲಿ ಗೆಲ್ಲುವೆ ಗಲ್ಲಿ ಗಲ್ಲಿ
ಅಸ್ತು ತಥಾಸ್ತು ಹರಸಿ ನನ್ನನ್ನೀಗ
ಅಸ್ತು ತಥಾಸ್ತು ಋಣಿಯು ಮೊದಲಿಗ
ಅಸ್ತು ತಥಾಸ್ತು ಈ ಭೂಮಿ ಚಿನ್ನ ಮಗ
ಅಸ್ತು ತಥಾಸ್ತು ಸೇವೆ ಕಾಯಕ ಮಗ
ನೆನ್ನೆ ಮೊನ್ನೆ ಚಿಂತೆ ಮಾಡದೆ ನಾಳೆ ಏನೊ ಎಂದು ಕೂರದೆ
ಇಂದು ಮಾತ್ರ ಹೀಗೆ ಹಾರುತ ಎಂಜಾಯ್‌ ಮಾಡು
ಪ್ರೀತಿ ಮಾಡೋರ್‌ ದೂರ ಆಗದೆ ಎಂದು ಎಲ್ಲು ಬಿಟ್ಟು ಹೋಗದೆ
ದೂರ ಮಾಡೋರ್‌ ದೂರ ನಿಲ್ಲಿಸೊ
 
||ಸರಿಯೊ ಸರಿಯೊ ಲೇ ಶತಮಾನದ ಹುಡುಗ ನಾನು
ಸರಿಯೊ ಸರಿಯೊ ಲೇ
ಸರಿಯೊ ಸರಿಯೊ ಲೇ ಶತಮಾನದ ಹುಡುಗ ನಾನು
ಸರಿಯೊ ಸರಿಯೊ ಲೇ||
 
ಬಡವಬಲ್ಲಿದ ಭೇದವಿಲ್ಲದ ದೈವ ಮೆಚ್ಚುವ ನಾಡ ಕಟ್ಟಿಕೊಡೊ
ಮನುಜ ಜನ್ಮಕೆ ಏತಕೊ ಹಗೆ ಎಲ್ಲರೊಂದಿಗೆ ಬೆರೆತು ಬಾಳಿಬಿಡೊ
ಹೇ ಲಂಚ ಮಂಚ ಕಂಡೊನಲ್ಲ ಬೇಕಾಗಿಲ್ಲ ನನಗೆ
ಹೇ ಅಂತೆ ಕಂತೆ ಚಿಂತೆ ಸಮತೆ ಗೋಲಿಮಾರೊ ಯಾಕೆ
ಇಟ್ಟ ಹಾಗೆ ಇರುವೆನು ಕೊಟ್ಟ ಮಾತು ಮರೆಯೆನು
ಅಸ್ತು ತಥಾಸ್ತು ಬೆಳೆಸುತ್ತ ಬೆಳಿ ಮಗ
ಅಸ್ತು ತಥಾಸ್ತು ಸಕ್ಕರೆ ಮುತ್ತು ಮಗ
ಅಸ್ತು ತಥಾಸ್ತು ನಗಿಸುತ್ತ ನಗು ಮಗ
ಅಸ್ತು ತಥಾಸ್ತು ನನ್ನದೆ ಜಗ

Sariyo Sariyole song lyrics from Kannada Movie Mesthri starring Balu, Raani, Sangeetha Shetty, Lyrics penned by S Rajkiran Sung by Tippu, Vijay Prakash, Santhosh, Music Composed by G R Shankar, film is Directed by S Rajkiran and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ